Tuesday, September 17, 2024

B. Chi

ಮತ್ತೆ ಸುದ್ದಿಯಲ್ಲಿ ಪ್ರಾಮುಖ್ಯತೆ ಪಡೆದ ರೈತರ ಆತ್ಮಹತ್ಯೆ

ಸುದ್ದಿ ಸದ್ದು ನ್ಯೂಸ್ ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನ ಎಂಬ ಮಾಹಿತಿ ತಿಳಿದು ಬಂದಿದೆ ಈಗಲಾದರೂ ಅನ್ನ ತಿನ್ನುವ ನಾವುಗಳು ಒಂದಷ್ಟು ಜವಾಬ್ದಾರಿ ವಹಿಸಿಕೊಳ್ಳೋಣ. ನಾವು ಸಾಮಾನ್ಯರು, ಆಡಳಿತಗಾರರಲ್ಲ, ಅಧಿಕಾರಿಗಳಲ್ಲ, ಪತ್ರಕರ್ತರಲ್ಲ, ಸ್ವಾಮೀಜಿಗಳಲ್ಲ ರೈತರು ಬೆಳೆದ ಆಹಾರ ತಿನ್ನುವ ಋಣಭಾರದವರು. ಹಾಗಾದರೆ ನಾವು ಏನು ಮಾಡಬಹುದು. ಸಾಮಾನ್ಯವಾಗಿ ರೈತರ ಆತ್ಮಹತ್ಯೆ ಸಂಭವಿಸುವುದು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು.ಅದಕ್ಕೆ ಮುಖ್ಯವಾಗಿ ಹಣಕಾಸಿನ...

ಬಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಶಿಕ್ಷಕಿ ಸಾವು

ಸುದ್ದಿ ಸದ್ದು ನ್ಯೂಸ್  ಹಾಸನ: KSRTC ಬಸ್‌ ಮುಖಾಂತರ ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಶಿಕ್ಷಕಿ ವಿಮಲಾ (52) ಮೃತಪಟ್ಟ ಘಟನೆ ನಡೆದಿದೆ . ತಾಲ್ಲೂಕಿನ ಕಬ್ಬಳಿಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಮಂಗಳವಾರ ಮುಂಜಾನೆ ಶಾಲೆಗೆ ಹೋಗಲು ಸ್ಥಳಿಯ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಸೀಟಿನಲ್ಲಿ ಕುಳಿತ್ತಿದ್ದ ಕೆಲವೇ ನಿಮಿಷದಲ್ಲಿ ಅವರಿಗೆ...

ಮಹಾವೀರ ನಿಲಜಗಿಗೆ ರಾಜ್ಯೋತ್ಸವ ಪ್ರಶಸ್ತಿ

ಸುದ್ದಿ ಸದ್ದು ನ್ಯೂಸ್ (1 ಡಿಸೆಂಬರ್ 2021) ಹುಕ್ಕೇರಿ; ಪಟ್ಟಣದ ಪ್ರತಿಷ್ಟಿತ ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಮಹಾವೀರ ನಿಲಜಗಿ ಅವರಿಗೆ ದ ನ್ಯೂಸ್ ಪೇಪರ್ಸ ಅಶೋಸಿಯೇಷನ್ ಆಫ್ ಕರ್ನಾಟಕ-2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಮಹಾವೀರ ನಿಲಜಗಿ ಅವರಿಗೆ...

ಖಾಸಗೀಕರಣದ ವಿರುದ್ಧ ‘ಬ್ಯಾಂಕ್ ಬಚಾವೋ ದೇಶ್ ಬಚಾವೋ` ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಿಂದ ರಾಷ್ಟ್ರವ್ಯಾಪಿ ಮುಷ್ಕರ

ಸುದ್ದಿ ಸದ್ದು ನ್ಯೂಸ್ (1 ಡಿಸೆಂಬರ್ 2021 ನವ ದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಹುನ್ನಾರದ ವಿರುದ್ಧ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮಂಗಳವಾರ ರಾಷ್ಟ್ರವ್ಯಾಪಿ ಚಳವಳಿಯನ್ನು ಪ್ರಾರಂಭಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮಂಗಳವಾರ ರಾಷ್ಟ್ರರಾಜಧಾನಿಯ ಜಂತರ್ಮಂತರ್‌ನಲ್ಲಿ "ಬ್ಯಾಂಕ್ "ಬಚಾವೋ ದೇಶ್ ಬಚಾವೋ" ರ್ಯಾಲಿ'ನಡೆದಿದ್ದು ದೇಶದ ವಿವಿಧ ಭಾಗಗಳಿಂದ ಬ್ಯಾಂಕ್ ಅಧಿಕಾರಿಗಳು ಹಾಗೂ ಬ್ಯಾಂಕ್‌ನ...

