Thursday, September 19, 2024

ಜಿಲ್ಲೆ

ಬೆಳಗಾವಿ ಜಿಲ್ಲಾಧ್ಯಂತ ಅಸ್ತಿತ್ವ ಕಳೆದುಕೊಂಡ ಸಂಘಟನೆ!ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಬೆಳಗಾವಿ:ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಬೆಳಗಾವಿ ಜಿಲ್ಲಾಧ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆ. ಹೌದು. ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ ತನು-ಮನ-ಧನಗಳಿಂದ ಸಂಘಟನಾ ಚತುರರಾಗಿ ನಿಷ್ಠಾವಂತ ನೌಕರರ ಪರ ಹೋರಾಡುತ್ತಾ ಸತತ ನಾಲ್ಕು ವರ್ಷ ಕಾಲ ಕೆಲಸ ಮಾಡಿದ ಸಂಗಮೇಶ ಖನ್ನಿನಾಯ್ಕರ ಅವರನ್ನು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ...

ಬೆಳಗಾವಿಯಲ್ಲಿ ಜೇಮ್ಸ್ ಜಾತ್ರೆ! ಅಪ್ಪು ಅಭಿಮಾನಿಗಳಿಗೆ ನೋವಲ್ಲೂ ನಗು.

ಬೆಳಗಾವಿ: ಎತ್ತ ನೋಡಿದತ್ತ ಆಕಾಶದೆತ್ತರಕ್ಕೆ ನಿಂತ ಕಟೌಟಗಳು, ಒಂದು ಕಡೆ ಅಭಿಮಾನಿಗಳ ಜೈಕಾರ, ಮತ್ತೊಂದೆಡೆ ರಕ್ತದಾನ, ಉಪಹಾರ ವಿತರಣೆ ಇವುಗಳೆಲ್ಲದರ ನಡುವೆ ಮದುವೆ ಹೆಣ್ಣಿನಂತೆ ಸಿಂಗಾರಗೊಂಡ ಚಲನ ಚಿತ್ರ ಟಾಕೀಸಗಳು. ಯಾವ ಹಬ್ಬಕ್ಕೂ ಕಡಿಮೆ ಇಲ್ಲ ಎನ್ನುವಂತೆ ಪವರ್‌ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಮತ್ತು ಜೇಮ್ಸ್ ಮೂವಿ ಬಿಡುಗಡೆಯನ್ನ ಬೆಳಗಾವಿಗರು ಅದ್ದೂರಿಯಿಂದ...

ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲಗೆ ಬಿಗ್‌ ಶಾಕ್: ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅವ್ಯವಹಾರ ತನಿಖೆಗೆ ಆದೇಶ.

ಬೆಳಗಾವಿ:ನಿವೇಶನ ಕೊಡುವುದಾಗಿ ನಂಬಿಸಿ ಸರ್ಕಾರಿ ನೌಕರರಿಂದ ಲಕ್ಷಾಂತರ ರೂಪಾಯಿ ಪಡೆದಿರುವ ಬೆಳಗಾವಿ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ನಿರ್ಮಾಣ ಸಂಘದ ಹಣಕಾಸು, ಆಡಳಿತಾತ್ಮಕ ವ್ಯವಹಾರಗಳ ತನಿಖೆಗೆ ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ.ಪಾಟೀಲ ಆದೇಶಿಸಿದ್ದಾರೆ. ಸರ್ಕಾರಿ ನೌಕರರ ದೂರಿನ ಆಧಾರದ ಮೇಲೆ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ...

ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವಿರಲಿ: ಪ್ರಭುನೀಲಕಂಠ ಮಹಾಸ್ವಾಮಿಗಳು

ಬೈಲಹೊಂಗಲ: ಕನ್ನಡ ನಾಡು-ನುಡಿಯ ಬಗ್ಗೆ ಕನ್ನಡಿಗರಿಗೆ ಅಭಿಮಾನವಿರಬೇಕು, ಕನ್ನಡಮ್ಮನ ಸೇವೆ ಪರಮ ಪವಿತ್ರವಾದದ್ದು ಎಂದು ಬೈಲಹೊಂಗಲದ ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು ಹೇಳಿದರು. ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ 2021 ರಿಂದ 2026ರ ಅವಧಿಯ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಕಾರ್ಯಕಾರಿ ಸಮಿತಿಯ ಅಧಿಕಾರ...

ಬೆಳಗಾವಿಯಲ್ಲಿ ನಕಲಿ ಆನ್ ಲೈನ್ ಜ್ಯೋತಿಷಿ ಬಂಧನ! ಮಾಟ ಮಂತ್ರ ಅಂತ ಹೇಳಿ ಹಣ ದೋಚುತ್ತಿದ್ದ ಕಳ್ಳ

ಬೆಳಗಾವಿ: ತಾನೊಬ್ಬ ಖ್ಯಾತ ಜ್ಯೋತಿಷಿ ಚಾಮುಂಡಿ ದೇವಿ ಆರಾಧಕ.ಮೂರೇ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇನೆ ಎಂದು ಅಮಾಯಕ ಮಹಿಳೆಯರಿಂದ ಆನ್ ಲೈನ್ ನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮದ ಬಸವರಾಜ್ ದುರ್ಗಪ್ಪ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸಾಮಿ ತಾನೊಬ್ಬ ಖ್ಯಾತ ಜ್ಯೋತಿಷಿ ಚಾಮುಂಡಿ ದೇವಿ...

