Monday, September 30, 2024

ರಾಜ್ಯ

ಐತಿಹಾಸಿಕ ಕೋಟೆ ವೀಕ್ಷಣೆ ಮಾಡಿದ ಬಳ್ಳಾರಿಯ ಸೇವ್ ಇಂಡಿಯಾ ಫೌಂಡೇಶನ್ ಸದಸ್ಯರು.

ಮುದಗಲ್ಲ: ಬಳ್ಳಾರಿಯ ಸೇವ್ ಇಂಡಿಯಾ ಸದಸ್ಯರು ಇಂದು ಐತಿಹಾಸಿಕ ಮುದಗಲ್ ಕೋಟೆ ವೀಕ್ಷಣೆ ಮಾಡಿ ಕೋಟೆಯ ಬಗ್ಗೆ ಮಾಹಿತಿಯನ್ನು ಪಡೆದರು. ಸೇವಾ ಇಂಡಿಯಾ ಫೌಂಡೇಶನ್ ನ ಸದಸ್ಯರಾದ ಜಾನ್ ರಾಕೇಶ್ ಅವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಇರುವ ಮುದಗಲ್  ಐತಿಹಾಸಿಕ ಕೋಟೆಯ ಸ್ವಚ್ಚತೆಯನ್ನು ಸ್ಥಳೀಯರು ಮಾಡುತ್ತಿರುವುದು ಹೆಮ್ಮೆಯ ವಿಚಾರಾಗಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ಬಹುಮನಿ ಸುಲ್ತಾನರ...

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1.82 ಲಕ್ಷ

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಅಸಿಸ್ಟೆಂಟ್ ಪ್ರೊಫೆಸರ್ ಫಾರ್ಮ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಮಾರ್ಚ್​ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆಫ್​ಲೈನ್...

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ.

ಮುದಗಲ್ಲ :ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್‌ ಯೋಧರಿಗೆ ಮುದಗಲ್ಲ ಪಟ್ಟಣಯಲ್ಲಿ ಪೋಲಿಸ್ ಟೇಶನ್ ಎದುರಿಗೆ ಕ್ಯಾಂಡಲ್ ಹಿಡಿದು ಗೌರವನಮನ ಸಲ್ಲಿಸಲಾಯಿತು. ಮೂರನೇ ವರ್ಷದ ಗೌರವ ಸಮರ್ಪಣೆ ಹುತಾತ್ಮರ ಪೋಟೋ ಹಿಡಿದು ಹಾಗೂ ಕ್ಯಾಂಡಲ್ ಹಿಡಿದು ನಮನ ಸಲ್ಲಿಸಿದರು.ನಂತರ ಮಾತನಾಡಿದ ಹುಸೇನ್ ಪಾಶ ಮುನ್ನ ಅವರು...

ಆರತಿ ಮಾಡಿದ ಪುಟ್ಟ ಬಾಲಕಿಯನ್ನು ಗುರುತಿಸಿ ಶುಭ ಹಾರೈಸಿದ ಸಚಿವ ನಿರಾಣಿ.

ಅಥಣಿ: ಬನಜವಾಡ ಪ್ರಾಥಮಿಕ ಇಂಗ್ಲಿಷ್ ಮಾಧ್ಯಮ ಶಾಲೆಯ ಮೊದಲನೆಯ ತರಗತಿಯಲ್ಲಿ ಓದುತಿದ್ದ ತಾಂವಶಿ ಗ್ರಾಮದ ವಿದ್ಯಾರ್ಥಿನಿಯಾದ "ಚೈತನ್ಯ ಅಶೋಕ್ ಗೌರಗೊಂಡ" ಮುರುಗೇಶ ನಿರಾಣಿ ಇವರು ಬ್ರಹತ್ ಮಧ್ಯಮ ಕೈಗಾರಿಕಾ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕಾರ ಮಾಡುವ ಸಂಧರ್ಭದಲ್ಲಿ ಟಿವಿ ಪರದೆಯ ಮೇಲೆ ಗಮನಿಸಿದ ಪುಟ್ಟ ಬಾಲಕಿ ಟಿವಿ ಪರದೆಗೆ ಆರತಿ ಮಾಡಿದ ದೃಶ್ಯ ಮಾಧ್ಯಮದಲ್ಲಿ...

ಸ್ಯಾಂಡಲ್​ವುಡ್​ನ ಹಿರಿಯ ನಟಿ  ಭಾರ್ಗವಿ ನಾರಾಯಣ್ ವಿಧಿವಶ.

ಸ್ಯಾಂಡಲ್​ವುಡ್​ನ ಹಿರಿಯ ನಟಿ  ಭಾರ್ಗವಿ ನಾರಾಯಣ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟಿ  ಭಾರ್ಗವಿ ನಾರಾಯಣ್ ಬೆಂಗಳೂರಲ್ಲಿ ಕೊನೆಯುಸಿರೆಳೆದಿದ್ದಾರೆ.  ಭಾರ್ಗವಿ ನಾರಾಯಣ್ ರಂಗಭೂಮಿಯ ಕಲಾವಿದೆಯಾಗಿದ್ದರು. ಭಾರ್ಗವಿ ನಾರಾಯಣ್ ಅವರು ಕೆಲವು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಹಾಗೂ ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ನಾರಾಯಣ್ ಅವರು 22...

