Monday, September 16, 2024

ಜಿಲ್ಲೆ

ಕಾಮಗಾರಿ ಪರಿಶೀಲಿಸಿದ ಬೈಲಹೊಂಗಲ ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ

ಬೈಲಹೊಂಗಲ:ತಾಲೂಕಿನ ದೇವಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೇರೆಗಾ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಬೇಟಿ  ನೀಡಿ ಶಾಲೆಯ ಮೈದಾನಕ್ಕೆ ಪೇವರ್ಸ್ ಅಳವಡಿಸಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಅವರು ಮಾತನಾಡಿ ತಾಲೂಕಿನಾದ್ಯಂತ ಎಲ್ಲ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ  ಶೌಚಾಲಯ,ಶಾಲಾ ಕಂಪೌಂಡ, ಆಟದ ಮೈದಾನ, ಅಡುಗೆ ಕೋಣೆ, ಶಾಲಾ ಮೈದಾನಕ್ಕೆ ಪೇವರ್ಸ್ ಗಳ ಅಳವಡಿಕೆ ಹೀಗೆ...

ಬೊಮ್ಮಾಯಿ ಬಜೆಟ್ ನಲ್ಲಾದರೂ ಹಡಪದ ಸಮುದಾಯಕ್ಕೆ ನ್ಯಾಯ ದೊರಕುತ್ತಾ.? ಸಮಾಜದ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸಿದ;ಸಂತೋಷ ಹಡಪದ.

ಬೈಲಹೊಂಗಲ: ಕನ್ನಡ ನೆಲ,ಜಲ, ಭಾಷೆ ಸಾಹಿತ್ಯ-ಸಂಸ್ಕೃತಿ ತಳಹದಿಯ ಮೇಲೆ 12ನೇ ಶತಮಾನಕ್ಕಿಂತ ಪೂರ್ವದಿಂದ ಕ್ಷೌರಿಕ ಕಾಯಕ ಮಾಡಿಕೊಂಡು ಸಮಾಜದ ಸೇವೆ ಮಾಡುತ್ತಿರುವ ಹಡಪದ ಸಮುದಾಯಕ್ಕೆ ಈ ಬಾರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್ ನಲ್ಲಿ ಹಡಪದ ಸಮುದಾಯದ ಬೇಡಿಕೆಗಳು ಈಡೇರಬಹುದಾ ಎಂದು ಶಬರಿ ರಾಮನಿಗೆ ಕಾದು ಕುಳಿತಂತೆ ಸಮುದಾಯದ ಜನ ಕಾಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ...

ಬೈಲಹೊಂಗಲ ಕಸಾಪ ದಿಂದ ಚನ್ನವೀರ ಕಣವಿ ಅವರಿಗೆ ನುಡಿನಮನ 

ಬೈಲಹೊಂಗಲ: ಇತ್ತೀಚೆಗೆ ನಿಧನರಾದ ನಾಡಿನ ಖ್ಯಾತ ಕವಿಗಳಾದ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು. ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮೌನಾಚರಣೆ ಮಾಡಿದರು. ಖ್ಯಾತ ಪ್ರವಚನಗಾರ್ತಿ ಪ್ರೇಮಕ್ಕ ಅಂಗಡಿ ಮಾತನಾಡಿ ಕಣವಿಯವರ ಮೌಲ್ಯಯುತ ಕವನಗಳು ಸರ್ವಕಾಲಿಕವಾಗಿದ್ದು ಬದುಕಿ‌ನ ಸತ್ಯವನ್ನು ತೆರೆದಿಡುತ್ತವೆ ಎಂದರು....

ಬೆಳಗಾವಿ ಡಿಎಚ್ಒ ವಿರುದ್ಧ ಗೋವಿಂದ ಕಾರಜೋಳ ಗರಂ! ಮುನ್ಯಾಳ ಜಾಗಕ್ಕೆ ಕ್ರಿಯಾಶಿಲ ಅಧಿಕಾರಿಯನ್ನು ನಿಯುಕ್ತಿಗೊಳಿಸಲು ಆದೇಶ

ಬೆಳಗಾವಿ: ದೀರ್ಘ ಅವಧಿಯ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕೆಡಿಪಿ ಸಭೆ ಜರುಗಿತು. ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬೆಳಗಾವಿ ಡಿಹೆಚ್ಒ ಮುನ್ಯಾಳ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಕೆಡಿಪಿ ಸಭೆಯಲ್ಲಿ ರಾಮದುರ್ಗ ದಡಾರ ಲಸಿಕೆಯಿಂದ ಮೂರು ಜನ ಮಕ್ಕಳ...

ಬೈಲಹೊಂಗಲ ಕಸಾಪ ನೂತನ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಅವರಿಗೆ ಸನ್ಮಾನ

ಬೈಲಹೊಂಗಲ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಅವರನ್ನು ಸಂಪಗಾವಿಯ ಆರ್.ಇ.ಎಸ್ ಪ್ರೌಢಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅತ್ಯಂತ ಪ್ರೀತಿಯಿಂದ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿ ಗೌರವಿಸಿದ್ದಕ್ಕೆ ನೂತನ ಅಧ್ಯಕ್ಷರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಜಿ....

ಎಸ್ ವಿ ಕೆ ಸರ್ಕಾರಿ ಪ್ರೌಢ ಶಾಲೆಯ ನೂತನ ಎಸ್ ಡಿ ಎಂ ಸಿ ಸಮಿತಿ ಆಯ್ಕೆ.

