Thursday, September 19, 2024

B. Chi

ಸಚಿವ ಮುರುಗೇಶ ನಿರಾಣಿ ಅವರಿಗೆ ಡಿಸೆಂಬರ 5 ರಂದು “ಗೌರವ ಡಾಕ್ಟರೇಟ್” ಪ್ರಧಾನ ಕರ್ನಾಟಕ ಕೃಷಿ ಉದ್ಯಮದ ಆಸ್ತಿ : ಮುರುಗೇಶ ನಿರಾಣಿ

ಸುದ್ದಿ ಸದ್ದು ನ್ಯೂಸ್ ಭಾರತೀಯ ಸಕ್ಕರೆ ರಂಗದಲ್ಲಿ ತನ್ನದೆಯಾದ ಅಪೂರ್ವ ಸಾಧನೆ ಮಾಡಿದ ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವರಾದ ಮುರುಗೇಶ ಆರ್. ನಿರಾಣಿಯವರಿಗೆ ಕೃಷ್ಣಾ ಮೆಡಿಕಲ್ ಸೈನ್ಸ್ ವಿ.ವಿ. ಈ ಬಾರಿಯ ಘಟಿಕೋತ್ಸವದಲ್ಲಿ  “ಗೌರವ ಡಾಕ್ಟರೇಟ್” ಪುರಸ್ಕಾರ ನೀಡಲಿದ್ದು, ಇದು ಕರ್ನಾಟಕ ಸಕ್ಕರೆ ಉದ್ಯಮ ರಂಗಕ್ಕೆ ದೊರೆತ ಗೌರವ ಇದಾಗಲಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. 90 ರ...

ಕರ್ನಾಟಕದ ಮಾಜಿ ರಾಜ್ಯಪಾಲ ಕೆ.ರೋಸಯ್ಯ ನಿಧನ

ಹೈದರಾಬಾದ್​​: ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರಾದ ಕೆ.ರೋಸಯ್ಯ (88) ಅವರು ಇಂದು ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೋಸಯ್ಯ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.  

ಡಿಸೆಂಬರ 4 ಕಿತ್ತೂರ ವಿಜಯೋತ್ಸವದ ರೂವಾರಿ ಗುರಿಕಾರ‌ ಅಮಟೂರ ಬಾಳಪ್ಪನವರ ಹುತಾತ್ಮ ದಿವಸ

ಸುದ್ದಿ ಸದ್ದು ನ್ಯೂಸ್ 1824 ಅಕ್ಟೋಬರ್ 23 ರಂದು ಸೂರ್ಯ ಮುಳಗದ ಸಾಮ್ರಾಜ್ಯ ಕಿತ್ತೂರ ರಾಣಿ ಚನ್ನಮ್ಮನವರ ನೇತ್ರತ್ವದಲ್ಲಿ ಅಸ್ತಂಗತವಾಗುವಂತೆ ಮಾಡಿ ಜಗತ್ತಿನ ಇತಿಹಾಸದಲ್ಲಿ ಬ್ರಿಟಿಷ್‌‌ರನ್ನು ಓರ್ವ ಮಹಿಳೆಯ ನೇತ್ರತ್ವದಲ್ಲಿ ಸೆದೆಬಡಿದಿರುವುದು ಜಗತ್ತಿನ ಮೊದಲ ಇತಿಹಾಸ. ಈ ದಿಗ್ವಿಜಯದ ಹಿಂದೆ ರಾಣಿ ಚನ್ನಮ್ಮಾಜೀಯವರ ಪ್ರೇರಣೆಯಿಂದ ಅಸಂಖ್ಯಾತ ವೀರ ಯೋಧರ ತ್ಯಾಗ ಬಲಿದಾನದ ಕಥೆ ಇದೆ. ಇವೇಲ್ಲ ವೀರಯೋದರ...