ಕಾರು ಡಿಕ್ಕಿ, ಸ್ಕೂಟಿಯಲ್ಲಿದ್ದ ಬಾಲಕ ಸಾವು. ಮೂವರಿಗೆ ಗಾಯ:

ಸಿಂಧನೂರು: ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಓರ್ವ ಬಾಲಕ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಪಾಡುರಂಗ ಕ್ಯಾಂಪ್ ಕ್ರಾಸ್ ಬಳಿ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ‌ ಬಳಿಯ ಪಾಂಡುರಂಗ ಕ್ಯಾಂಪ್‌ನ ಹತ್ತಿರದ ಗೋಡೌನ್ ಮುಂದೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಸ್ಕಿ ತಾಲೂಕಿನ ಖಾನಹಾಳ ಗ್ರಾಮದ 12 ವರ್ಷದ ಬಾಲಕ...

ಬಿಎಸ್‌ವೈ ಪಂಚಮಸಾಲಿ ವಿರೋಧಿ ಎಂದು ಬಿಂಬಿಸಿದರು :ವಿಜಯೇಂದ್ರ

ಜಮಖಂಡಿ(ಫೆ.14): ರಾ​ಜ್ಯ​ದಲ್ಲಿ ಎಲ್ಲ ಸಮು​ದಾ​ಯ​ಗ​ಳನ್ನು ಒಗ್ಗೂ​ಡಿ​ಸುವ ಕೆಲಸ ಮಾಡಿ​ದ​ವರು ಬಿ.ಎ​ಸ್‌.​ಯೂ​ಡಿ​ಯ​ರಪ್ಪ. ಆದರೂ ಈಗ್ಗೆ ಕೆಲ ತಿಂಗಳ ಹಿಂದೆ ಯಡಿ​ಯೂ​ರಪ್ಪ ಅವ​ರನ್ನು ಪಂಚ​ಮ​ಸಾಲಿ ವಿರೋಧಿ ಎಂದು ಬಿಂಬಿ​ಸುವ ಕೆಲಸ ಮಾಡ​ಲಾ​ಯಿ​ತು ಎಂದು ರಾಜ್ಯ ಬಿಜೆಪಿ ಉಪಾ​ಧ್ಯಕ್ಷ ವಿಜ​ಯೇಂದ್ರ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ​ರು. ಬಾಗ​ಲ​ಕೋಟೆ ಜಿಲ್ಲೆಯ ಜಮ​ಖಂಡಿ ತಾಲೂ​ಕಿನ ಆಲ​ಗೂರು ಗ್ರಾಮ​ದಲ್ಲಿ ಭಾನು​ವಾರ ನಡೆ​ದ ​ಪಂಚ​ಮ​ಸಾಲಿ ಸಮು​ದಾ​ಯದ 3ನೇ ಪೀಠದ...

ಕಿತ್ತಾಡೋರನ ಕಂಡು ನಗುತ್ತಿದೆ ಪ್ರೀತಿ! ವ್ಯಾಲೆಂಟೈನ್ಸ್ ಡೇ ದಿನ

ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್ ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗಳು ಸಮೃದ್ಧವಾಗಿದ್ದವು. ಅವನ್ನು ಹೊರಹಾಕಲು ಪತ್ರಗಳಿದ್ದವು. ಮಿತ್ರರಿದ್ದರು ಹಾಗೂ ದಿನಚರಿ ಎಂಬ ಅದ್ಭುತ ಸಂಗಾತಿಯಿತ್ತು. ಎಲ್ಲಕ್ಕಿಂತ ಮುಖ್ಯ, ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ, ಇಂಥ ಭಾವನೆಗಳಿಗೆ ಸೂಕ್ತ ಹರಿವು...

ಪ್ರೇಮಿಗಳ ದಿನಕ್ಕಾಗಿ ಕಾತುರದಿಂದ ಕಾಯುವ ಪ್ರೇಮಿಗಳು

ಸುದ್ದಿ ಸದ್ದು ನ್ಯೂಸ್ ಬಸವರಾಜ ಚಿನಗುಡಿ ಈ ಪ್ರೀತಿ ಒಂಥರಾ... ತುಟ್ಟಿ ಮೊಬೈಲುಗಳಲ್ಲಿನ ಬಿಟ್ಟಿ (ಫ್ರೀಯಾಗಿ ಕೊಟ್ಟ ಜಿಯೋ) ಕರೆನ್ಸಿಗೆ ಚಿಟ್ಟೆಯಂತೆ ಹಾರಾಡುವ ಯುವ ಜೋಡಿಗಳ ತುಟ್ಟಿ ಮಾತುಗಳು ಗಟ್ಟಿ ಪ್ರೀತಿಯ ಅರ್ಥ ಕಳೆದುಕೊಂಡಿದೆ. ಗಂಟೆಗಟ್ಟಲೇ ಮಾತಾಡುವ ಇಂದಿನ ಯುವ ಜೋಡಿಗಳ ಮಧ್ಯೆ ನಾಳೆ ಏನು ಮಾತಾಡುವುದು ಎಂಬುದರ ಚಿಂತೆ ಉಂಟಾಗಿ ಹಾಂ.. ಹೂಂ... ಗಳೇ ಸಾವಿರ ಸಾವಿರ...

ಕೋಟೆ ಸ್ವಚ್ಛತೆ ನಂತರ ಉತ್ಸವ ಮಾಡಲು ಎಲ್ಲರೂ ಪ್ರಯತ್ನೆಸೋಣ: ಎ ಸಿ ರಾಹುಲ ಸಂಕನೂರು.

ಮುದಗಲ್ಲ: ಐತಿಹಾಸಿಕ ಕೋಟೆ ಸ್ವಚ್ಛತೆಗೆ ಲಿಂಗಸುಗೂರು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರು ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕೋಟೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ. ಐದು ನೂರು ವರ್ಷಗಳ ಇತಿಹಾಸ ವಿರುವ ಅಮೆರಿಕಾ ದೇಶದವರು ತಮ್ಮ ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಆದರೆ ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದ್ದರು, ಸ್ಮಾರಕಗಳ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!