Saturday, July 20, 2024

ಇಂಜಿನಿಯರಿಂಗ್ ಪರೀಕ್ಷೆಯಲ್ಲಿ16 ಸ್ವರ್ಣ ಪದಕ  ಪಡೆದ! ಬುಶ್ರಾ ಮತಿನಗೆ ಸನ್ಮಾನ.

ಲಿಂಗಸೂರು :ಇತ್ತೀಚಿಗೆ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 16 ಸ್ವರ್ಣ ಪದಕ ವಿಜೇತರಾದ ರಾಯಚೂರು ಜಿಲ್ಲೆ ವಿದ್ಯಾರ್ಥಿ ಕುಮಾರಿ ಬುಶ್ರಾ ಮತಿನಗೆ, ಲಿಂಗಸುಗೂರಿನ  ವಿದ್ಯಾಸಂಸ್ಥೆಯಾದ ಸರ್ ಎಂ ವಿಶ್ವೇಶ್ವರಯ್ಯ ಪದವಿಪೂರ್ವ ಮಹಾವಿದ್ಯಾಲಯ ವತಿಯಿಂದ, ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರಮೇಶ್ ತೆಗ್ಗಿನಮನಿ, ಬಾಬಾ ಖಾಜಿ, ಕಾಲೇಜಿನ ಸಿಬ್ಬಂದಿ ವರ್ಗ ಹಾಗು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!