ಚಿತ್ತಾರಿ ಆಗ್ರಿಕೇರ್‌ನಿಂದ ಸಾವಯವ ಕಚ್ಚಾವಸ್ತುಗಳನ್ನ ಬಳಸಿಕೊಂಡು ತಯಾರಿಸಲಾದ ರಸಗೊಬ್ಬರಗಳ ಬಿಡುಗಡೆ

ಸುದ್ದಿ ಸದ್ದು ವರದಿ ಬೆಂಗಳೂರು (ಡಿಸೆಂಬರ್‌ 2): ರಾಜ್ಯದಲ್ಲೇ ಮೊದಲ ಬಾರಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ರಸಗೊಬ್ಬರಗಳು ಆಮದು ರಾಸಾಯನಿಕಗಳ ಕೊರತೆಯನ್ನ ತಪ್ಪಿಸುವ ನಿಟ್ಟಿನಲ್ಲಿ “ಮೇಕ್‌ ಇನ್‌ ಇಂಡಿಯಾ” ಕಾನ್ಸೆಪ್ಟ್‌ನಲ್ಲಿ ದೇಶದಲ್ಲೇ ಸಿಗುವ ಕಚ್ಚಾವಸ್ತುಗಳಿಂದ ನೂತನ ಉತ್ಪನ್ನಗಳ ತಯಾರಿಕೆ ಮ್ಯೊಲ್ಯಾಸಿಸ್‌ ನಿಂದ ತಯಾರಿಸಲಾದ ಪೊಟ್ಯಾಶ್‌, ಪಾಸ್ಫೇಟ್‌ ರಿಚ್‌ ಆಗ್ಯಾರ್ನಿಕ್‌ ಮನ್ಯೂರ್‌, ನೀಮ್‌ ನಂತಹ ಪದಾರ್ಧಗಳ ಬಳಕೆ...

ಚಿತ್ತಾರಿ ಆಗ್ರಿಕೇರ್‌ ನಿಂದ ಸಾವಯವ ಕಚ್ಚಾವಸ್ತುಗಳನ್ನ ಬಳಸಿಕೊಂಡು ತಯಾರಿಸಲಾದ ರಸಗೊಬ್ಬರಗಳ ಬಿಡುಗಡೆ

ಸುದ್ದಿ ಸದ್ದು ವರದಿ ರಾಜ್ಯದಲ್ಲೇ ಮೊದಲ ಬಾರಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ರಸಗೊಬ್ಬರಗಳು ಆಮದು ರಾಸಾಯನಿಕಗಳ ಕೊರತೆಯನ್ನ ತಪ್ಪಿಸುವ ನಿಟ್ಟಿನಲ್ಲಿ “ಮೇಕ್‌ ಇನ್‌ ಇಂಡಿಯಾ” ಕಾನ್ಸೆಪ್ಟ್‌ನಲ್ಲಿ ದೇಶದಲ್ಲೇ ಸಿಗುವ ಕಚ್ಚಾವಸ್ತುಗಳಿಂದ ನೂತನ ಉತ್ಪನ್ನಗಳ ತಯಾರಿಕೆ ಮ್ಯೊಲ್ಯಾಸಿಸ್‌ ನಿಂದ ತಯಾರಿಸಲಾದ ಪೊಟ್ಯಾಶ್‌, ಪಾಸ್ಫೇಟ್‌ ರಿಚ್‌ ಆಗ್ಯಾರ್ನಿಕ್‌ ಮನ್ಯೂರ್‌, ನೀಮ್‌ ನಂತಹ ಪದಾರ್ಧಗಳ ಬಳಕೆ ಬೆಂಗಳೂರು ಡಿಸೆಂಬರ್‌ 2 ನೈಸರ್ಗಿಕ...

ಆಟೋ ರಾಜ ಅವರಿಂದ ಸಮಾಜ ಸೇವೆಕರಿಗೆ ‘ಕಿಂಗ್ ಆಫ್ ಸ್ಟ್ರೀಟ್’ ಪ್ರಶಸ್ತಿ

ಸುದ್ದಿ ಸದ್ದು ನ್ಯೂಸ್  ಬೆಂಗಳೂರು: ಹೆಬ್ಬಾಳದ ನಾಗವಾರದಲ್ಲಿ ಇರುವ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಆಟೋ ರಾಜ ಸ್ಥಾಪಿತ "ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಹೋಮ್ ಆಫ್ ಹೋಪ್" ವತಿಯಿಂದ ಸಮಾಜ ಸೇವೆಯಲ್ಲಿ ಅಪಾರ ಸಾಧನೆಗೈದ ಮಹನೀಯರಿಗೆ 'ಕಿಂಗ್ ಆಫ್ ಸ್ಟ್ರೀಟ್' ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.  ಈ ವೇಳೆ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ಸಣ್ಣ ಕುಟುಂಬವನ್ನು...

