Tuesday, September 17, 2024

ಜಿಲ್ಲೆ

ಚಿಕ್ಕಬಾಗೇವಾಡಿಯಲ್ಲಿ ಸೇವೆ ಸಲ್ಲಿಸಿದ್ದು ಅವೀಸ್ಮರಣೀಯ ಉಪನ್ಯಾಸಕಿ: ಎಸ್.ಎಸ್ ಬಾಳೆಕುಂದ್ರಿ

ಬೈಲಹೊಂಗಲ :ತಾಲೂಕಿನ ಚಿಕ್ಕಬಾಗೇವಾಡಿ ಪ್ರೌಢಶಾಲೆಯ ಸಭಾಭವನದಲ್ಲಿ 20 ವರ್ಷಗಳ ಹಿಂದಿನ ವಿದ್ಯಾರ್ಥಿ ಬದುಕಿನ ನೆನಪುಗಳನ್ನು ಮರುಕಳಿಸಿತು. ಎರಡು ವರ್ಷಗಳಿಂದ ಸೇರಬೇಕಿದ್ದ 1999-20 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಕಾರ್ಯಕ್ರಮ ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಸುಮಾರು 45 ವಿದ್ಯಾರ್ಥಿಗಳನ್ನು ಹೊಂದಿದ ಬ್ಯಾಚ್. ಇದರಲ್ಲಿ ಆರೋಗ್ಯ, ರಕ್ಷಣಾ, ಶಿಕ್ಷಣ,ನ್ಯಾಯಾಂಗ ಸಹಕಾರಿ ,ಅರಣ್ಯ, ಅನ್ನದಾತರು ಹೀಗೆ ಅನೇಕ ವೃತ್ತಿಗಳಲ್ಲಿ ಚದುರಿ...

ಸರ್ವರೂ ಸಮಾನರು ರಾಜಯೋಗಿನಿ: ಬ್ರಹ್ಮಾಕುಮಾರಿ ಅಂಬಿಕಾ

ಯರಗಟ್ಟಿ (ಅ.09): ಸ್ಥಳೀಯ ಯರಗಟ್ಟಿಯ ಮಹಾಂತ ದುರದುಂಡೇಶ್ವರ ಮಠದ ಆವರಣದಲ್ಲಿ ಬ್ರಹ್ಮಾಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದಯದಿಂದ ದೀಪಾವಳಿ ಅಂಗವಾಗಿ ಚೈತನ್ಯ ದೇವಿಯರ ದಿವ್ಯ ದರ್ಶನ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಚೈತನ್ಯ ದೇವಿಯರ ಕುರಿತು ಬಿ. ಕೆ. ಸವಿತಾ ಅಕ್ಕನವರು ಮಾತನಾಡಿದರು ಪರಮಪಿತ ಪರಮಾತ್ಮ ನಿರಾಕಾರ ಶಿವನು ಕ್ರಿ. ಶ. 1937 ರಲ್ಲಿ ಒಬ್ಬ ವೃದ್ಧಮಾನವರ (ಬ್ರಹ್ಮಾ)ಶರೀರದಲ್ಲಿ ಪರಕಾಯ...

ಆಜಾದಿ ಕಾ ಅಮೃತಮೋತ್ಸವದ ಅಂಗವಾಗಿ ಕಾನೂನು ಶಿಬಿರ

ಸವದತ್ತಿ (ಅ.09): ಆಜಾದಿ ಕಾ ಅಮೃತಮೋತ್ಸವದ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ ಹಾಗು ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ತಿಳುವಳಿಕೆ ಶಿಬಿರವನ್ನು ಸವದತ್ತಿ ತಾಲೂಕಿನ ಯಕ್ಕುಂಡಿ ಸರಕಾರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಪ್ರಧಾನ ದಿವಾಣಿ ನ್ಯಾಯಾಧೀಶ, ಕಿರಿಯ ಶ್ರೇಣಿ ಸಂದೀಪ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಮಾಜದ ವಳಿತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು...

12 ನೇ ಶತಮಾನದಲ್ಲಿ ಚನ್ನಬಸವಣ್ಣನವರು ವಾಸವಿದ್ದ ಉಣಕಲ್ಲ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ

ಸುದ್ದಿ ಸದ್ದು ನ್ಯೂಸ್ ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ನಡುವೆ ಇರುವ ಉಣಕಲ್ಲ ಪ್ರದೇಶದಲ್ಲಿ ಸುಮಾರು 750 ಎಕರೆ ಬೃಹದಾಕಾರವಾಗಿ ಹರಡಿರುವ ಉಣಕಲ್ಲ ಕೆರೆ ಸುಂದರ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಈ ಕೆರೆ ಆಕರ್ಷಿಸುತ್ತದೆ. ಹುಬ್ಬಳ್ಳಿಲ್ಲಿ ವಾಸಿಸುವ ನಾಗರಿಕರಿಗೆ ಮೊದಲು ಈ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಬೈಲಹೊಂಗಲ ತಾಲೂಕಿನ ನಯಾನಗರ ಹತ್ತಿರ...

ತಿಗಡಿ ಗ್ರಾಮದ ಯುವಕನ ಹತ್ಯೆ

ಬೆಳಗಾವಿ(ಅ.31): ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ವ್ಯಕ್ತಿಯೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ನಡೆದಿದೆ. ತಿಗಡಿ ಗ್ರಾಮದ ಬಸವರಾಜ್ ನಾಯ್ಕರ್ ಕೊಲೆಯಾದ ದುರ್ದೈವಿ. ಹಿರೇಬಾಗೇವಾಡಿಯಲ್ಲಿ ಟೈಲ್ಸ ಅಂಗಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ನಿನ್ನೆ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ತಿಗಡಿ ಗ್ರಾಮಕ್ಕೆ ಬರುತ್ತಿದ್ದ...

