Friday, April 19, 2024

ರಾಜ್ಯ

ಬೈಲಹೊಂಗಲದಲ್ಲಿ ಕಚೇರಿಗಳನ್ನು ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಲು ರಾಣಿ ಚನ್ನಮ್ಮ ನವಭಾರತ ಸೇನೆ ಮನವಿ

  ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರ ತಾಲೂಕಾಗಿ ಹಲವು ವರ್ಷಗಳು  ಕಳೆದರು ಇದುವರೆಗೆ  ಬೈಲಹೊಂಗಲದಲ್ಲಿ ಇರುವ ಕೆಲವು ಕಚೇರಿಗಳು ಚನ್ನಮ್ಮನ ಕಿತ್ತೂರ ಆಡಳಿತ ಸೌಧಕ್ಕೆ ಬರದ ಕಾರಣ ಈ ಭಾಗದ ಜನತೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಭಾಗದ ಜನತೆ ಬೈಲಹೊಂಗಲಕ್ಕೆ ಹೊಗುವುದು ಇನ್ನೂ ತಪ್ಪಿಲ್ಲ  ಕಿತ್ತೂರಿನ ಆಡಳಿತ  ಸೌಧಕ್ಕೆ ಕೆಲವೇ...

ಅಪ್ಪಟ್ಟ ಬಸವ ತತ್ವದ ಮಠದಲ್ಲಿ ಸುಳ್ಳಿನ ಸರದಾರನ ವೇದಿಕೆ: ಮಾತುಗಳಿಗೆ ಮಾರುಹೋಗಲು ಸಜ್ಜಾದ ಲಿಂಗಾಯತರು.

  ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವ ಪ್ರಸಾರಕ ಮಠ ಎಂದೇ ಖ್ಯಾತಿ ಪಡೆದಿದೆ. ಬಸವಣ್ಣನವರ ವಿಚಾರಧಾರೆಗಳನ್ನೇ ಹಾಸಿಕೊಂಡು, ಹೊದ್ದುಕೊಂಡಿರುವ ಭಾಲ್ಕಿ ಮಠ ಇದೀಗ ಸಕತ್ ಸುದ್ದಿಯಲ್ಲಿದೆ. ಇದೇ 28 ರಂದು ಭಾಲ್ಕಿ ಮಠದಲ್ಲಿ ಪೂಜ್ಯ ಶ್ರೀ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇವರ ಭಾಷಣ ಹಮ್ಮಿಕೊಂಡಿದ್ದು ‌ಬಸವ ತತ್ವಕ್ಕೆ ವಿರೋಧಿ...

ಪಂಜಾಬ ಗಡಿ ಭದ್ರತಾ ಪಡೆಯ ಯೋಧ ಉದಯ ಅನಾರೋಗ್ಯದಿಂದ ಸಾವು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ಅನಾರೋಗ್ಯದ ಹಿನ್ನೆಲೆಯಲ್ಲಿ ಪಂಜಾಬ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ  ಗಿರಿಯಾಲ  ಗ್ರಾಮದ ಯೋಧ ಉದಯ ಪುಂಡಲೀಕಪ್ಪ ಗಾಳಿ (42) ಸಾವನ್ನಪ್ಪಿದ್ದಾರೆ. ಅವರು ತಂದೆ, ತಾಯಿ, ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು. ಓರ್ವ ಸಹೋದರ, ಇಬ್ಬರು ಸಹೋದರಿಯರು ಸೇರಿದಂತೆ  ಅಪಾರ ಬಂಧು ಬಳಗ...

ದುರ್ಬಲವಾದ ಮನಸ್ಸುಗಳನ್ನು ಆಳುವ ಧರ್ಮ ವೈದಿಕ ಧರ್ಮ. ವೈದಿಕ ಧರ್ಮವನ್ನು ಎದುರಿಸಲು ಸಶಕ್ತವಾದ ಧರ್ಮವನ್ನು ಕೊಟ್ಟವರು ವಿಶ್ವಗುರು ಬಸವಣ್ಣನವರು; ನಿಜಗುಣಾನಂದ ಶ್ರೀಗಳು

ಚನ್ನಮ್ಮನ ಕಿತ್ತೂರು: ಜಗತ್ತಿನಲ್ಲಿ ಏನು ಬೇಕಾದರು ಸಿಗಬಹುದು ಆದರೆ ಬಸವಾದಿ ಶರಣರ ಪ್ರವಚನ ಸಿಗುವುದು ಕಷ್ಟಸಾದ್ಯ ಕಾರಣ ಇಂತಹ ಶರಣರ ಜೀವನ ದರ್ಶನ ಪ್ರವಚನದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ಮಹಾಸ್ವಾಮಿಗಳು ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಶ್ರೀ ಬಸವನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ...

