Sunday, September 8, 2024

ಹಿಜಾಬ್ ಬಂದಗೆ ಹುಮನಾಬಾದನಲ್ಲಿ ಮಿಶ್ರ ಪ್ರತಿಕ್ರಿಯೆ

ಬೀದರ್: ಹಿಜಾಬ್ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ಕರೆನೀಡಿದ್ದ ಬಂದಗೆ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಟ್ಟಣದಲ್ಲಿನ ಅಲ್ಪಸಂಖ್ಯಾತರ ಅಂಗಡಿ ಶೇ.100ರಷ್ಟು ಬಂದ ಇರುವುದು ಕಂಡುಬಂತು. ಆದರೇ ಅಲ್ಪಸಂಖ್ಯಾತೇತರ ಸಮುದಾಯದ ಕೆಲ ವ್ಯಾಪಾರಿಗಳು ಹೋಳಿಹಬ್ಬ ಪ್ರಯುಕ್ತ ದೂರದ ಊರಿಗೆ ಪ್ರವಾಸಕ್ಕೆ ತೆರಳಿದ ಹಿನ್ನೆಲೆಯಲ್ಲಿ ಬೆರಳೆಣಿಕೆ ಅಂಗಡಿ ಮುಚ್ಚಿಟ್ಟದ್ದು ಹೊರತುಪಡಿಸಿದರೇ ಶೇ.75ರಷ್ಟು ವ್ಯಾಪಾರಿಗಳು ಎಂದಿನಂತೆ ಅಂಗಡಿ ತೆರೆದಿಟ್ಟು ವ್ಯಾಪಾರ ನಡೆಸುತ್ತಿರುವುದು ಕಂಡಿತು

ಜಿಲ್ಲೆ

ರಾಜ್ಯ

error: Content is protected !!