ಸಚಿವ ಮುರುಗೇಶ ನಿರಾಣಿಗೆ ಗೌರವ ಡಾಕ್ಟರೇಟ್

ಸುದ್ದಿ ಸದ್ದು ನ್ಯೂಸ್ ಮುಧೋಳ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರಿಗೆ ಮಹಾರಾಷ್ಟ್ರ ರಾಜ್ಯದ ಕರಾಡ ಕೃಷ್ಣ ಮೆಡಿಕಲ್ ಸೈನ್ಸ್ ಡಿಮ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದೆ. ಮುರುಗೇಶ್ ನಿರಾಣಿ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮಾಡಿದ ಕೈಗಾರಿಕಾ ಅಭಿವೃದ್ಧಿ. ಆರೋಗ್ಯ ಸೇವೆ. ಸಾಮಾಜಿಕ ಕಾರ್ಯ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ...

ಜವಳಿ ಉದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ: ನೇಕಾರರ ಸಂಘ

ಸುದ್ದಿ ಸದ್ದು ನ್ಯೂಸ್                    ಬೆಳಗಾವಿ:ಕೇಂದ್ರ ಸರಕಾರ ಜವಳಿ ಉತ್ಪನ್ನಗಳ ಮೇಲಿನ GST ದರ ಏರಿಸಿರುವ ಹಿನ್ನೆಲೆಯಲ್ಲಿ ಹಳೇ ಬೆಳಗಾವಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ನೇಕಾರರ ಸಭೆ ಜರಗಿತು. ಸಭೆಯಲ್ಲಿ ಪಾಲ್ಗೊಂಡಿದ್ದ ನೇಕಾರರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. "GST ಹಾಗೂ ಪ್ರಸ್ತುತ GST...

ಇಸ್ರೋ ಖಾಸಗೀಕರಣ –ಕೇಂದ್ರ ಕಛೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

ಸುದ್ದಿ ಸದ್ದು ನ್ಯೂಸ್ ಬೆಂಗಳೂರು: ನಗರದಲ್ಲಿ ಇರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಛೇರಿಯನ್ನು ಗುಜಾರಾತ್ ರಾಜ್ಯಕ್ಕೆ ವರ್ಗಾಹಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘ (National Students' Union of India)(ಎನ್‍ಎಸ್‍ಯುಐ) ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಂಜಯನಗರದಲ್ಲಿ ಇರುವ ಇಸ್ರೋ ಕೇಂದ್ರ ಕಛೇರಿ...

ನಟಿ ಸುಧಾರಾಣಿ ಗೋವರ್ಧನಗೆ ಗೌರವ ಡಾಕ್ಟರೇಟ್

ಸುದ್ದಿ ಸದ್ದು ನ್ಯೂಸ್ ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸುಧಾರಾಣಿಯವರಿಗೆ ಕಲಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದಗೌರವ ಡಾಕ್ಟರೇಟ್ ನೀಡಲಾಗಿದೆ. ಸ್ಯಾಂಡಲ್‍ವುಡ್‍ನ ಎವರ್ ಗ್ರೀನ್ ನಟಿ ನಾಯಕಿ ಸುಧಾರಾಣಿ ಬಾಲ್ಯ ನಟಿಯಾಗಿ ತಮ್ಮ ನಟನೆಯನ್ನು ಪ್ರಾರಂಭಿಸಿದ್ದರು.  ಕೇವಲ 12ನೇ ವಯಸ್ಸಿನಲ್ಲಿ ಶಿವರಾಜ್‍ಕುಮಾರ್ ಅವರ ಮೊದಲ ಸಿನಿಮಾ ಆನಂದ್‍ಗೆ ನಾಯಕಿನಟಿಯಾಗಿ ಕನ್ನಡ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!