ವರ್ಷದ ಕೊನೆ ದಿನದಂದು ದಾಖಲೆ ಮದ್ಯ ವಹಿವಾಟು ಎಂ ಎಸ್ ಐ ಎಲ್: ಒಂದೇ ದಿನ ₹18.85 ಕೋಟಿ ಮದ್ಯ ಮಾರಾಟ

ಬೆಂಗಳೂರು : ರಾಜ್ಯದಲ್ಲಿರುವ 1031 ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ (ಡಿ.31) ₹18.85 ಕೋಟಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂ ಎಸ್ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು ₹...

ವಿಜಯಪೂರ: ದಾಖಲೆ ಇದ್ದರೆ ಯತ್ನಾಳ್ ತನಿಖೆ ಮಾಡಿಸಲಿ: ವಿಜಯೇಂದ್ರ ಸವಾಲು

ಸುದ್ದಿ ಸದ್ದು ನ್ಯೂಸ್  ವಿಜಯಪುರ: ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆ ಎಂಬ ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಲ್ಲಿ ಯಾವುದೇ ಆಧಾರವಿಲ್ಲ. ಸಾಕ್ಷಿಗಳಿದ್ದರೆ ಸರಕಾರಕ್ಕೆ ನೀಡಿ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ...

ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಅನಂತ್ ಕುಮಾರ್ ಹೆಗಡೆ?

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: 2019 ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರೀ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಗಾಳ ಹಾಕುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ. ವಿಧಾನಸಭಾ ಚುನಾವಣೆಯ ಟಿಕೆಟ್‌...

ರಾಜ್ಯಮಟ್ಟದ “ಮಾಧ್ಯಮ ಸೇವಾರತ್ನ” ಪ್ರಶಸ್ತಿ ಪಡೆದ ಉದಯವಾಣಿ ವರದಿಗಾರ ಬಸವರಾಜ ಚಿನಗುಡಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ತಾಲೂಕಿನ ವದಯವಾಣಿ ತಾಲೂಕಾ ವರದಿಗಾರರು ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ ಅವರಿಗೆ ಪ್ರತಿವರ್ಷ ಪದ್ದತಿಯಂತೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಕೊಡಮಾಡುವ 2023ನೇ ಸಾಲಿನ ರಾಜ್ಯ ಮಟ್ಟದ “ಮಾಧ್ಯಮ ಸೇವಾ ರತ್ನ” ಪ್ರಶಸ್ತಿ ಪಡೆದಿದ್ದಾರೆ. ಕಳೆದ...

ರಾಜ್ಯ ಮಟ್ಟದ “ಕರ್ನಾಟಕ ಮಾಧ್ಯಮ ಸೇವಾರತ್ನ” ಪ್ರಶಸ್ತಿಗೆ ಬಸವರಾಜ ಚಿನಗುಡಿ ಆಯ್ಕೆ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: 2023ನೇ ಸಾಲಿನ ರಾಜ್ಯ ಮಟ್ಟದ “ಕರ್ನಾಟಕ ಮಾಧ್ಯಮ ಸೇವಾ ರತ್ನ” ಪ್ರಶಸ್ತಿಗೆ ಉದಯವಾಣಿ ದಿನಪತ್ರಿಕೆ ಕಿತ್ತೂರು ತಾಲೂಕಾ ವರದಿಗಾರರು ಗಾಹೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ  ಭಾಜನರಾಗಿದ್ದಾರೆ.  ಮುದ್ರಣ ಮಾದ್ಯಮ ಮತ್ತು ದೃಶ್ಯ ಮಾದ್ಯಮದಲ್ಲಿ ಕಳೆದ 10 ವರ್ಷಗಳಿಂದ ಕಿತ್ತೂರು ಪಟ್ಟಣ ಹಾಗೂ ಗ್ರಾಮೀಣ ಭಾಗದ...

ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಗಳ ರೈತರು ಶಾಸಕರ ಎರಡು ಕಣ್ಣುಗಳಿದ್ದಂತೆ; ಸಂಗನಗೌಡ ಪಾಟೀಲ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಗಳ ರೈತರು ಶಾಸಕರ ಎರಡು ಕಣ್ಣುಗಳು ಇದ್ದಂತೆ. ಸುಮಾರು ವರ್ಷಗಳ ರೈತರ ನೋವಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸ್ಪಂದಿಸಿದ್ದಾರೆ, ಯಾರದೊ ಮಾತು ಕೇಳಿ ಪ್ರಚೋದನೆಯಿಂದ ಹಾಗೂ ತಪ್ಪು ತಿಳುವಳಿಕೆಯಿಂದ ಓರ್ವ ಪ್ರತಿಭಟನಾ ನಿರತ ಮಹಿಳೆ ಶಾಸಕರ...
- Advertisement -spot_img

Latest News

ಕಿತ್ತೂರು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ನಡೆಸುವ ಮೂಲಕ ಮಾದರಿಯಾದ ನವ ವಧುವರರು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ತಾಲೂಕಿನ ಕಾದರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಮದುವೆ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ...
- Advertisement -spot_img
error: Content is protected !!