Saturday, July 20, 2024

ವಿಶೇಷ ಲೇಖನ

ಅವಸಾನದ ಅಂಚಿನಲ್ಲಿ ಕಿತ್ತೂರು ಕೋಟೆ ಮತ್ತು ಕೋಟೆಯ ಸಂರಕ್ಷಣಾ ಗೋಡೆಗಳು

ಬಸವರಾಜ ಚಿನಗುಡಿ, ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ದೇಶದಲ್ಲಿ ಪ್ರಥಮ ಸ್ವಾತಂತ್ರ ಹೋರಾಟದ ಕಿಚ್ಚು ಹತ್ತಿಸಿದವಳು ಕಿತ್ತೂರು ರಾಣಿ ಚನ್ನಮ್ಮ. ಇಂತಹ ವೀರ ರಾಣಿ ಚನ್ನಮ್ಮನ ಕೋಟೆ ಮತ್ತು ಕೋಟೆ ಸಂರಕ್ಷಣಾ ಗೋಡೆಗಳು ಇಂದು ನಿರ್ವಹಣೆ ಇಲ್ಲದೆ ಅವನಿತಿಯ ಅಂಚಿಗೆ ತಲುಪುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರತಿ ವರ್ಷ ಸರ್ಕಾರದಿಂದ ಕೋಟ್ಯಾಂತರ ಹಣ ಖರ್ಚು ಮಾಡಿ...

ಮಹಾತ್ಮ ಗಾಂಧೀಜಿ ಕಾಲಿಟ್ಟ ಊರು ಬೆಳಗಾವಿಯ ಹುದಲಿ: ಖಾದಿ ಜನರ ಉಸಿರು; ಮನೆ-ಮನದಲ್ಲೂ ಗಾಂಧಿ ಮಂತ್ರ

ಬೆಳಗಾವಿ: ಮಹಾತ್ಮ ಗಾಂಧೀಜಿ ಕಾಲಿಟ್ಟ ಊರು. ಖಾದಿ ಇಲ್ಲಿನ ಜನರ ಉಸಿರು. ಇಲ್ಲಿನ ಮನೆ - ಮನದಲ್ಲೂ ಪಠಿಸುತ್ತಿದೆ ಗಾಂಧಿ ಮಂತ್ರ. ಬೆಳಗಾವಿಯಿಂದ 22 ಕಿ.ಮೀ. ಅಂತರದಲ್ಲಿರುವ ಈ ಅಪರೂಪದ ಊರಿನ ಹೆಸರು ಹುದಲಿ. ಇದು ಕ್ರಾಂತಿಯ ನೆಲ, ಸ್ವಾತಂತ್ರ್ಯ ಹೋರಾಟಗಾರರ ತವರು, ಖಾದಿಗೆ ಪುನಶ್ಚೇತನ ನೀಡಿದ ನಾಡು ಹೀಗೆ ನಾನಾ ಬಿರುದುಗಳು ಈ...

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ

ಬಹುಶಃ 'ಅಭಿವ್ಯಕ್ತಿ ಸ್ವಾತಂತ್ರ್ಯ' ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ.ಅದರಲ್ಲಿ ಆಶ್ಚರ್ಯವೂ ಇಲ್ಲ. ನಮ್ಮ ಅಭಿಪ್ರಾಯ ಏನಿದೆಯೋ ಅದನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯಬಹುದೇ..? ಅಥವಾ ಮುಂದುವರೆದು ದ್ವೇಷ ಭಾಷಣ ಎನ್ನಬಹುದೇ..? ಹಾಗಾದರೆ, ಒಬ್ಬ ವ್ಯಕ್ತಿ ಸಕ್ಕರೆ...

ಎಂಪಿ ಚುನಾವಣೆ; ಬಿಜೆಪಿ-ಜೆಡಿಎಸ್ ಮೈತ್ರಿ: ಸಿದ್ದು ಮತ್ತು ಡಿಕೆಶಿಗೆ ಟಫ್ ವಾರ್!

ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷವು ಜನತಾ ದಳ (ಜಾತ್ಯತೀತ) ಜೊತೆ ಮೈತ್ರಿ ಮಾಡಿಕೊಳ್ಳುತ್ತಿದಂತೆ, ಕಾಂಗ್ರೆಸ್‌ಗೆ ಹೊಸ ಸವಾಲು ಒಡ್ಡುವ ಮತ್ತು ಅದರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವಂತೆ ತೋರುತ್ತದೆ.ಆದಾಗ್ಯೂ, ಕಾಂಗ್ರೆಸ್ ಮೈತ್ರಿಯನ್ನು"ಅಸಂಗತ"ಎಂದು ತಳ್ಳಿಹಾಕಿತ್ತು. ಅಲ್ಲದೆ 20 ಕ್ಕೂ ಹೆಚ್ಚು ಸಂಸತ್ ಸ್ಥಾನಗಳನ್ನು ಗಳಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕಯಲ್ಲಿ ಘೋಷಿಸಿದ್ದ ಐದು...

