Thursday, May 23, 2024

ಭಾರತವನ್ನು ಬ್ರಾಹ್ಮಣ ರಾಷ್ಟ್ರ ಮಾಡುವರೇ ;ಹೊರತು ಹಿಂದೂ ರಾಷ್ಟ್ರವಲ್ಲ.

ಲೇಖನ:ವಿಠ್ಠಲ ವಗ್ಗನ್

ಕ್ರಿ.ಪೂ.185ರವರಗೂ ಬೌದ್ಧ ರಾಷ್ಟ್ರವಾಗಿದ್ದ ಭಾರತಕ್ಕೆ ಕ್ರಿ.ಶ.712ರಿಂದ ಮೊ.ಬಿನ್ ಕಾಸಿಂನನ್ನು ಆವ್ಹಾನಿಸುವ ಮೂಲಕ ತದ ನಂತರ ಮುಸ್ಲಿಂ ವಿದೇಶಿ ಆಕ್ರಮಣಕಾರರನ್ನು ಆವ್ಹಾನಿಸುವ ಮೂಲಕ ಬಹುಸಂಸ್ಕೃತಿಯ ಭಾರತವನ್ನು ತುಂಡು ತುಂಡು ಮಾಡಿದವರು ವಿದೇಶಿ ಆರ್ಯ ಬ್ರಾಹ್ಮಣರು.

ಆದರೂ ಬ್ರಾಹ್ಮಣರ ದುರಾದೃಷ್ಟವಶಾತ್ ಏನೆಂದರೆ:
ಬ್ರಿಟಿಷರು ಈ ದೇಶದ ಮೂಲ ಭಾರತೀಯರಿಗೆ ಶಿಕ್ಷಣವನ್ನು ಕೊಡುವ ಮೂಲಕ ಜಾಗೃತಿಯನ್ನು ಮಾಡಿದರು. ಇದರಿಂದಾಗಿ ಜ್ಯೋತಿಬಾ ಫುಲೆಯವರು ಜಾತಿಯತೆ ವಿರುದ್ಧ ಹೋರಾಟ ಮಾಡಿದರು. ಶಾಹು ಮಹಾರಾಜರು ಅಸ್ಪೃಶ್ಯರಿಗೆ ಮಿಸಲಾತಿಯನ್ನು ಕಲ್ಪಿಸಿದರು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರು ಅಕ್ಷರ, ಅರಿವು, ಅನ್ನ, ಅಧಿಕಾರ, ಪ್ರಾತಿನಿಧ್ಯತೆ ಮತ್ತು ಆತ್ಮಾಭಿಮಾನವನ್ನು ಶಾಸನಬದ್ಧವಾಗಿ ಕಲ್ಪಿಸಿಕೊಟ್ಟರು.

ಅಷ್ಟೇ ಅಲ್ಲದೆ ವೈದಿಕರ ರಕ್ಷಾಕವಚವಾಗಿದ್ದ ಅವರ ಧಾರ್ಮಿಕ ಗ್ರಂಥಗಳಿಗೆ ಒರೆ ಹಚ್ಚಿ ಬೆತ್ತಲುಗೊಳಿಸಿದರು. ಹಾಗೂ ಅವರ ಸಂವಿಧಾನವಾಗಿದ್ದ ಮನುಸ್ಮೃತಿಯನ್ನು 1927ರ ಡಿಸೆಂಬರ್ 25ರಂದು ಬಹಿರಂಗವಾಗಿ ಸುಟ್ಟು ಹಾಕುವ ಮೂಲಕ ಬ್ರಾಹ್ಮಣತ್ವಕ್ಕೆ ಬೆಂಕಿ ಇಟ್ಟರು.

ಇದರಿಂದಾಗಿ ಬೆದರಿದ ಬ್ರಾಹ್ಮಣರು ಹಿಂದೂ ಧರ್ಮದ ಹೊದಿಕೆಯಲ್ಲಿ ಪುನಃ ಬ್ರಾಹ್ಮಣ ಧರ್ಮವನ್ನು ಶಾಸನ ಬದ್ಧವಾಗಿ ಸ್ಥಾಪಿಸುತ್ತಲಿದ್ದಾರೆ. ಆದರೂ ಸಮಕಾಲೀನ ಮೂಲಭಾರತೀಯ ಮೂರ್ಖ ಜನರಿಗೆ ಇದರ ಅರಿವಾಗದೇ ಇರುವುದು ಖೇದದ ಸಂಗತಿಯಾಗಿದೆ. 

1885ರಲ್ಲಿ ನಡೆದ ‘ವರ್ಲ್ಡ್ ಕಾಂಗ್ರೇಸ್ ರಿಲೀಜನ್ಸ್ ಆಂಡ್ ದ ವರ್ಲ್ಡ್ಸ್ ಕೋಲಂಬೀಯನ್ ಎಕ್ಸ್ ಪೋಜಿಷನ್” ಎಂಬ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ (ಬಿಡುಗಡೆ ಮಾಡಿದ ಲೋಗೋದಲ್ಲಿ) ಭಾಗವಹಿಸಿದ್ದ ಧಾರ್ಮಿಕ ಪ್ರಮುಖರೆಂದರೆ :1.ಬುದ್ದೀಸಂ, 2.ಬ್ರಾಹ್ಮಣಿಜಂ (ಬ್ರಾಹ್ಮಣ ಧರ್ಮ) ಮಾತ್ರ.ಅಂದರೆ ಸಮಕಾಲಿನ ಸಂದರ್ಭದಲ್ಲಿ ಹಿಂದೂ ಧರ್ಮ ಎಂಬುವುದು ಇರಲೇ ಇಲ್ಲ ಎಂದರ್ಥ.

