Sunday, September 8, 2024

ವಿಶೇಷ ಲೇಖನ

ಸೌಲಭ್ಯ ವಂಚಿತ ವಿರಪನಕೊಪ್ಪ ಶಾಲೆ! ಸೌಕರ್ಯಗಾಗಿ ನೌಕರರ ಮನವಿ

♦ಉಮೇಶ ಗೌರಿ(ಯರಡಾಲ) ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಯಡ್ಡಿ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತೆ.ಶಾಲೆಗಳ ದುರಸ್ತಿಗಾಗಿಯೂ ಕೂಡ ಅನುದಾನ ನೀಡುತ್ತಿದೆ. ಆದರೂ ಕುಂದಾ ನಗರಿ ಬೆಳಗಾವಿ ಜಿಲ್ಲೆಯ ವಿರಪನಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ. ಸ್ವಾತಂತ್ರ್ಯ ಪೂರ್ವದಲ್ಲಿ (1938ರಲ್ಲಿ) ಸ್ಥಾಪನೆಯಾದ ಈ ಶಾಲೆ ನಾಲ್ಕು ಕೊಠಡಿ ಹೊಂದಿದ್ದು,1ರಿಂದ 7...

ಪಾಳು ಬಿದ್ದ ಚನ್ನಮ್ಮಾಜಿಯ ಕಾಕತಿ! ಸರ್ಕಾರವೇಕೆ ಇನ್ನೂ ಸುಮ್ಮನೆ ಕುಂತೈತಿ?

ಲೇಖನ: ಉಮೇಶ ಗೌರಿ.(ಯರಡಾಲ) "ಕಪ್ಪ ಕೊಡಬೇಕೆ ಕಪ್ಪ… ನಿಮಗೇಕೆ ಕೊಡಬೇಕು ಕಪ್ಪ"… ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಕರುನಾಡಿನ ಹೆಮ್ಮೆಯ  ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮಾಜಿ. ಬ್ರಿಟಿಷರ ದಬ್ಬಾಳಿಕೆಯ ಮುಂದೆ ಮಂಡಿಯೂರದೇ ರಾಜ್ಯದ ರಕ್ಷಣೆಗಾಗಿ ಆಂಗ್ಲರ ವಿರುದ್ಧ ಹೋರಾಡಿ ಇಡೀ ನಾಡಿನ ಕೀರ್ತಿ ಪತಾಕೆ ಹಾರಿಸಿದ ವೀರ ವನಿತೆ. ಚನ್ನಮ್ಮಾಜೀಯ  ಧೈರ್ಯ,ಸಾಹಸ, ಕಿಚ್ಚು ಇಂದಿಗೂ ಅಜರಾಮರ....

ಭವ್ಯ ಭಾರತದ ಕನಸು ಕಂಡವರು, ಆ ಕನಸು ನನಸು ಮಾಡಲು ಶ್ರಮಿಸಿದ ಇತಿಹಾಸ ಮೂರ್ತಿಗಳ ಜಯಂತಿ.

♦ ಉಮೇಶ ಗೌರಿ (ಯರಡಾಲ) ಒಬ್ಬರು ಭವ್ಯ ಭಾರತದ ಕನಸು ಕಂಡವರು, ಇನ್ನೋರ್ವರು ಆ ಕನಸು ನನಸು ಮಾಡಲು ಶ್ರಮಿಸಿದವರು,ಈ ಮಹಾನ್ ಚೇತನರಾದ ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರೀಜೀಯವರು ಒಂದೇ ದಿನ ಜನಿಸಿದ್ದು ಅಕ್ಟೋಬರ್ ತಿಂಗಳ ಮೌಲ್ಯವನು ಹೆಚ್ಚಿಸಿದೆ. ಜಗತ್ತಿನ ಅತ್ಯಂತ ಅದ್ಭುತ ದಾರ್ಶನಿಕರ ಜಯಂತಿ ಇಂದು. "ಕಾವಿಯುಡುಲಿಲ್ಲ , ಹೆಣ್ಣು ಬಿಡಲಿಲ್ಲ ಎಲ್ಲೋ ಮರದೊಳಗೆ...

ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿ,ಸ್ವತಂತ್ರ ತಂದುಕೊಟ್ಟವ ಮಹಾತ್ಮ ಗಾಂಧಿ

ಲೇಖಕರು: ಮಲ್ಲೇಶ ಹು ಹಳಕಟ್ಟಿ  ಸುದ್ದಿ ಸದ್ದು ನ್ಯೂಸ್ : ಗಾಂಧೀಜಿ ಕಂಡ ಗ್ರಾಮಸ್ವರಾಜ ಸ್ವದೇಶಿ ವಸ್ತು ಬಳಕೆಯ ವಿಚಾರಗಳ ಮುಂದೆ ಇವತ್ತು ಹೇಳುವ ಸ್ವದೇಶಿ ಮಾತಿನ ಮುಖವಾಡಗಳು. ಇವತ್ತು ನಾವುಗಳು ರಾಜಕೀಯ ವ್ಯಕ್ತಿಗಳ ಭಾಷಣಗಳಲ್ಲಿ ವಿದೇಶಿ ವಸ್ತು ಬಳಸಬಾರದು ಸ್ವದೇಶೀ ಮಂತ್ರ ಚುನಾವಣಾ ಸಮಯದಲ್ಲಿ ಮಾತ್ರ ಅಂದರೆ ಮುಖವಾಡದ ಬಹಿಷ್ಕಾರ ಇವತ್ತು ಇವರುಗಳು ವಿದೇಶಿ ವಸ್ತುಗಳ...

“ಒಮ್ಮೆಯಾದರು ತಿರುಗಿ ನೋಡು ನೀ ಕಲಿತ ಸರಕಾರಿ ಶಾಲೆಯನ್ನು”ವಿನೂತನ ಶಾಲಾಭಿವೃದ್ಧಿ ಕಾರ್ಯ.

♦ಉಮೇಶ ಗೌರಿ (ಯರಡಾಲ) ವಿದ್ಯಾಕಾಶಿ ಮುಕುಟ ತೊಟ್ಟಿರುವ ಪೇಢಾ ನಗರಿ ಧಾರವಾಡದ ಕೆಲಗೇರಿ ಸರಕಾರಿ ಕಿರಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್‌.ಸಿ ಸದಸ್ಯರು ಹಾಗು ಕಿತ್ತೂರು ತಾಲೂಕಿನ ಕಾಂಗ್ರೇಸ್‌ ಪಕ್ಷದ ಯುವ ಮುಖಂಡ ಪಿ.ಕೆ.ನೀರಲಕಟ್ಟಿ ಅವರ ನೇತೃತ್ವದಲ್ಲಿ "ಒಮ್ಮೆಯಾದರು ತಿರುಗಿ ನೋಡು ನೀ ಕಲಿತ ಸರಕಾರಿ ಶಾಲೆಯನ್ನು" ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಶಾಲಾಭಿವೃದ್ಧಿಗೆ ಮುಂದಾದ ಪ್ರೇರಣಾದಾಯಕ...

“ಅತಿಥಿ ಉಪನ್ಯಾಸಕರ ತಿಥಿ ಮಾಡಲು ಹೊರಟ ಸರ್ಕಾರಗಳು”

ಅತಿಥಿ ಉಪನ್ಯಾಸಕರ ಗೋಳು ಕೇಳೋರ್ ಯಾರು.? ಅತಂತ್ರದ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರು.! ಇತ್ತೀಚಿನ ಸರಕಾರದ ನಡೆಯಿಂದ ಅತಿಥಿ ಉಪನ್ಯಾಸಕರ ತಿಥಿ ಆಗುತ್ತಿದೆ. ದೇಶದಲ್ಲೇ ಪ್ರಥಮ ಎಂಬಂತೆ ಹೊಸ ಶಿಕ್ಷಣ ನೀತಿ (ಎನ್ಇಪಿ) ಯನ್ನು ಜಾರಿಗೋಳಿಸಲು ಆತುರ ತೋರುವ ರಾಜ್ಯ ಸರಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಆಲಿಸದೆ ವಸ್ತುಶಃ ಮರೆತು ಬಿಟ್ಟಿದೆ. ಮೊನ್ನೆ ನಡೆದ...

