Tuesday, September 17, 2024

B. Chi

ನಾಳೆ ಎಂ.ಕೆ. ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ; ಶಾಸಕ ದೊಡ್ಡಗೌಡರ

ವರದಿ: ಬಸವರಾಜ ಚಿನಗುಡಿ ಸುದ್ದಿ ಸದ್ದು ನ್ಯೂಸ್  ಚನ್ನಮ್ಮನ ಕಿತ್ತೂರು: ನಾಳೆ ಎಂ. ಕೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಕ್ಷದ ಜನ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾಹಿತಿ ನೀಡಿದರು. ಎಂ. ಕೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ ಅವರು ಜನ ಸಂಕಲ್ಪ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕುರಿತು ಶಿವಕುಮಾರ್ ಸ್ವಾಮಿ ಅವಮಾನಕರ ಹೇಳಿಕೆ ಖಂಡನೀಯ; ಬಸವರಾಜ ಚಿನಗುಡಿ ಅಭಿಮತ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕುರಿತು ಅವಮಾನಕರ ಹೇಳಿಕೆ ನೀಡಿರುವ ಬೀದರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ ಅವರಿಗೆ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಕಿತ್ತೂರು ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜ ೧೬ ರಂದು ಸಂಜೆ...

ನರೇಗಾ, ಕೂಲಿಕಾರರ ಆಶಾಕಿರಣ ಸಹಾಯಕ ನಿರ್ದೇಶಕ ಹಲಕರ್ಣಿಮಠ ಅಭಿಪ್ರಾಯ ಕಿತ್ತೂರು ತಾಪಂ ನಲ್ಲಿ ‘ಮೇಟ್-ಮೇಳ’

  ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು : ಮಹಾತ್ಮಾ ಗಾಂದಿ ನರೇಗಾ ಯೋಜನೆಯು ಬಡವರ ಪಾಲಿನ ಆಶಾಕಿರಣವಾಗಿದೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಡಪಡಿಸಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳ ಸೃಜನೆಯಾದಷ್ಟು ಸ್ಥಳೀಯ ಸಮುದಾಯಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಚನ್ನಮ್ಮ ಕಿತ್ತೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ ಹೇಳಿದರು. ಮಹಾತ್ಮಾ...

ಕೇಂದ್ರ ಸರ್ಕಾರ ಕಳಸಾ ಬಂಡೂರಿಯ ವಿಸ್ತೃತ ಯೋಜನೆ ರೂಪಿಸಲು ಅನುಮತಿ ಪತ್ರ ನೀಡಿರುವುದು ಸಂತಸ ತರಸಿದೆ ಈರಣ್ಣಾ ಕಡಾಡಿ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು : ಉತ್ತರ ಕರ್ನಾಟಕ ರೈತರ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿಗೆ ತಾರ್ಕಿಕ ಅಂತ್ಯ ದೊರೆತಿದ್ದು ಇದ ಈರಣ್ಣಾ ಕಡಾಡಿ ನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿ ರೈತರ ಉನ್ನತಿಗೆ ಸಹಕರಿಸಬೇಕು ಅದನ್ನು ಬಿಟ್ಟು ವಿರೋಧಿಸುವ ಮೂಲಕ ರೈತಾಪಿ ವರ್ಗಕ್ಕೆ ಮುಳ್ಳಾಗಬಾರದು ಎಂದು ರಾಜ್ಯ ಸಭಾ ಸದಸ್ಯರು ಭಾಜಪಾ ರಾಜ್ಯ...

ಕಿತ್ತೂರು ಕರ್ನಾಟಕ ಭಾಗದ ರೈತ ಸಂಘದ ಪ್ರಮುಖ ರೈತ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆ

ಸುದ್ದಿ ಸದ್ದು ನ್ಯೂಸ್ ‌ಚನ್ನಮ್ಮನ ಕಿತ್ತೂರು : ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಕಾರವಾರ ಜಿಲ್ಲೆಗಳ ವ್ಯಾಪ್ತಿಯ ರೈತ ಸಂಘದ ಪ್ರಮುಖ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ....

ಎಲ್ಲಾ ಕ್ಷೇತ್ರದಲ್ಲೂ ದಿವ್ಯಾಂಗರಿಗೆ ಪ್ರೋತ್ಸಾಹಿಸಿ: ರಾಜ್ಯಪಾಲರ ಕರೆ

ಸುದ್ದಿ ಸದ್ದು ನ್ಯೂಸ್‌ ಬೆಂಗಳೂರು : ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುವಂತಹ ಸಾಮರ್ಥ್ಯ ದಿವ್ಯಾಂಗರಲ್ಲಿದೆ. ಆದರೆ ಅವರು ಸಾಧನೆ ಮಾಡಲು ಪ್ರತಿಯೊಬ್ಬರ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು. ನಗರದ ಚಾಮರವಜ್ರ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಆದರ್ಶ ಸಮೂಹ ಸಂಸ್ಥೆಗಳ ಸುವರ್ಣ...

