Friday, September 20, 2024

ಸುದ್ದಿ-ಸದ್ದು ನ್ಯೂಸ್

ಲಕ್ಷ್ಯ ಚಲನಚಿತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಪ್ರಾರಂಭವಾಗಿದೆ: ಡಾ.ಕೋರೆ

ಬೆಳಗಾವಿ(ಅ.14): ಲಕ್ಷ್ಯ ಕನ್ನಡ ಚಲನಚಿತ್ರದ ಮೊದಲ ಪ್ರೀಮಿಯರ್‌ ಶೋ ಬೆಳಗಾವಿಯಲ್ಲಿ ಆಗುತ್ತಿರುವುದು ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ಭಾನುವಾರ ನಗರದ ಪ್ರಕಾಶ ಚಿತ್ರ ಮಂದಿರದಲ್ಲಿ ಲಕ್ಷ್ಯ ಕನ್ನಡ ಚಲನಚಿತ್ರದ ಪ್ರಿಮಿಯರ್ ಶೋ ಪ್ರದರ್ಶನ ವೀಕ್ಷಿಸುವ ಮುನ್ನ ಚಲನ‌ ಚಿತ್ರದ ಕುರಿತು ಶುಭ ಹಾರೈಸಿ...

ಅಂಗನವಾಡಿ ಕಾರ್ಯಕರ್ತೆ ಬರ್ಬರ ಕೊಲೆ

ತುಮಕೂರು(ನ.14):  ಅಂಗನವಾಡಿ ಕಾರ್ಯಕರ್ತೆಯನ್ನ ಆಕೆಯ ಸಂಬಂಧಿಯೇ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಭಾರತಿ(30) ಕೊಲೆಯಾದ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಕೊಲೆಯಾದ ಭಾರತಿ ಸಂಬಂಧಿ ದಿವಾಕರ್ (25) ಎಂಬುವನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹಾಲ್ಕುರಿಕೆ ಗ್ರಾಮದ ಅಂಗನವಾಡಿ ಹಿಂಭಾಗದಲ್ಲಿ...

‘ಟಿಪ್ಪುವಿನ’ ಕಟ್ಟುಕಥೆಗಳು : ಒಂದು ವಿವೇಚನೆ

ಟಿಪ್ಪುವಿನ ವಿಚಾರವಾಗಿ ಕಳೆದ ಎರಡು ದಶಕಗಳಲ್ಲಿ ವಿಪರೀತವಾದ ಕಟ್ಟುಕಥೆಗಳು ಚಾಲ್ತಿಗೆ ಬಂದುವು. ಅದರಲ್ಲಿ 'ಮೇಲುಕೋಟೆಯ ದೀಪಾವಳಿ Genocide(ನರಮೇಧ)' ಕಥೆಯಾದರೇ ಈಚೆಗೆ ಹರಡುತ್ತಿರುವ 'ಉರಿಗೌಡ/ ದೊಡ್ಡ ನಂಜೇಗೌಡ' ಎಂಬ ಹೆಸರಿನ ವೀರರ ಕಥೆ. ಎರಡೂ ಅಪ್ಪಟ ಸುಳ್ಳು. ಮಂಡ್ಯದ ಒಕ್ಕಲಿಗರಲ್ಲಿ 'ಟಿಪ್ಪು ಸುಲ್ತಾನ್' ವಿರುದ್ದವಾಗಿ ಅಭಿಪ್ರಾಯಗಳನ್ನು ಹುಟ್ಟಿಸುವ ಸಲುವಾಗಿ ಕಟ್ಟಿದ ಕಥೆ ಇದು. ಯಾಕಂದರೆ ಈ ಕಥೆ...

ನಕಲಿ ಸ್ಟಾಂಪ್ ಪೇಪರ್ ಹಗರಣ ಬಯಲಿಗೆ: ಐವರ ಬಂಧನ

ಬೆಂಗಳೂರು(ಅ.14): ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಶನಿವಾರ ಮತ್ತೊಂದು ನಕಲಿ ಸ್ಟಾಂಪ್ ಪೇಪರ್ ಹಗರಣವನ್ನು ಭೇದಿಸಿದ್ದು, ಎಚ್‌ಎಎಲ್ ಪೊಲೀಸ್ ವ್ಯಾಪ್ತಿಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ನಕಲಿ ಸ್ಟ್ಯಾಂಪ್ ಪೇಪರ್‌ಗಳಲ್ಲಿ ಭೂ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರಿದ ಹಿನ್ನೆಲೆಯಲ್ಲಿ ಪೊಲೀಸರು ವಂಚನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.ಹಲಸೂರು ಮತ್ತು ಎಚ್‌ಎಎಲ್ ಪೊಲೀಸರು...

ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲೇ ಇದೊಂದು ಬಹುದೊಡ್ಡ ಹಗರಣ. ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ (ನ.14):  ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲೇ ಬಿಟ್‌ಕಾಯಿನ್‌ ಹಗರಣ ಬಹುದೊಡ್ಡ ಹಗರಣವಾಗಿದ್ದು ಇದನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ.ಈ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಭಾರತದ ಅತಿದೊಡ್ಡ ಬಿಟ್‌ಕಾಯಿನ್‌...

ಕ್ಷೀರಭಾಗ್ಯ ಹಾಲು ಅಕ್ರಮ ಸರಬರಾಜು : ಮಾಹಿತಿ ಮೇರೆಗೆ ಪೋಲಿಸರು ದಾಳಿ.

