Saturday, June 15, 2024

ರುದ್ರಗೌಡ ಪಾಟೀಲ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ.

ಚ.ಕಿತ್ತೂರ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ರುದ್ರಗೌಡ ಶಿವನಗೌಡ ಪಾಟೀಲ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೊಡಲ್ಪಡುವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.ಇವರು ಎಮ್.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಕಲಿತವರಾಗಿದ್ದು ಸದ್ಯ ಗೊಗಟೆ ತಾಂತ್ರಿಕ ಸಂಸ್ಥೆಯ ಲ್ಲಿ ಉಪನ್ಯಾಸಕರಾಗಿದ್ದಾರೆ.ಇವರು ಅ ಪ್ರೇಮ್‍ವರ್ಕ ಫಾರ್ ಎನೆಸಿಂಗ ದಿಸೆಕ್ಯರೆಟಿ ಅಯಂಡ್ ಯುಸಿಬಿಲಿಟಿ ಆಪ್ ಕ್ಲೌಡ್ ಸರ್ವಿಸಿಸ್ ವಿಥ ಯುಜರ್ಸ -ಸೆಂಟ್ರಿಕ್ ಸೆಕ್ಯುರಿಟಿ ಮಾಡಲ್ಸ್ ವಿಷಯಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ. ಇವರಿಗೆ ಡಾ.ಆರ್ ಎಚ್.ಗೌಡರ ವಿಟಿಯು ಪ್ರೋಪೆಸರ್ ಮಾರ್ಗದರ್ಶಿಯಾಗಿದರು.

ಜಿಲ್ಲೆ

ರಾಜ್ಯ

error: Content is protected !!