Friday, September 20, 2024

ಸುದ್ದಿ-ಸದ್ದು ನ್ಯೂಸ್

ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ. 1947ರಲ್ಲಿ ದೊರಕಿದ್ದು ಭಿಕ್ಷೆ : ನಟಿ ಕಂಗನಾ ವಿವಾದ

ನವದೆಹಲಿ (ನ.12):  1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ .ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. ಎಂದು ಪದ್ಮಶ್ರೀ ಪುರಸ್ಕೃತ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್‌ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌  ಸೇರಿದಂತೆ ಹಲವು...

ಮತ್ತಿಕೊಪ್ಪದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ.

ಬೈಲಹೊಂಗಲ (ಅ.11):ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತಿರಾಯ ತನ್ನ ಪತ್ನಿಯನ್ನು ಕೊಡ್ಲಿಯಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮತ್ತಿಕೊಪ್ಪ ಗ್ರಾಮದ ಗೌಡ್ರ ಗಲ್ಲಿಯ ಶಾಂತವ್ವಾ ಅರ್ಜುನ ಕೊಳ್ಳಿ (45) ಹಲ್ಲೆಗೋಳಗಾದ ಮಹಿಳೆ. ಶಾಂತವ್ವಾ ಮತ್ತಿಕೊಪ್ಪ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಪತಿ ಅರ್ಜುನ...

ರಸ್ತೆ ಕಾಮಗಾರಿ ವಿರೋಧಿಸಿ ರೈತರ ಧರಣಿ: ರೈತ ಓರ್ವ ಬೆಂಕಿ ಹಚ್ಚಿಕೊಂಡು ಅತ್ಮ ಹತ್ಯೆಗೆ ಯತ್ನ.

ಬೆಳಗಾವಿ:  ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಹಾಗೂ ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದಲ್ಲಿ ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದು, ಪೊಲೀಸರು ಧರಣಿ ನಿರತ ರೈತರನ್ನು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ...

ಕಾಂಗ್ರೆಸ್ ಆಧಾರ ರಹಿತ ಆರೋಪದಿಂದ ಬೇಜವಾಬ್ದಾರಿ ಪಕ್ಷವಾಗಿದೆ : ಶೆಟ್ಟರ್

ಹುಬ್ಬಳ್ಳಿ (ಅ.11): ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಆಧಾರ ರಹಿತ ಆರೋಪ ಸರಿಯಲ್ಲ. ಈ ರೀತಿ ಆಧಾರ ರಹಿತ ಆರೋಪ ಮಾಡುವುದರಿಂದ ಕಾಂಗ್ರೆಸ್ ಪಕ್ಷ ಬೇಜವಾಬ್ದಾರಿ ರಾಜಕೀಯ ಪಕ್ಷ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜಕಾರಣ...

ಕಿತ್ತೂರು ಕರ್ನಾಟಕ ನಾಮಕರಣ ಸ್ವಾಗತ : ಎಫ್. ಎಸ್. ಸಿದ್ದನಗೌಡ್ರ

ಬೈಲಹೊಂಗಲ :ಭಾರತದ ಕೀರ್ತಿಯನ್ನು ವಿಶ್ವಾದ್ಯಂತ ಖ್ಯಾತಿ ಗೊಳಿಸಿದ ಶ್ರೇಯಸ್ಸು ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿಯವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಹೇಳಿದರು ಪಟ್ಟಣದ ಹೊಸೂರ ರಸ್ತೆಯ ವಿಜಯ್ ಸೋಶಿಯಲ್ ಹಾಲ್ ನಲ್ಲಿ ಮಂಗಳವಾರ ನಡೆದ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಜನತೆ ಬಿಜೆಪಿ...

ಏನಿದು…! ಗದಗ ಪೋಲಿಸರು ಕೊಂದೇ ಬಿಟ್ರಾ.. ಅವನ್ನ….!!??

ಇದೇ ನವೆಂಬರ್ 04 ರಂದು ಗದಗ ಪೋಲಿಸ್ ಠಾಣೆಯಿಂದ ಅನಸಮ್ಮನ ಮಗ ಸಂತೋಷನಿಗೆ ಮಧ್ಯಾಹ್ನ ೨ ಗಂಟೆಯ ವೇಳೆಗೆ ಕರೆ ಬರುತ್ತೆ. ತಾಯಿಗೆ ಹೋಗಿ ಬರುವೆ ಎಂದು ಮಾತ್ರ ಹೇಳಿ ಗದಗ ಪೋಲಿಸ್ ಸ್ಟೇಶನ್ ಗೆ ಹೋದ ಸಂತೋಷ. ಆದರೆ ಸಂಜೆ ಮಾತ್ರ ತಾಯಿಗೆ ಪೋಲಿಸರಿಂದ ಕರೆ ಬಂತು.! "ಜಿಲ್ಲಾಸ್ಪತ್ರೆಗೆ ಬನ್ನಿ" ಅಂತಾ ಒಮ್ಮೆಗೇ...

ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಚಲನಚಿತ್ರ “ಸ್ಕೂಲ್ ಡೇಸ್”

ಶ್ರೀ ಗುರು ಮಹಾಂತ ಕ್ರಿಯೇಷನ್ಸ್ ಇವರಿಂದ ನಿರ್ಮಾಣಗೊಳ್ಳುತ್ತಿರುವ "ಸ್ಕೂಲ್ ಡೇಸ್" ಶೈಕ್ಷಣಿಕ ಬದುಕಿನ ಸಿನಿಮಾ ಒಂದು ವಾರದ ಹಿಂದೆಯೇ ಬೈಲಹೊಂಗಲ ಹತ್ತಿರದ ಹಿರೇಬಾಗೆವಾಡಿಯ ಇಟಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಚಿತ್ರೀಕರಣ ಕಾರ್ಯಾರ್ಭಕ್ಕೆ ಚಾಲನೆ ಪಡೆಯಿತು. ಬಡೇಕೊಳ್ಳ ಮಠದ ಶ್ರೀಗಳು ಹಾಗೂ ಮುರಗೋಡ ಮಹಾಂತ ದುರುದುಂಡೇಶ್ವರ ಮಠದ ಶ್ರೀಗಳವರು ಕ್ಯಾಮರಾ ಚಾಲನೆ ಮಾಡಿದರು. ಶಿಕ್ಷಣ ಸಂಸ್ಥೆಯ ಚೇರ್ಮನ್ ...

“ಗಲ್ಲದ ಮ್ಯಾಲಿನ ಗುಂಗಾಡ” ಚಿಂತನ ಮಂಥನದಡಿ ಗಾದೆಯೊಳಿಗಿನ ಬದಕು

"ಗಲ್ಲದ ಮ್ಯಾಲಿನ ಗುಂಗಾಡ ಜೀವನದಲ್ಲಿ ಅಪವಾದಗಳು, ನಿಂದನೆಗಳು, ಹೊಗಳಿಕೆಗಳು, ತೆಗಳಿಕೆಗಳು, ಸುಖಾ ಸುಮ್ಮನೆ ಕಮ್ಮೆಂಟುಗಳು ಹೀಗೆ ಹಲವಾರು ಪ್ರಸಂಗಗಳಿಗೆ ನಾವು ಒಳಗಾಗಿರುತ್ತೇವೆ. ಇಲ್ಲವೇ ನಾವೂ ನಮಗೆ ಗೊತ್ತಿರದಂತೆ ಭಾಗಿ ಆಗಿರುತ್ತೇವೆ. ಜೀವನವೇ ಒಂದು ಕಾಂಪ್ಲೆಕ್ಸ್ ವಿಷಯ. ನಾಜೂಕಿನ ನಡಾವಳಿ. ಏನು ಮಾಡಿದರೂ, ಆಡಿದರೂ, ಸುಮ್ಮನಿದ್ದರೂ, ಯಾರ ತಂಟೆಗೆ ಹೋಗದಿದ್ದರೂ ಒಂದಿಲ್ಲೊಂದು ಕಮ್ಮೆಂಟು ಬರೋದು ಗ್ಯಾರಂಟಿ. ಪ್ರತಿಯೊಂದಕ್ಕೊ ಉತ್ತರ ಕೊಡಾಕ...

ಕಸಾಪ ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಬಸವರಾಜ ಖಾನಪ್ಪನವರ ಬಿರುಸಿನ ಪ್ರಚಾರ

ಯರಗಟ್ಟಿ :  ಪಟ್ಟಣದಲ್ಲಿ ಕಸಪಾ ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಬಸವರಾಜ ಖಾನಪ್ಪನವರ ತಿಂಗಳು  21 ನವೆಂಬರ್ 2021 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಬಸವರಾಜ ಖಾನಪ್ಪನವರ ಅವರು ಸಾಕಷ್ಟು ಶ್ರಮ ವಹಿಸಿ ಬಿರುಸಿನ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದು, ಯರಗಟ್ಟಿ-ಸವದತ್ತಿ ತಾಲ್ಲೂಕಿನ...

ಹುಚನಟ್ಟಿ ಕರೆಮ್ಮದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭ ಹಾಗೂ ಉದ್ದನವರ ಬೇಡಗದ ಸಮಾವೇಶ

ಯರಗಟ್ಟಿ: ಸಮೀಪದ ಯರಗಣವಿ ಗ್ರಾಮದಲ್ಲಿ ಹುಚನಟ್ಟಿ ಕರೆಮ್ಮದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭ ಹಾಗೂ ಉದ್ದನವರ ಬೇಡಗದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಅಡಿಗಲ್ಲು ಸಮಾರಂಭದ ಪೂಜೆಯನ್ನು ಹರಗುರು ಚರಮೂರ್ತಿಗಳು ಹಾಗೂ ಸಮಾಜದ ಮುಖಂಡರು ಗ್ರಾಮಸ್ಥರು ನೆರವೇರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉದ್ದನವರ ಬೇಡಗದ ಹಿರಿಯ ಜೀವ ಸುಮಾರು ಮೂರೂರು ವರ್ಷಗಳಿಂದ ಹಿಂದೆ ಮತ್ತು ಬ್ರಿಟಿಷ್ ಆಡಳಿತ ಇತಿಹಾಸ ಹೊಂದಿರುವ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!