ಪುನಿತ್ ರಾಜಕುಮಾರ್ ನಿಧನ ಸುದ್ದಿ ಕೇಳಿ ಅಥಣಿಯ ಅಭಿಮಾನಿ ರಾಹುಲ್ ಆತ್ಮಹತ್ಯೆ

ಬೆಳಗಾವಿ (ಆ.30): ಜನ್ಮಜಾತ ಚಿತ್ರನಟ ಬೆಟ್ಟದ ಹೂವು ಖ್ಯಾತಿಯ ಪುನಿತ್ ರಾಜಕುಮಾರ್ ಹೃದಯಾಘಾತದಿಂದ ಆ 29 ರ ಮುಂಜಾನೆ 11.50 ರ ವೇಳೆಗೆ ನಿಧನಹೊಂದಿದ್ದರು. ಪುನಿತ್ ರಾಜಕುಮಾರ ಅವರ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತ ಅಪ್ಪುಅವರ ಚಲನಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡುತ್ತಿದ್ದ ಅವರ ಕಟ್ಟಾ ಅಭಿಮಾನಿ ಅಥಣಿಯ ರಾಹುಲ್ ಗಾಡಿವಡ್ಡರ ಪುನಿತ್ ಅವರ...

ಹೈನುಗಾರಿಕೆಗೆ ರೈತರು ಹೆಚ್ಚು ಒತ್ತು ನೀಡಬೇಕು: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ (ಅ.29): ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ರೈತರು ಆರ್ಥಿಕವಾಗಿ ಸದೃಡವಾಗಲು ಸಹಾಯವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ನಗರದ ಹಾಲು ಒಕ್ಕೂಟದ ಆವರಣದಲ್ಲಿ ಶುಕ್ರವಾರ ನೂತನ ಬಾಯ್ಲರ್ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು...

ಧಾರವಾಡ ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಗಜಾನನ ಮಣ್ಣಿಕೇರಿ ಅವರಿಗೆ ಸನ್ಮಾನ

ಸುದ್ದಿ ಸದ್ದು ನ್ಯೂಸ್ ಬೆಳಗಾವಿ : ಚಿಕ್ಕೋಡಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮಣ್ಣಿಕೇರಿ ಅವರು ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿ ಧಾರವಾಡ ಆಯುಕ್ತರ ಕಾರ್ಯಲಯಕ್ಕೆ ತೆರಳಿದರು ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಕಿತ್ತೂರು ತಾಲೂಕಾ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಹಲಸಗಿ,...

ಒಂದೇ ವರ್ಷದಲ್ಲಿ 1300 ಪ್ರಕರಣ ಭೇದಿಸಿದ ಬೆಳಗಾವಿ ಸೈಬರ್ ಪೋಲೀಸರು

 ಸುದ್ದಿ ಸದ್ದು ನ್ಯೂಸ್ ಬೆಳಗಾವಿ: ಕುಂದಾ ನಗರದ ಸೈಬರ್ ಪೋಲೀಸ್ ಠಾಣೆಗೆ ಪಿ ಐ ಗಡ್ಡೇಕರ ಅವರು ಬಂದಾಗಿನಿಂದ ಈ ಠಾಣೆಯ ದೂರುದಾರರಿಗೆ ಬಹು ಬೇಗ ನ್ಯಾಯ ಸಿಗುತ್ತಿದೆ. ಠಾಣೆಯ ಸಿಬ್ಬಂಧಿಗಳ ಕ್ರಿಯಾಶೀಲ ಕಾರ್ಯ ಪ್ರಾಮಾಣಿಕ ಪ್ರಯತ್ನಗಳೆ ಇದಕ್ಕೆ ಕಾರಣ. ಈ ಪರಿಣಾಮ ಬೆಳಗಾವಿ ಸೈಬರ್ ಠಾಣೆಯ ಗೋಲ್ಡನ್ ಹವರ್ ಶುರುವಾಗಿದೆ.   ಬೆಳಗಾವಿಯ ಸೈಬರ್ ಪೋಲೀಸ್...

ಸ್ವಂತ ತಮ್ಮನನ್ನೇ ಬಿಡದವನು, ಕ್ಷೇತ್ರದ ಜನರನ್ನ ಬಿಡ್ತಾನಾ.? ಪ್ರಕಾಶ ಸಜ್ಜನ.

ಹಾನಗಲ್: ಮಾಜಿ ಸಚಿವರು ಶಾಸಕರು ಆದ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆನ್ನಲ್ಲೆ ಬಿಜೆಪಿ ಅಭ್ಯರ್ಥಿ ಶಿವರಾಜ್​ ಸಜ್ಜನ್​ ವಿರುದ್ಧ ಸ್ವಂತ ಅವರ ಸಹೋದರ ಪ್ರಕಾಶ್​ ಸಜ್ಜನ್​ ಅನ್ಯಾಯದ ಆರೋಪ ಮಾಡುತ್ತಿದ್ದಾರೆ. ನಾನು ಅವರಿವರಿಗೆ ಮತ ನೀಡಿ ಎಂದು ಹೇಳುವುದಿಲ್ಲ ನಿಮಗೆ ಯಾರಿಗೆ ಬೇಕು...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!