ಬೈಲಹೊಂಗಲದ ʼಸೋಮೇಶ್ವರ ಶುಗರ್‌ ಫ್ಯಾಕ್ಟರಿʼಯ ಶ್ರೇಯೋಭಿವೃದ್ಧಿಗೆ ಪಣತೊಟ್ಟ “ಮಹಾಂತೇಶ ಮತ್ತಿಕೊಪ್ಪ”

ರೈತರ ಏಳಿಗೆಯೇ ನನ್ನ ಗುರಿ, ಕೃಷಿಯೇ ನನ್ನ ಧರ್ಮ ಎಂದ ರೈತ ಹೋರಾಟಗಾರ ʼಮಹಾಂತೇಶ ಮತ್ತಿಕೊಪ್ಪʼ ವರದಿ: ♦ಉಮೇಶ ಗೌರಿ, (ಯರಡಾಲ) ಬೆವರು ಬಸಿದು ಇಡೀ ನಾಡಿಗೆ ಸಿಹಿ ಉಣಿಸುವ ಬೈಲಹೊಂಗಲ ಭಾಗದ ಕಬ್ಬು ಬೆಳೆಗಾರರು ಈಗ 'ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ'ಯ ಆಡಳಿತ ಮಂಡಳಿಯ ಚುನಾವಣೆಯತ್ತ ಚಿತ್ತ ಹರಿಸಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಗಾಗಿ 'ಬಾಳೇಕುಂದರಗಿ...

ಮತ ಹಾಕೋ ಮುನ್ನ ಒಂದ್ಸಲ ಓದಿ …

ಲೇಖನ :- ಉಮೇಶ ಗೌರಿ  ಪ್ರತಿ ಚುನಾವಣೆ ಸಂದರ್ಭದಲ್ಲಿ ಎಷ್ಟೊಂದು ಹೆಣ್ಣು ಮಕ್ಕಳು ಮತ್ತು ಯುವಕರು ಹೆಗಲ ಮೇಲೆ ಯಾವುದೋ ಒಂದು ಪಕ್ಷದ ಗುರುತಿನ ಬಣ್ಣದ ವಸ್ತ್ರ ಮತ್ತು ತಲೆಗೆ ಟೋಪಿ ಹಾಕಿಕೊಂಡು ಉರಿ ಬಿಸಿಲಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಚುನಾವಣಾ ಪ್ರಚಾರ ಮಾಡುತ್ತಿರುತ್ತಾರೆ. ಕೆಲವರು ರಾತ್ರಿ 9 ಗಂಟೆಯವರೆಗೂ ಪ್ರಚಾರ ಮಾಡುತ್ತಾರೆ.... ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು, ಉತ್ತಮ...

ಅಸಮಾನತೆಯ ಕುಲುಮೆಯೊಳಗೆ ಸಮಾನತೆಯ ಬೆಳಕಿನ ಕಿರಣ.

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು  ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಆಧುನಿಕ ಮನಸ್ಸಿನ ಕ್ಷಮಾಗುಣ............ ಬೆಳಗಿನ ನಾಲ್ಕು ಗಂಟೆಗೆ ನನ್ನ ಹೊದಿಕೆಯನ್ನು ಕಿತ್ತೆಸೆದು ಜೋರು ಧ್ವನಿಯಲ್ಲಿ ಎಬ್ಬಿಸುತ್ತಿದ್ದರು ನನ್ನಪ್ಪ. ಕಾರ್ತಿಕ ಮಾಸದ ದಿನಗಳವು. ಚಳಿಗೆ ದೇಹ ನಡುಗುತ್ತಿತ್ತು. ಆದರೂ ಬೇಗ ಎದ್ದು ಕೊರೆಯುವ ತಣ್ಣೀರನ್ನೇ ಸ್ನಾನ ಮಾಡಿ 4/30 ಕ್ಕೆಲ್ಲಾ ಮನೆ ಬಿಟ್ಟು ಅಪ್ಪನೊಂದಿಗೆ ಮಡಿಯುಟ್ಟು ಪೂಜೆ...

