Tuesday, September 17, 2024

ರಾಜ್ಯ

“ಹೊಸ ಶಿಕ್ಷಣ ನೀತಿಯು ಉತ್ತಮ‌ ಗುಣಮಟ್ಟದ ಜೀವನ ನಡೆಸಲು ಸಹಕಾರಿ”: ಸಚಿವ ಸಿ.ಎನ್. ಅಶ್ವತ್ಥ ನಾರಾಯಣ.

.ಬೆಳಗಾವಿ ಅ.13 : ರಾಷ್ಟೀಯ ಶಿಕ್ಷಣ ನೀತಿ-2020 ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಾಯ ಮಾಡಲಿದೆ. ಈ ನೀತಿಯು ಉತ್ತಮ‌ ಗುಣಮಟ್ಟದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರಾದ ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು. ನೆಹರು ನಗರದ...

“28 ಐಎಎಸ್ ಅಧಿಕಾರಿಗಳ ಅಧಿಕಾರಿಗಳ ವರ್ಗಾವಣೆ”

ಬೆಂಗಳೂರು, (ಅ.11): ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಬರೋಬ್ಬರಿ 28 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮೊದಲ ಬಾರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಮತ್ತೊಂದೆಡೆ ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. 4...

ಕಂದಾಯ ಕಚೇರಿ ಎದುರಿಗೆ ಅಖಂಡ ಕರ್ನಾಟಕ ರಾಜ್ಯ “ರೈತ ಸಂಘದ ವತಿಯಿಂದ ಪ್ರತಿಭಟನೆ”

ಚನ್ನಮ್ಮ ಕಿತ್ತೂರು (ಅ.11): ಪಟ್ಟಣದ ಕಂದಾಯ ಕಚೇರಿ ಎದುರಿಗೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ಜರುಗಿತು. ಉತ್ತರ ಪ್ರದೇಶದ ಲಖಿಂಪುರದ ಖೇರಿಯಲ್ಲಿ ಪ್ರತಿಭಟನಯಲ್ಲಿ ಇದ್ದ ರೈತರ ಮೇಲೆ ಆಶಿಶ್ ಮಿಶ್ರ ತನ್ನ ಕಾರನ್ನು ಹಾಯಿಸಿ ಸುಮಾರು 5 ರಿಂದ 6 ಜನ ರೈತರ ಸಾವಿಗೆ ಕಾರಣರಾದ ಪ್ರಯುಕ್ತ ಕೃತ್ಯಕ್ಕೆ ಕಾರಣಿಕರ್ತರ ವಿರುದ್ಧ...

ಹಾಲಿ ಹಾಗೂ ಮಾಜಿ ಸಿ.ಎಂ,ಗಳಿಂದ:- ಮುರುಗೇಶ ನಿರಾಣಿ ಗುಣಗಾನ!.

ಬೆಂಗಳೂರು,(ಅ.11)- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ ಅವರು ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಯಶೋಗಾಧೆ' ಯನ್ನು ‌ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಗುಣಗಾನಕ್ಕೆ ವೇದಿಕೆ ಸಾಕ್ಷಿಯಾಯಿತು. ಇಂತಹ ಅಪರೂಪದ ಸಮಾರಂಭಕ್ಕೆ ಸಾಕ್ಷೀಯಾಗಿದ್ದು, ಬೆಂಗಳೂರಿನ ಅರಮನೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 'ಉದ್ಯಮಿಯಾಗು ಉದ್ಯೋಗ ನೀಡು, ಹಾಗೂ ಕೈಗಾರಿಕಾ ಆದಾಲತ್...

ಬುಡಾ ಸಭೆಗೆ ಬಿಜೆಪಿ ಶಾಸಕರು ಮತ್ತೆ ಗೈರು: ಸಭೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿಕೆ.

ಬೆಳಗಾವಿ(ಅ.11): ಬೆಳಗಾವಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಯಬೇಕಿದ್ದ ಬುಡಾ ಮೀಟಿಂಗ್ ಬಿಜೆಪಿ ಶಾಸಕರು ಗೈರಾಗಿದ್ದ ಹಿನ್ನಲೆಯಲ್ಲಿ ಮತ್ತೆ ಸಭೆಯನ್ನು ಮುಂದೂಡಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ 4ನೇ ಸಭೆಯನ್ನು ಸೋಮವಾರ ಕರೆಯಲಾಗಿತ್ತು. ಕಳೆದ ಮೂರು ಸಭೆಗೆ ಗೈರಾಗಿದ್ದ ನಗರ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಮತ್ತೆ ಗೈರಾಗಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ...

ನೀವು ಜನರನ್ನು ವರ್ಷಗಟ್ಟಲೆ ಜೈಲಿಗೆ ಹಾಕುತ್ತಿದ್ದರೆ ವಿಚಾರಣೆ ಅಗತ್ಯವೇನು?: ಸುಪ್ರೀಂಕೋರ್ಟ್‌ ಪ್ರಶ್ನೆ

ಹೊಸದಿಲ್ಲಿ: ವಿಚಾರಣೆ ಮುಗಿಯಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದಿದ್ದರೂ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಗಳನ್ನು ವರ್ಷಗಟ್ಟಲೆ ಜೈಲಿಗೆ ಹಾಕುವ ಅನಿವಾರ್ಯತೆಯ ಕುರಿತು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ೩೫ ಕೆ.ಜಿ ಗಾಂಜಾದೊಂದಿಗೆ ಸಿಕ್ಕಿ ಬಿದ್ದಿದ್ದ ವ್ಯಕ್ತಿಗೆ ಜಾಮೀನು ನೀಡುವ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠ ಈ ಮೇಲಿನ ಹೇಳಿಕೆ ನೀಡಿದೆ. ಆ...

