Wednesday, September 18, 2024

ಧಾರವಾಡ ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಗಜಾನನ ಮಣ್ಣಿಕೇರಿ ಅವರಿಗೆ ಸನ್ಮಾನ

ಸುದ್ದಿ ಸದ್ದು ನ್ಯೂಸ್

ಬೆಳಗಾವಿ : ಚಿಕ್ಕೋಡಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮಣ್ಣಿಕೇರಿ ಅವರು ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿ ಧಾರವಾಡ ಆಯುಕ್ತರ ಕಾರ್ಯಲಯಕ್ಕೆ ತೆರಳಿದರು ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಕಿತ್ತೂರು ತಾಲೂಕಾ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಹಲಸಗಿ, ಕ ರಾ ಪ್ರಾ ಶಾ ಶಿ ಸಂಘದ ನಿಕಟ ಪೂರ್ವ ರಾಜ್ಯ ಕೋಶಧ್ಯಕ್ಷ ಎಸ್ ಡಿ ಗಂಗಣ್ಣವರ, ತಾಲೂಕ ಅಧ್ಯಕ್ಷ ಬಿ ವಿ ಬಾನಿ, ಬೆಳಗಾವಿ ನಗರ ಸಂಘ ನಿರ್ದೇಶಕ ಆಶೀಪ ಅತ್ತಾರ, ಮುಂತಾದವರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!