ಈ ಶತಮಾನ ಕಂಡ ಅಪರೂಪದ ವ್ಯಕ್ತಿ “ರಾಜೀವ ದಿಕ್ಷೀತ್”

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು :    ಈ ಶತಮಾನದ ಆರಂಭಕ್ಕಾಗಲೇ ಭಾರತದಾದ್ಯಂತ ಸಂಚಿರಿಸಿ ಸ್ವದೇಶಿ ಆಂದೋಲನದ ದಿಟ್ಟಿ ಹರಿಕಾರನಾಗಿ ಜನಸಾಮಾನ್ಯರ ಮನಸ್ಸನ್ನು ಗಾಢವಾಗಿ ತಟ್ಟಿ ಗಂಭೀರ ಚಿಂತನೆಗೆ ತೊಡಗಿಸಿದ್ದ ರಾಜೀವ ದಿಕ್ಷೀತ ಅಸ್ಖಲಿತ ಮಾತುಗಾರರಾಗಿದ್ದರು, ಸಂಯಮತೆ ಕಟ್ಟಾಚಾರಗಳಿಗೆ ಬದ್ಧರಾಗಿ ಪ್ರಾಮಾಣಿಕ ಮನಸ್ಕರಾಗಿ ಭಾರತದ ಸಾಮಾಜಿಕ ಆರ್ಥಿಕ ಬದುಕಿನಲ್ಲಿ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು...

ಪುಣ್ಯಕೋಟಿ ದತ್ತು ಯೋಜನೆಗೆ ನೌಕರರು ಬಲಿ! ...

♦ಲೇಖನ:ಉಮೇಶ ಗೌರಿ (ಯರಡಾಲ) ಹಿಂದೆಲ್ಲ ಬಹುತೇಕ ರೈತರು ಕೃಷಿ ಹಾಗೂ ತೋಟಗಾರಿಕೆಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಮಾಡಿಕೊಂಡು ಹಾಲು ಹಾಗೂ ಶಗಣೆ ಗೊಬ್ಬರವನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದರು. ಆದರೆ ಇಂದು ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದ ಹೊಲ-ಗದ್ದೆಗಳೆಲ್ಲವೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವುದರಿಂದ ರೈತನು ಕೂಡ ಕೃಷಿ ಉತ್ಪನ್ನಗಳನ್ನು ಕೊಂಡುಕೊಳ್ಳುವ ಪ್ರವೃತ್ತಿಗೆ ಸಿಲುಕಿದ್ದಾನೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲೂ ದನಕರುಗಳ ಸಾಕಣೆ ಪ್ರಮಾಣ...

ಪ್ರೌಢಶಾಲಾ ಶಿಕ್ಷರರ ಅಕ್ರಮ ನೇಮಕಾತಿಗೆ ಬಲಿಯಾದ್ರಾ ಸಂಪಗಾವಿಯ ಮಹಾಂತೇಶ ಬೇಣ್ಣಿ…?

♦ಲೇಖನ:ಉಮೇಶ ಗೌರಿ (ಯರಡಾಲ) ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಹಗರಣವನ್ನೇ ಇನ್ನೂ ರಾಜ್ಯದ ಜನತೆಗೆ ಅರಗಿಸಿಕೊಳ್ಳಲಾಗಿಲ್ಲ. ಅದರ ಮಧ್ಯೆ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲೂ ಹಗರಣ ನಡೆದಿರೋದು ಬೆಳಕಿಗೆ ಬಂದ ಬೆನ್ನಲೆ ಪ್ರೌಢಶಾಲಾ ಶಿಕ್ಷರರ ಅಕ್ರಮ ನೇಮಕಾತಿಗೆ ಬಲಿಯಾದ ವ್ಯಕ್ತಿಯ ರೋಚಕ ಕಥೆ ಇದು. ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಮಹಾಂತೇಶ...
- Advertisement -spot_img

Latest News

ಬೈಲಹೊಂಗಲದಲ್ಲಿ ಕಚೇರಿಗಳನ್ನು ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಲು ರಾಣಿ ಚನ್ನಮ್ಮ ನವಭಾರತ ಸೇನೆ ಮನವಿ

  ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರ ತಾಲೂಕಾಗಿ ಹಲವು ವರ್ಷಗಳು  ಕಳೆದರು ಇದುವರೆಗೆ  ಬೈಲಹೊಂಗಲದಲ್ಲಿ ಇರುವ ಕೆಲವು ಕಚೇರಿಗಳು ಚನ್ನಮ್ಮನ ಕಿತ್ತೂರ ಆಡಳಿತ...
- Advertisement -spot_img
error: Content is protected !!