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ:73 ಇನ್ಸ್​ಪೆಕ್ಟರ್​ಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ 73 ಇನ್ಸ್​ಪೆಕ್ಟರ್​ (ಸಿವಿಲ್) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಯಾವುದೇ ಕಾಲಾವಕಾಶ ಪಡೆದುಕೊಳ್ಳದೇ ವರ್ಗಾಯಿಸಿದ ಸ್ಥಳಕ್ಕೆ ಕೂಡಲೇ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ. ಪೊಲೀಸ್ ಇನ್ಸ್​ಪೆಕ್ಟರ್​ ಎಸ್. ರಾಜು ಅವರನ್ನು ಕರ್ನಾಟಕ ಲೋಕಾಯುಕ್ತಗೆ ವರ್ಗಾವಣೆ ಮಾಡಲಾಗಿದೆ. ಎಸ್ ಚಂದನ್ ಕುಮಾರ್​ ಅವರನ್ನು ಸಿಐಡಿಗೆ, ಡಾ. ಬಿ. ದೇವರಾಜ್​​ರನ್ನು ಐ.ಎಸ್.ಡಿಗೆ ಹಾಗೂ ವಿ...

ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಕಳ್ಳತನ.!ಸಬ್​​ ಇನ್ಸ್​​​ಪೆಕ್ಟರ್​ ಅಮಾನತು

ತಿರುವನಂತಪುರಂ(ಕೇರಳ): ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿ,​ ಬಳಕೆ ಮಾಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಬ್​​ಇನ್ಸ್​ಪೆಕ್ಟರ್​ ಅಮಾನತುಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಚತನ್ನೂರು ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್​, ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಫೋನ್​ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಅವರ ವಿಚಾರಣೆ ನಡೆಸಿದ ಬಳಿಕ ಅಮಾನತುಗೊಳಿಸಲಾಗಿದೆ. ಮಂಗಳಾಪುರಂ ಪೊಲೀಸ್​...

ಸೆಪ್ಟೆಂಬರ್ 2021 ರಲ್ಲಿ ದ್ವಿಚಕ್ರ ವಾಹನ ಮಾರಾಟ-ಹೀರೋ, ಹೋಂಡಾ, ಟಿವಿಎಸ್, ಬಜಾಜ್, ಯಮಹಾ,

ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2021 ರಲ್ಲಿ 3,47,504 ಯುನಿಟ್‌ಗಳಂತೆ 2,75,882 ಯುನಿಟ್‌ಗಳೊಂದಿಗೆ ಚಿಲ್ಲರೆ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು 20.6% ಡಿ-ಬೆಳವಣಿಗೆಯನ್ನು ಸಹಿಸಿತು ಸೆಪ್ಟೆಂಬರ್ 2021 ತಿಂಗಳಲ್ಲಿ, ದ್ವಿಚಕ್ರ ವಾಹನ ಉದ್ಯಮದ ಚಿಲ್ಲರೆ ಮಾರಾಟವು ಒಟ್ಟು 9,14,621 ಯೂನಿಟ್‌ಗಳಾಗಿದ್ದು, 2020 ರ ಇದೇ ಅವಧಿಯಲ್ಲಿ 10,33,895 ಯೂನಿಟ್‌ಗಳಾಗಿದ್ದು, YoY ಸಂಪುಟದಲ್ಲಿ 11.54 ಶೇಕಡಾ ಇಳಿಕೆಯಾಗಿದೆ. ಭಾರತದ...

ಕಿತ್ತೂರ ಇತಿಹಾಸದಲ್ಲಿ ಅಮರ ಪ್ರೇಮಕಾವ್ಯ “ನಿರಂಜನಿ”

ಕಿತ್ತೂರಿನ 5ನೇ ದೊರೆಯಾಗಿ ಶಿವನಗೌಡ ಸರ್ದೇಸಾಯಿ 1717 ರಿಂದ 1734 ರವರೆಗೆ ಆಳ್ವಿಕೆ ಮಾಡಿದ. ಈತ ಔರಂಗಜೇಬನಿಂದ ಹಲವು ಬಿರುದುಗಳನ್ನು ಪಡೆದಿದ್ದನು. ಈತನ ನಂತರ ಕಿತ್ತೂರು ಸಂಸ್ತಾನದಲ್ಲಿ ಅತಿರಂಜನಿಯ ವ್ಯಕ್ತಿತ್ವದ ಮಾಳವ ರುದ್ರಗೌಡ 1734 ರಿಂದ 1749 ರವರೆಗೆ ರಾಜ್ಯಭಾರ ಮಾಡಿದನು.ಈತನ ಪತ್ನಿ ರಾಣಿ ಮಲ್ಲಮ್ಮ ಮಹಾನ ಧ್ಯರ್ಯಶಾಲಿಯಾಗಿದ್ದಳು.ರಾಜ್ಯದ ಎಲ್ಲ ವಿಷಯಗಳಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿರುವ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!