ಕಿತ್ತೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನದಿಂದ ಏರುತ್ತಲೇ ಇದೆ. ಹಾಗೆಯೇ ಈ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಎಲ್ಲೆಡೆ ಅಲರ್ಟ್ ಆಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಹಿನ್ನಲೇ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ…
ಸುಳ್ಯ(ದಕ್ಷಿಣ ಕನ್ನಡ): ಕೆಎಸ್ಆರ್ಟಿಸಿ ಬಸ್ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿರುವ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿನ್ನೆ ನಡೆದಿದೆ. ಈಶ್ವರಮಂಗಲ ಪೇಟೆಯ ಜಂಕ್ಷನ್ನಲ್ಲಿ ಘಟನೆ ನಡೆದಿದೆ. ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21…
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಗೊಂದಲಕ್ಕೆ ಶುಕ್ರವಾರ ಕೊನೆಗೂ ತೆರೆ ಎಳೆಯಲಾಗಿದ್ದು, ಜೆಡಿಎಸ್ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದೆ. ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್…
ನವದೆಹಲಿ(ನ.19): ದೇಶಾದ್ಯಂತ ಹಲವಡೆ ನಿರಂತರ ಮಳೆಯಿಂದ ರೈತರು ಬೇಸತ್ತು ಬೆಂಡಾಗಿ ಹೋಗಿದ್ದಾರೆ. ಇದರ ಹಿನ್ನೆಲೆ ಪ್ರಧಾನಿ ಮೋದಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದಾರೆ. ನಮ್ಮ ಸರ್ಕಾರ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು…
ಕೀವ್ (ಮಾ 01): 5 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸೋಮವಾರ ನೆರೆಯ ಬೆಲಾರಸ್ನಲ್ಲಿ ಸಂಧಾನ ಮಾತುಕತೆ ನಡೆಸಿವೆ. ಸುಮಾರು ಮೂರೂವರೆ ಗಂಟೆಗಳ ಕಾಲ ಮಾತುಕತೆ ನಡೆದಿದೆಯಾದರೂ, ಎರಡೂ ನಿಯೋಗಗಳು ಪರಸ್ಪರ ಕೆಲವು ಷರತ್ತು ವಿಧಿಸಿಕೊಂಡ ಕಾರಣ…
ಲೇಖನ:ಸಂತೋಷ ಸಂಬಣ್ಣವರ. ಜೀವನದಲ್ಲಿ ಬೇಗ ಮುಂದೆ ಬರಬೇಕು ಅಂತ ದಿನಕ್ಕೊಂದು ಬಣ್ಣದ ಮುಖವಾಡ ಹಾಕೋನು ನಾನಲ್ಲ, ಮುಟ್ಟುವ ಗುರಿ ತಡವಾದರೂ ನಾನು ಇಡೋ ಹೆಜ್ಜೆ ನಿಯತ್ತಾಗಿ ಇರಬೇಕು.ನಮಗೆ ನಾವೇ ಸ್ಪೂರ್ತಿ. ನಮ್ಮ ಕೆಲಸಕ್ಕೆ ನಮ್ಮ ವೃತ್ತಿ ಪರತೆ ನಮ್ಮ ತೊಡಗಿಸಿಕೊಳ್ಳುವಿಕೆ ನಮ್ಮ…
ಬೆಳಗಾವಿ(ಅ.14): ಲಕ್ಷ್ಯ ಕನ್ನಡ ಚಲನಚಿತ್ರದ ಮೊದಲ ಪ್ರೀಮಿಯರ್ ಶೋ ಬೆಳಗಾವಿಯಲ್ಲಿ ಆಗುತ್ತಿರುವುದು ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ಭಾನುವಾರ ನಗರದ ಪ್ರಕಾಶ ಚಿತ್ರ ಮಂದಿರದಲ್ಲಿ ಲಕ್ಷ್ಯ ಕನ್ನಡ ಚಲನಚಿತ್ರದ…
ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2021 ರಲ್ಲಿ 3,47,504 ಯುನಿಟ್ಗಳಂತೆ 2,75,882 ಯುನಿಟ್ಗಳೊಂದಿಗೆ ಚಿಲ್ಲರೆ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು 20.6% ಡಿ-ಬೆಳವಣಿಗೆಯನ್ನು ಸಹಿಸಿತು ಸೆಪ್ಟೆಂಬರ್ 2021 ತಿಂಗಳಲ್ಲಿ, ದ್ವಿಚಕ್ರ ವಾಹನ ಉದ್ಯಮದ ಚಿಲ್ಲರೆ ಮಾರಾಟವು ಒಟ್ಟು 9,14,621 ಯೂನಿಟ್ಗಳಾಗಿದ್ದು, 2020 ರ…
ತುಮಕೂರು: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಅಂಗೈನಲ್ಲೇ ಇಡಿ ಪ್ರಪಂಚವನ್ನು ತೋರಿಸುತ್ತಿವೆ ಸ್ಮಾರ್ಟ್ ಫೋನಗಳು. ಇಂದು ‘ಸೋಶಿಯಲ್ ಮೀಡಿಯಾಗಳದ್ದೇ ಕಾರುಬಾರು. ಓರ್ವ ಸಾಮಾನ್ಯ ವ್ಯಕ್ತಿ ರಾತ್ರಿ ಅಗುವಷ್ಟರಲ್ಲಿ ಸ್ಟಾರ್ ಪಟ್ಟ ತಂದುಕೊಡುವ ಸೋಶಿಲ್ ಮೀಡಿಯಾಗಳು, ಕೆಲವೊಮ್ಮೆ ಹಿಂದೆ-ಮುಂದೆ ನೋಡದೇ ಹಲವರ ಬದುಕಿಗೆ ಕಂಟಕವಾಗಿ…
ತುಮಕೂರು: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಅಂಗೈನಲ್ಲೇ ಇಡಿ ಪ್ರಪಂಚವನ್ನು ತೋರಿಸುತ್ತಿವೆ ಸ್ಮಾರ್ಟ್ ಫೋನಗಳು. ಇಂದು ‘ಸೋಶಿಯಲ್ ಮೀಡಿಯಾಗಳದ್ದೇ ಕಾರುಬಾರು. ಓರ್ವ ಸಾಮಾನ್ಯ ವ್ಯಕ್ತಿ ರಾತ್ರಿ ಅಗುವಷ್ಟರಲ್ಲಿ ಸ್ಟಾರ್ ಪಟ್ಟ ತಂದುಕೊಡುವ ಸೋಶಿಲ್ ಮೀಡಿಯಾಗಳು, ಕೆಲವೊಮ್ಮೆ ಹಿಂದೆ-ಮುಂದೆ ನೋಡದೇ ಹಲವರ ಬದುಕಿಗೆ ಕಂಟಕವಾಗಿ…
Sign in to your account