ಸಮಾಜವಾದಿ ಚಿಂತನಶೀಲ ಅಣ್ಣ ಲಿಂಗಣ್ಣ

ನನ್ನ ಮತ್ತು ಲಿಂಗಣ್ಣ ಸತ್ಯಂಪೇಟೆ ಪರಿಚಯವಾದ ವರುಷ ವಾರ, ತಿಥಿ, ದಿನ, ತಾರೀಖ, ಪಂಚಾಂಗಗಳ ನೆನಪಿಲ್ಲ. ನನ್ನವ್ವ ನಿಂಗಮ್ಮವ್ವ ಲಿಂಗಣ್ಣನವರನ್ನು ಸತ್ಯಂಪ್ಯಾಟಿ ನಿಂಗಣ್ಣ ಮಾಸ್ತರ ಅಂತ ಕರೀತಿದ್ದುದು ನೆನಪಿತ್ತು. ಆಕೆಯ ಅಣ್ಣ ಜಾಲಿಬೆಂಚಿಯ ಜಂಪಣ್ಣಗೌಡ, ಅಮ್ಮಾಪುರದ ಗುರ್ಬಸಯ್ಯ ಇಬ್ರು ಜಿಗ್ರಿ ದೋಸ್ತರು. ಇವರ ಜತೆಗೆ ನಿಂಗಣ್ಣ ಮಾಸ್ತರ ಬರ್ತಿದ್ದ ಅಂಬೋ ಸುಳುಹಿನ ಮಾತು ಹೊರ್ತು...

” ನನ್ನ ರಾಜೀವ್ ನನಗೆ ಮರಳಿ ನೀಡಿ ನಾನು ಹಿಂತಿರುಗಿ ಹೋಗುತ್ತೇನೆ ನೀವು ಅವರನ್ನು ನನಗೆ ಹಿಂತಿರುಗಿಸದಿದ್ದರೆ ನಾನು ಇಲ್ಲಿಯೇ ಈ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ “ –ಸೋನಿಯಾ ಗಾಂಧಿ

"ನನ್ನ ರಾಜೀವ್ ನನಗೆ ಮರಳಿ ನೀಡಿ.ನಾನು ಹಿಂತಿರುಗಿ ಹೋಗುತ್ತೇನೆ. ನೀವು ಅವರನ್ನು ನನಗೆ ಹಿಂತಿರುಗಿಸದಿದ್ದರೆ ನಾನು ಇಲ್ಲಿಯೇ ಈ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ "–ಸೋನಿಯಾ ಗಾಂಧಿ ಏನಾಯಿತೆಂದು ನಿಮಗೆ ತಿಳಿದಿಲ್ಲ, ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ. ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ ವರ್ಚಸ್ಸು. ನಾನು ಅವರನ್ನು ಮೊದಲ ಬಾರಿಗೆ...

ನಮೀಬಿಯಾದ ಸಿವಂಗಿಗಳು ʼನಮೋʼಬಿಯಾಕ್ಕೆ

ಸುದ್ದಿ ಸದ್ದು ನ್ಯೂಸ್: ಆಫ್ರಿಕದಿಂದ ಎಂಟು ಚೀತಾಗಳನ್ನು ತಂದಿದ್ದರಿಂದ ಪ್ರಧಾನಿ ಮೋದಿಯವರಿಗೆ ಎಲ್ಲ ಕಡೆಯಿಂದ ಭೋ ಪರಾಕ್‌ ಸಿಗುತ್ತಿದೆ. ಸಿಗಲಿ. ಅಳಿದುಹೋದ ವನ್ಯ ಸಂತತಿಯೊಂದಕ್ಕೆ ಮರುಜೀವ ಕೊಡುವ ಮಹಾಯತ್ನ ಇದೆಂದು ಮೋದಿಯವರು ಮಹಾ ಉತ್ಸಾಹದಿಂದ ಭಾಷಣ ಮಾಡಿದ್ದಾರೆ. ಮಾಧ್ಯಮಗಳು ಜೈಕಾರ ಹಾಕಿವೆ. ಹಾಕಲಿ.   ಹಿಂದೆ ಯಾರೂ ಆ ಯತ್ನವನ್ನು ಮಾಡಲೇ ಇಲ್ಲವೆಂದು ಮೋದಿಯವರು ಆಪಾದಿಸಿದ್ದಾರೆ. ಅಲ್ಲೊಂದು...

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜನಕ: ಬೆಳಗಾವಿಯ ಎಂ ಪಿ ಪಾಟೀಲರು.

ಕೃಷಿ ಸಂಶೋಧನೆಯಲ್ಲಿ ದೇಶಾದ್ಯಂತ ಖ್ಯಾತಿ ಪಡೆದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಬಾರಿ ನಾಲ್ಕು ದಿನಗಳ ಕೃಷಿ ಮೇಳ ಕಳೆದ ಎರಡು ದಿನಗಳಿದ ಆರಂಭವಾಗಿದೆ. ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ ಎಂಬ ಮುಖ್ಯ ಉದ್ದೇಶದೊಂದಿಗೆ ಕೃಷಿ ಮೇಳ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ವಸ್ತು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!