ಪರೋಪಕಾರವನ್ನು ಮಾಡುವುದು ಧರ್ಮ ಪರರ ಪೀಡೆ ಮಾಡುವದೇ ಅಧರ್ಮ; ಡಾ ಜಗದೀಶ ಹಾರುಗೊಪ್ಪ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ಸಮಿಪದ ಎತ್ತಿನಕೇರಿ (ಮಲ್ಲಾಪೂರ) ಗ್ರಾಮದ ಶ್ರೀ ಬಸವ ಮಂಟಪ ಆವರಣದಲ್ಲಿ ಸುಕ್ಷೇತ್ರ ಕೂಡಲ ಸಂಗಮದಲ್ಲಿ ನಡೆಯಲಿರುವ 36 ನೇ ಶರಣ ಮೇಳದ ಪ್ರಚಾರ ಸಭೆ ಜರುಗಿತು. ಬೆಳಗಾವಿಯ ಲಿಂಗಾಯತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಬಸವರಾಜ ಮಾತನಾಡಿ ಶರಣರು, ಶರಣರಿಂದ ಶರಣರಿಗಾಗಿ ಶರಣರೆ ನಡೆಸುವ ಮೇಳ ಇದಾಗಿದೆ ಇದೊಂದು ಹೆಣ್ಣುಮಗಳು...

ಕೃಷಿಕರ ಬದುಕಿಗೆ ನರೇಗಾ ವರದಾನ ಐಇಸಿ ಎಸ್.ಬಿ.ಜವಳಿ ಅಭಿಮತ

  ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಕೃಷಿ ಹೊಂಡ, ತೆರೆದ ಬಾವಿ ಹಾಗೂ ಬದು ನಿರ್ಮಾಣ ಸೇರಿದಂತೆ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಚಟುವಟಿಕೆ ಹಾಗೂ ಪಶುಸಂಗೋಪನೆಗೆ ಪೂರಕವಾಗಿ ಹಲವು ಕಾಮಗಾರಿಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಐಇಸಿ ಸಂಯೋಜಕಿ ಎಸ್.ಬಿ. ಜವಳಿ ಹೇಳಿದರು. ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಗೂ...

ಕರ್ನಾಟಕ ಕುಸ್ತಿ ಅಸೋಸಿಯೇಷನ್ ಇತಿಹಾಸದಲ್ಲೆ ಮೊದಲ ಬಾರಿಗೆ ಇತಿಹಾಸ ರಚಿಸಿದೆ

ಸುದ್ದಿ ಸದ್ದು ನ್ಯೂಸ್  ರಾಷ್ಟ್ರೀಯ ಹಿರಿಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ಕುಸ್ತಿಪಟುಗಳ ಮೈಲುಗಲ್ಲು: ಕೆಡಬ್ಲೂಎ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಅವರಿಂದ ಸನ್ಮಾನ ಕರ್ನಾಟಕ ಕುಸ್ತಿ ಅಸೋಸಿಯೇಷನ್ ಇತಿಹಾಸದಲ್ಲೆ ಮೊದಲ ಬಾರಿಗೆ ಇತಿಹಾಸ ರಚಿಸಿದ ಕ್ಷಣ ಬೆಂಗಳೂರು : ಭಾರತೀಯ ಕುಸ್ತಿಸಂಘದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಫ್ ನ ಎರಡನೇ ದಿನದಲ್ಲೇ...

ಆರು ತಿಂಗಳು ಕಳೆದರು ಮುಗಿಯದ ಮೂರುನೂರು ಮೀಟರ್‌ ಕಿತ್ತೂರು ಚರಂಡಿ ಕಾಮಗಾರಿ

ಬಸವರಾಜ ಚಿನಗುಡಿ  ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ನಮ್ಮ ಸರ್ಕಾರಗಳು ಸ್ವಚ್ಛತೆಯ ಹಿತದೃಷ್ಠಿಯಿಂದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಚರಂಡಿ ನಿರ್ಮಾಣಕ್ಕೆ ಬಹಳ ಮಹತ್ವ ನೀಡುತ್ತದೆ. ಆದರೆ ಇಲ್ಲೊಂದು ವರದಿ ಇದೆ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಆರೇಳು ತಿಂಗಳುಗಳಾದರು ಮುಕ್ತಾಯ ಹಂತ ತಲುಪಿಲ್ಲ. ಹೌದು ಇದು ಬೇರೆ ಯಾವುದೇ ಕುಗ್ರಾಮದ ಕತೆಯಲ್ಲ ಐತಿಹಾಸಿಕ ಚನ್ನಮ್ಮನ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!