Thursday, July 25, 2024

ಮಾಡಕಿಹೊನ್ನಳ್ಳಿಯಲ್ಲಿ ನಾಳೆ ಶಕ್ತಿ ಪ್ರದರ್ಶನ

ಧಾರವಾಡ: ಜಿಲ್ಲಾ ಕಲಘಟಗಿ ತಾಲೂಕಿನ ಮಾಡಕಿಹೊನ್ನಳ್ಳಿ ಗ್ರಾಮದ ಸಂತೋಷ ಆಲದಕಟ್ಟಿ ವಯಸ್ಸು 21 ಎಂಬ ಯುವಕ 26 ಬಗ್ಗೆ ಬಗ್ಗೆಯ ಶಕ್ತಿ ಪ್ರದರ್ಶನ ಏಪ್ರಿಲ್ 3 ರಂದು ಮಧ್ಯಾಹ್ನ 1 ಕ್ಕೆ ನಡೆಯಲಿದೆ.ಕಾರ್ಯಕ್ರಮಕ್ಕೆ ದಿವ್ಯ ಸನ್ನಿಧ್ಯವನ್ನು ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.ಶಾಸಕ ಸಿ ಎಮ್ ನಿಂಬಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟಕರಾಗಿ ಮಾಜಿ ಸಚಿವ ಸಂತೋಷ ಲಾಡ್ ಆಗಮಿಸಲಿದ್ದಾರೆಂದು ಸಿ ಬಿ ಹೊನ್ನಿಹಳ್ಳಿ ತಿಳಿಸಿದ್ದಾರೆ.

ವರದಿ: ಶಶಿಕುಮಾರ್ ಕಟ್ಟಿಮನಿ

ಜಿಲ್ಲೆ

ರಾಜ್ಯ

error: Content is protected !!