ಎಂಎಂ ಜೋಷಿ ನೇತ್ರವಿಜ್ಞಾನ ಸಂಸ್ಥೆ ವತಿಯಿಂದ ಕಿತ್ತೂರಿನಲ್ಲಿ ಉಚಿತ ಡಯಾಬಿಟಿಕ್ ರೆಟಿನೋಪತಿ ತಪಾಸಣಾ ಶಿಬಿರ

ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರ: ಪಟ್ಟಣದ ವಿಧ್ಯಾಗಿರಿಯಲ್ಲಿ ಇರುವ ಎಂ ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ದೃಷ್ಟಿ ಕೇಂದ್ರದ ವತಿಯಿಂದ ಏಪ್ರಿಲ್8 ರಂದು ಶುಕ್ರವಾರ ಉಚಿತ ಡಯಾಬಿಟಿಕ್ ರೆಟಿನೋಪತಿ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ಕಿತ್ತೂರು ಹಾಗೂ ಸುತ್ತ ಮುತ್ತ ಇರುವ ಸಾರ್ವಜನಿಕರು ಸದುಪಯೋಗ ಪಡೆದುಕೋಳ್ಳಬೇಕು ಎಂದು ಎಂ ಎಂ ಜೋಷಿ ನೇತ್ರವಿಜ್ಞಾನ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಕಣ್ಣುಗಳ ರೆಟಿನೋಪತಿ ತಪಾಸಣೆಯ ಜೊತೆಗೆ ಖ್ಯಾತ ನೇತ್ರ ತಜ್ಞರ ಜೊತೆ ಸಮಾಲೋಚನೆ ಸಹ ಇರುತ್ತದೆ ಆದ್ದರಿಂದ ಅವಶ್ಯಕತೆ ಇರುವವರು ಮುಂಚಿತವಾಗಿ 6361084935 ಹಾಗೂ 08288 299948 ಫೋನ್ ನಂಬರ್‌ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";