ಭಾರತ ದೇಶ ಅಭಿವೃದ್ಧಿ ಹೊಂದಿ ಬಲಿಷ್ಠ ರಾಷ್ಟ್ರವಾಗಲು ಕೋಮು ಸೌಹಾರ್ದತೆಯ ಅವಶ್ಯಕತೆ ಇದೆ. ಡಾ.ಎಸ್.ಬಿ.ದಳವಾಯಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರ:- ಭಾರತ ದೇಶವು ವಿವಿಧ ಭಾಷೆ,ಜನಾಂಗ,ಪ್ರದೇಶ,ರೂಢಿ ಸಂಪ್ರದಾಯಗಳ ಆಗರವಾಗಿದ್ದು ಇವುಗಳಲ್ಲಿ ಏಕತೆಯನ್ನು ತಂದು ಕೋಮು ಸೌಹಾರ್ದತೆಯನ್ನು ಬೆಳೆಸುವದು ಅತೀ ಅವಶ್ಯಕತೆಯಾಗಿದೆ ಎಂದು ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ಅಭಿಪ್ರಾಯ ಪಟ್ಟರು.ಅವರು ಸ್ಥಳೀಯ ಶ್ರೀ ಗ್ರಾಮ ದೇವಿ ಮಹಿಳಾ ಮಂಡಳ ಮತ್ತು ನೆಹರು...

ಹಿಂಗಾರಿನಲ್ಲೂ ನಳನಳಿಸಿದ ಸಾವೆ

ಸುದ್ದಿ ಸದ್ದು ನ್ಯೂಸ್ ಬಸವರಾಜ ಚಿನಗುಡಿ ಕಿತ್ತೂರು ಚನ್ನಮ್ಮನ ಕಿತ್ತೂರು: ಬೆಳಗಾವಿ ಜಿಲ್ಲೆಯ ಸಂಪಗಾಂವ ಸಮೀಪದ ಪಟ್ಟಿಹಾಳದಲ್ಲಿ ಹಿಂದೆ ಸಾವೆ ಸಾಂಪ್ರದಾಯಿಕ ಆಹಾರ ಬೆಳೆಯಾಗಿತ್ತು. ಕಬ್ಬು ಸೋಯಾಬಿನ ಹತ್ತಿ ಗೋವಿನಜೋಳ ಇನ್ನೂ ಹಲವಾರು ವಾಣಿಜ್ಯ ಬೆಳೆಗಳು ಬಂದು ಅದರ ಜಾಗವನ್ನು ಆಕ್ರಮಿಸಿದ್ದವು.ಇದರ ಪರಿಣಾಮ ಸಾವಿ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಆದರೆ ಗ್ರಾಮದ ರುದ್ರಪ್ಪ ಸೋಮಪ್ಪ...

ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನವನ್ನ ದಾಸೋಹ ದಿನವನ್ನಾಗಿ ಘೋಷಣೆ: ಸಿಎಂ ಬೊಮ್ಮಾಯಿ

ಸುದ್ದಿ ಸದ್ದು ನ್ಯೂಸ್ ತುಮಕೂರು: ಸಿದ್ದಗಂಗಾ ಮಠದ ನಡೆದಾಡುವ ದೇವರೆಂದೇ ಪ್ರಸಿದ್ದಿಯಾದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಲಿಂಗೈಕ್ಯರಾದ ದಿನವನ್ನ "ದಾಸೋಹ ದಿನ" ವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ 2 ನೇ ವರ್ಷದ "ಲಕ್ಷ ಪುಷ್ಪ ಬಿಲ್ವಾರ್ಜನೆ" ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಾನು ಸಾಕಷ್ಟು ಬಾರಿ ಶ್ರೀ ಶಿವಕುಮಾರ ಮಹಾಸ್ವಾಮೀಜಿ...

