Sunday, September 8, 2024

ಮನೆ ಮನೆಗೆ ಕಂದಾಯ ಇಲಾಖೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿ ಎಂ ನಿಂಬಣ್ಣವರ.

ಧಾರವಾಡ :ಜಿಲ್ಲೆ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಕಾರ್ಯಕ್ರಮವಾದ ಮನೆಮನೆಗೆ ಕಂದಾಯ ಇಲಾಖೆ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ  ಸಿ ಎಂ ನಿಂಬಣ್ಣವರ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಯಲ್ಲಪ್ಪ ಗೋಣೆಣವರ, ರವೀಂದ್ರ ಹಾದಿಮನಿ ಕೆಎಂಎಫ್ ನಿರ್ದೇಶಕರಾದ  ಗೀತಾ ಮರಲಿಂಗಣ್ಣವರ್, ವಿಜಯಲಕ್ಷ್ಮಿ ಅಡಿನವರ್ ಹಾಗೂ ಗ್ರಾಮದ ಸಾರ್ವಜನಿಕರು ಕಂದಾಯ ಇಲಾಖೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಶಶಿಕುಮಾರ್ ಕಟ್ಟಿಮನಿ

ಜಿಲ್ಲೆ

ರಾಜ್ಯ

error: Content is protected !!