ಕಾದರವಳ್ಳಿ: ಗ್ರಾಮದ ಎಸ್ ವಿ ಕೆ ಸರ್ಕಾರಿ ಪ್ರೌಢ ಶಾಲೆಯ ಅಭಿವೃದ್ಧಿ ಹಾಗೂ ಮೆಲು ಉಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಅಧ್ಯಕ್ಷರಾಗಿ ಶಿವಪ್ಪ ಗೋಣಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರನ್ನು ಒಳಗೊಂಡ 9 ಸದಸ್ಯರ ಕಮಿಟಿ ಹಾಗೂ ನಾಮನಿರ್ದೇಶನದ 6 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಎಸ್ ಎಸ್ ನೂಲಿನ ಮಾತನಾಡಿ ಶಾಲಾ...

ನಿರಂತರ 7 ಗಂಟೆ ವಿದ್ಯುತ್ ಪೂರೈಕೆಗಾಗಿ ರೈತರ ಆಗ್ರಹ!ಇಟಗಿ ಕ್ರಾಸ್ 110 ಕೆವಿ. ಕೆಪಿಟಿಸಿಎಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಕಿತ್ತೂರು : ರೈತರ ಬೆಳೆಗಳಿಗೆ 7 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ರೈತರು ಹೊಸ ಕಾದರವಳ್ಳಿ (ಇಟಗಿ ಕ್ರಾಸ್) 110 ಕೆವಿ. ಕೆಪಿಟಿಸಿಎಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಮಗೆ ಹಗಲಿ 7 ಗಂಟೆ ವಿದ್ಯುತ್ ಕೊಡಬೇಕು. ನೀವು ರಾತ್ರಿ ಮೂರು ತಾಸು ಹಗಲಿ ನಾಲ್ಕು ತಾಸು ಕರೆಂಟ್ ಕೊಟ್ಟರೆ ಹೇಗೆ, ನಾವು...

ಗೋಕಾಕದ ಕಾಮುಕನಿಂದ ಹಾಸ್ಟೆಲ್ ಸೂಪರಿಂಟೆಂಡೆಂಟ್ ಗೆ  ಲವ್.. ಸೆಕ್ಸ್.. ದೋಖಾ 

ಬೆಳಗಾವಿ: ಲವ್.. ಸೆಕ್ಸ್.. ದೋಖಾ ಪ್ರಕರಣವೊಂದು ಬೆಳಗಾವಿ ಜಿಲ್ಲೆ ಗೋಕಾಕಿನಲ್ಲಿ ಬಯಲಾಗಿದೆ.ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರವೆಸಗಿ, ಬಳಿಕ ಮೋಸ ಮಾಡಿದ್ದಾನೆಂದು ಯುವಕನೊಬ್ಬನ ವಿರುದ್ಧ ಸಂತ್ರಸ್ತೆ ಆರೋಪಿಸಿದ್ದಾಳೆ. ಇದೀಗ ಯುವಕ ಬೇರೆ ಯುವತಿ ಜತೆ ಯುವಕ ಮದುವೆಯಾಗುತ್ತಿದ್ದು, ನೊಂದ ಯುವತಿ ನ್ಯಾಯಕ್ಕಾಗಿ ಬೆಳಗಾವಿ ಎಸ್‌ಪಿ ಮೊರೆ ಹೋಗಿದ್ದಾಳೆ. ಗೋಕಾಕ್‌ನ‌ ಬಾಲಕಿಯರ ವಸತಿ ನಿಲಯವೊಂದರ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ನೊಂದ...

ಸ್ನೇಹಜೀವಿ ಶಿಕ್ಷಕರ ಬಳಗದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಬೈಲಹೊಂಗಲ: ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಎನ್.ಆರ್.ಠಕ್ಕಾಯಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಕೋಳಿ ಅವರನ್ನು ಇತ್ತೀಚೆಗೆ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯಮಾರ್ಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸ್ನೇಹಜೀವಿ ಶಿಕ್ಷಕರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರು,...

ಮನೆರಹಿತರಿಗೆ ಮನೆ..! ಮಹಾದೇವ ಭಜಂತ್ರಿಯವರ ಹೋರಾಟ: ಅಲಕ್ಷ್ಯಿಸುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು.

ಸ್ವಂತ ಮನೆಯಿಲ್ಲದೇ ಮರಣಹೊಂದುತ್ತಿರುವ ಬಡಜನರು.! ಬೆಳಗಾವಿ: ಜಿಲ್ಲೆಯ ರಾಮದುರ್ಗ ನಗರ ನಿವಾಸಿಯಾದ ಮಹಾದೇವ ಭಜಂತ್ರಿ ಸಾಮಾನ್ಯರಲ್ಲಿಯೇ ಸಾಮಾನ್ಯ ಮನುಷ್ಯ. ಆದರೆ ನೈಜ ಸಾಮಾನ್ಯರಾದ ಮನೆರಹಿತ ಬಡಜನರಿಗೆ ರಾಮದುರ್ಗ ಪುರಸಭೆಯ ವತಿಯಿಂದ ಬಂದ ಸರಕಾರಿ ಯೋಜನೆಗಳ ಮುಖಾಂತರ ನಿವೇಶನ ಸೂರು ಒದಗಿಸುವ ಬಗ್ಗೆ ಅರ್ಜಿ ಸಲ್ಲಿಸುತ್ತ, ಕಛೇರಿಗಳಿಗೆ ಅಲೆಯುತ್ತ. ಹೋರಾಟ ಮಾಡುತ್ತ, ಉಪವಾಸ ಸರದಿ ಸತ್ಯಾಗ್ರಹ ಮಾಡುತ್ತಲೇ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!