ಶಿವಕುಮಾರ ಮಹಾಸ್ವಾಮೀಜಿ ಲಿಂಗೈಕ್ಯರಾದ ದಿನವನ್ನ

ಸುದ್ದಿ ಸದ್ದು ನ್ಯೂಸ್  ತುಮಕೂರು: ಸಿದ್ದಗಂಗಾ ಮಠದ ನಡೆದಾಡುವ ದೇವರೆಂದೇ ಪ್ರಸಿದ್ದಿಯಾದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಲಿಂಗೈಕ್ಯರಾದ ದಿನವನ್ನ "ದಾಸೋಹ ದಿನ" ವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ 2 ನೇ ವರ್ಷದ "ಲಕ್ಷ ಪುಷ್ಪ ಬಿಲ್ವಾರ್ಜನೆ" ಕಾರ್ಯಕ್ರಮದಲ್ಲಿ ಹೇಳಿದ್ದಾರೆ.  ನಾನು ಸಾಕಷ್ಟು ಬಾರಿ ಶ್ರೀ ಶಿವಕುಮಾರ ಮಹಾಸ್ವಾಮೀಜಿ...

ಬಿಜೆಪಿ ಶಾಸಕ ಅರುಣ್​ ನಾರಂಗ್‌ನ ಬಟ್ಟೆ ಹರಿದು ಹಿಗ್ಗಾಮುಗ್ಗಾ ಥಳಿಸಿದ ರೈತರು

ಸುದ್ದಿ ಸದ್ದು ನ್ಯೂಸ್ ಚಂಡೀಗಢ: ರೈತರು ಬಿಜೆಪಿ ಶಾಸಕರೊಬ್ಬರ ಬಟ್ಟೆ ಹರಿದು ಹಾಕಿ ಥಳಿಸಿದ್ದಲ್ಲದೆ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್​ನ ಮುಕ್ತ್​ಸರ್​ ಜಿಲ್ಲೆಯ ಮಲೌತ್​ನಲ್ಲಿ ಶನಿವಾರ ನಡೆದಿದೆ. ಅಬೊಹರ್​ ಕ್ಷೇತ್ರದ ಬಿಜೆಪಿ ಶಾಸಕ ಅರುಣ್​ ನಾರಂಗ್​ ಸೇರಿದಂತೆ ಇತರೆ ಸ್ಥಳೀಯ ಬಿಜೆಪಿ ನಾಯಕರನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಸುತ್ತುವರೆದು ಮನಬಂದಂತೆ ಥಳಿಸಿದ್ದಾರೆ....

ಮುರುಗೇಶ್ ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆ: ಕೆಎಸ್ ಈಶ್ವರಪ್ಪ ಹೇಳಿಕೆ

ಸುದ್ದಿ ಸದ್ದು ನ್ಯೂಸ್ ಬಾಗಲಕೋಟೆ (ನವೆಂಬರ್ 28): ನಮ್ಮ ಸಕ್ಕರೆ ನಾಯಕ ಮುರುಗೇಶ್ ನಿರಾಣಿ ಅವರು ಆದಷ್ಟು ಬೇಗ ಸಿಎಂ ಆಗುತ್ತಾರೆ. ಯಾವ ಘಳಿಗೆಯಲ್ಲಿ ಸಿಎಂ ಆಗುತ್ತಾರೆ ನನಗೆ ಗೊತ್ತಿಲ್ಲ. ನಾಳಿಯೇ ಆಗುತ್ತಾರಾ?, ಬಸವರಾಜ ಬೊಮ್ಮಾಯಿ ಅವರನ್ನು ಕೆಳಗೆ ಇಳಿಸುತ್ತಾರಾ? ಎಂದು ಮಾಧ್ಯಮದ ಸ್ನೇಹಿತರು ಬರಬೇಡಿ. ನಿರಾಣಿಗೆ ಸಿಎಂ ಆಗುವ ಶಕ್ತಿ ಇದೆ, ಇಂದಲ್ಲಾ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!