ವಿದ್ಯಾಭ್ಯಾಸದೊಂದಿಗೆ ಮೃದು ಕೌಶಲಗಳನ್ನು ಬೆಳೆಸಿಕೊಳ್ಳಬೇಕಾಗಿದೆ :ಬಿರಾದಾರ

ಯರಗಟ್ಟಿ : ವಿದ್ಯಾರ್ಥಿಗಳು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪ್ರಯತ್ನದಿಂದ ಅಧ್ಯಯನ ಮಾಡುವುದರೊಂದಿಗೆ ಹಲವು ಮೃದು ಕೌಶಲಗಳನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು. ಸ್ಥಳೀಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ನಮ್ಮ...

ಎಲ್ಎಲ್ ಬಿಯಲ್ಲಿ ರಾಜ್ಯಕ್ಕೆ ನಾಲ್ಕನೆ ಸ್ಥಾನ ಪಡೆದ ಕು.ಮೇಘಾ ಸೋಮಣ್ಣವರ

ಬೆಳಗಾವಿ : ಮೂರು ವರ್ಷದ ಎಲ್ ಎಲ್ ಬಿ ಕೊರ್ಸ ಅಂತಿಮ ಫಲಿತಾಂಶ ಬಂದಿದ್ದು 10 ರಾಂಕಗಳಲ್ಲಿ ಬೆಂಗಳೂರು ಮಹಾನಗರ ಬಿಟ್ಟು ರಾಜ್ಯದ ಬೆಳಗಾವಿ ಜಿಲ್ಲೆಗೆ ಏಕೈಕ ನಾಲ್ಕನೆ ರಾಂಕ್ ಬಂದಿದ್ದು ಅದು ಬೈಲಹೊಂಗಲದ ಹಿರಿಯ ವಕೀಲರಾದ ಎಮ್. ವಾಯ್. ಸೋಮಣ್ಣವರ ಪುತ್ರಿ ಬೆಳಗಾವಿ ಆರ್. ಎಲ್. ಎಸ್. ಲಾ ಕಾಲೇಜು ವಿದ್ಯಾರ್ಥಿನಿ ಕು.ಮೇಘಾ...

ವಿದ್ಯೆಯೊಂದಿಗೆ ವಿನಯ, ಸೌಜನ್ಯಿಕೆಯನ್ನೂ ರೂಢಿಸಿಕೊಳ್ಳಿರಿ:ಬಿರಾದಾರ

ಯರಗಟ್ಟಿ : ವಿದ್ಯಾರ್ಥಿಗಳು ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರೊಂದಿಗೆ, ವಿನಯ, ಸೌಜನ್ಯಿಕೆಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ ಎಂದು ಶ್ರೀ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು. ಸಮೀಪದ ಕಡಬಿಯ ಸರಕಾರಿ ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ...

ಡಾ. ರಾಜಶೇಖರ ಬಿರಾದಾರ ಅವರಿಗೆ ವಚನ ಸಾಹಿತ್ಯದ ಗ್ರಂಥಗಳನ್ನು ನೀಡಿ ಗೌರವ.

ಯರಗಟ್ಟಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸುರಪುರ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೋನ್ಹಾಳ ಗ್ರಾಮದ ಪ್ರತಿಷ್ಟಿತ ಮನೆತನದ,  ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜಶೇಖರ ಬಿರಾದಾರ ಅವರು ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರಾದ ನಿಮಿತ್ತ ಕರ್ನಾಟಕ...

ಬಿಜೆಪಿ ಪಕ್ಷದ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿದ: ಸಂಸದೆ ಮಂಗಳಾ ಅಂಗಡಿ

ಬೆಳಗಾವಿ: ಭಾರತ ದೇಶವನ್ನು ವಿಶ್ವಗುರು ಮಾಡುವ ಸಂಕಲ್ಪ ತೊಟ್ಟಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಕನಸ್ಸು ಸಂಪೂರ್ಣವಾಗಿ ಈಡೆರುವತ್ತ ಮೋದಿ ಸರ್ಕಾರ ಸಾಗುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು. ಕಿಣೆಯೆ ಗ್ರಾಮದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಇತ್ತಿಚ್ಚಿಗೆ ಜರುಗಿದ ಬೆಳಗಾವಿ ಗ್ರಾಮೀಣ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗದ ಅಧ್ಯಕ್ಷತೆವಹಿಸಿ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!