ರಾಯಬಾಗ (ಅ.14):ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಸರಕಾರಿ ಶಾಲೆ ಮಕ್ಕಳಿಗೆ ನೀಡುವ ಕ್ಷೀರ ಭಾಗ್ಯ ಹಾಲಿನ ಬ್ಯಾಗ್‌ಗಳು ಅನಧಿಕೃತವಾಗಿ ಸಂಗ್ರಹಿಸಿಟಿದ್ದ ಖಾಸಗಿ ವ್ಯಕ್ತಿಯ ಮನೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಬಾವನಸೌಂದತ್ತಿ ಗ್ರಾಮದ ಆರೋಪಿಗಳಾದ ರಾಜಗೌಡ ಈರಗೌಡ ಪಾಟೀಲ (45) ಹಾಗೂ ಮಧ್ಯವರ್ತಿಯಾಗಿ ಹಾಲಿನ ಬ್ಯಾಗ್ ಕೊಡಸಿರುವ ಸುನೀಲ ಅಶೋಕ ಗೊರವ (35) ಇವರನ್ನು ಬಂಧಿಸಿರುವ ಪೊಲೀಸರು ತನಿಖೆ...

ಕೃಷಿಯಲ್ಲಿ ಮನಸಿಟ್ಟು ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಯುವ ಕೃಷಿಕ ಮಹಾಂತೇಶ

ಕೃಷಿಯಲ್ಲಿ ಮನಸಿಟ್ಟು ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತೋರಿಸಿಕೊಟ್ಟಿದ್ದಾರೆ ಗೋಕಾಕ್ ತಾಲೂಕು ಬಡಿಗವಾಡ್ ಗ್ರಾಮದ ಯುವ ಕೃಷಿಕ ಮಹಾಂತೇಶ್ ಹಿರೇಮಠ.ತಮಗಿರುವ ಹತ್ತು ಏಕರೆ ಜಮೀನಿನಲ್ಲಿ ಅರಿಶಿಣ, ಕಬ್ಬು, ಗೋವಿನಜೋಳ, ಹೂಕೋಸು, ಎಲೆಕೋಸು, ಟೊಮೇಟೊ ಹೀಗೆ ತರಹೇವಾರಿ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದರ ಜೊತೆ ಮಿಶ್ರಬೆಳೆಯಾಗಿ ತೊಗರಿ ಹೆಸರು ಉದ್ದು ಅಲಸಂದಿ ಬೆಳೆದಿದ್ದು ಕಳೆದ...

ಹೊಸ ವರ್ಷಕ್ಕೆ ಹೊಸ ಸಿಎಂ.! ಬಿಟ್ ಕಾಯಿನ್ ಸುಳಿಯಲ್ಲಿ ಬೊಮ್ಮಾಯಿ:

ಬೆಳಗಾವಿ (ನ.13):-ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಸೃಷ್ಟಿಸಿರುವುದು ಪಕ್ಷಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆ ಮುಜುಗರವನ್ನು ತಪ್ಪಿಸಲು ಕೇಂದ್ರ ಬಿಜೆಪಿ ವರಿಷ್ಠರು ಈಗಾಗಲೇ ಹೊಸ ನಾಯಕನ ಶೋಧಕ್ಕೆ ಸದ್ದಿಲ್ಲದೆ ಮುಂದಾಗಿರುವುದು ಬೆಳಕಿಗೆ ಬರುತ್ತಿದೆ. ಒಂದು ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ತಲೆದಂಡವಾದರೆ ಪಕ್ಷ,...

ಕರ್ತವ್ಯಲೋಪ ಶಿಕ್ಷಕ ಎಸ್.ಜಿ.ಗಡಾದ ಅಮಾನತ್ತು: ಡಿಡಿಪಿಐ ಆದೇಶ

ಕಿತ್ತೂರು (ಅ.12) ತಾಲೂಕಿನ ಹುಲಿಕಟ್ಟಿಯ ಪಿ.ಕೆ.ಮೊಕಾಶಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಎಸ್ ಜಿ ಗಡಾದ ಪದೇ ಪದೇ ಶಾಲೆಗೆ ಗೈರು ಹಾಜರಾಗುತ್ತಿರುವುದು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ  ಸೇವೆಯಿಂದ ಅಮಾನತ್ತುಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಾಲಾ ಪಠ್ಯಕ್ರಮದಲ್ಲಿ ಪದೇ ಪದೇ ನಿರಾಸಕ್ತಿ ತೋರಿಸಿದ್ದು ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹಾಗೂ...

ಕಂಗನಾಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ.

ನವದೆಹಲಿ(ಅ.12): ಕಂಗನಾ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಅರ್ಹರಲ್ಲದವರಿಗೆ ಪದ್ಮಶ್ರೀ ನೀಡಿದರೆ ಇಂತಹ ಹೇಳಿಕೆಗಳೇ ಬರುತ್ತವೆ. ಈ ಕೂಡಲೇ ಆಕೆಗೆ ನೀಡಿದ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಒತ್ತಾಯಿಸಿದ್ದಾರೆ ಎರಡು ದಿನದ ಹಿಂದಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ನಟಿ ಕಂಗನಾ ರಣಾವತ್ ಮತ್ತೆ ತನ್ನ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!