ಮುಸ್ಲಿಂರ ಮೇಲೆ ದೌರ್ಜನ್ಯ ಎಸಗುವ ಸಂದರ್ಭದಲ್ಲಿ ರಾಜಕಾರಣಿಗಳು ಅಸ್ಪೃಶ್ಯರನ್ನು ಮತ್ತು ಹಿಂದುಳಿದ ವರ್ಗದ ಯುವಕರನ್ನು ಬಳಕೆ ಮಾಡಿಕೊಳ್ಳಲು “ಹಿಂದೂ ‘ ಹಿಂದೂ ಧರ್ಮ ಎಂಬ ಸಮಯ ಸಾಧಕ ಪದಗಳನ್ನು ಬಳಕೆ ಮಾಡುತ್ತಾರೆ.ನಂತರ ಅವರನ್ನು ಜಾತಿ ಉಪಜಾತಿಗಳಿಂದ ಗುರ್ತಿಸುತ್ತಾರೆ.

ಹಿಂದೂ ಧರ್ಮದ ಯಾವುದೇ ಹೋರಾಟದಲ್ಲೂ, ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಮಕ್ಕಳು ಭಾಗವಹಿಸುವುದಿಲ್ಲ. ಆದರೆ ಬ್ರಾಹ್ಮಣರ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಇದು ಮೂರ್ಖ ಜನರಿಗೆ ಅರ್ಥವಾಗುತ್ತಿಲ್ಲ.

ಮೂಲ ಭಾರತೀಯ ಜನರಿಗೆ ಬ್ರಾಹ್ಮಣರ ಕುತಂತ್ರ ಎರಡು ಸಂದರ್ಭಗಳಲ್ಲಿ ಮಾತ್ರ ಅರ್ಥವಾಗುತ್ತದೆ. 1.ಮೆಟ್ಟಿನ ಏಟು ಬಿದ್ದಾಗ ಇಲ್ಲವೆ 2.ಲಟ್ಟಿನ ಏಟು ಬಿದ್ದಾಗ ತಾವು ಹಿಂದೂ ಅಲ್ಲ ಎಂಬುವುದು ಮನವರಿಕೆಯಾಗುತ್ತದೆ. ಆದರೂ ಇವರಿಗೆ ಮತ್ತೂ ಮನವರಿಕೆ ಮಾಡಲೆಬೇಕಾಗಿದೆ.

ಭಾರತ ಹಿಂದೂ ರಾಷ್ಟ್ರ ಹೇಗಾಗುತ್ತದೆ ನೋಡಿ :
 ಹಿಂದೂ ರಾಷ್ಟ್ರದ ಧಾರ್ಮಿಕ ಗ್ರಂಥ ಮನುಸ್ಮೃತಿ. ಹಿಂದೂ ರಾಷ್ಟ್ರದ ಪ್ರಮುಖರು ಶಂಕರಾಚಾರ್ಯ.ಹಿಂದೂ ರಾಷ್ಟ್ರದ ದೈವತ್ವ ಪರಶುರಾಮ.ಹಿಂದೂ ರಾಷ್ಟ್ರದ ಮಹಾಪುರುಷ ಪುಷ್ಯಮಿತ್ರ ಶುಂಗ.ಹಿಂದೂ ರಾಷ್ಟ್ರದ ಪೌರ್ಣಿಮೆ ಗುರು ಪೂರ್ಣಿಮಾ.ಹಿಂದೂ ರಾಷ್ಟ್ರದ ಸಂತ ಆಸಾರಾಮ ಬಾಪು. ಹಿಂದೂ ರಾಷ್ಟ್ರದ ಧಾರ್ಮಿಕ ಪೂಜೆ ಸತ್ಯನಾರಾಯಣ ಪೂಜೆ. ಹಿಂದೂ ರಾಷ್ಟ್ರದ ಹೂ ಕಮಲ.ಹಿಂದೂ ರಾಷ್ಟ್ರದ ಭಾಷೆ ಸಂಸ್ಕೃತ.ಹಿಂದೂ ರಾಷ್ಟ್ರದ ಗೀತೆ ವಂದೇ ಮಾತರಂ.ಹಿಂದೂ ರಾಷ್ಟ್ರದ ಕ್ರಾಂತಿಕಾರಿ ನಾಥೂರಾಮ ಗೋಡ್ಸೆ.ಹಿಂದೂ ರಾಷ್ಟ್ರದ ಸಮಾಜ ಸುಧಾರಕ ಬಾಲಗಂಗಾಧರ ತಿಲಕ.ಹಿಂದೂ ರಾಷ್ಟ್ರದ ಇತಿಹಾಸಕಾರ ಪುರಂಧರೆ.ಹಿಂದೂ ರಾಷ್ಟ್ರದ ಅಭ್ಯಾಸ ಕ್ರಮ ದಾಸಬೋಧೆ. ಹಿಂದೂ ರಾಷ್ಟ್ರದ ನದಿ ಸರಸ್ವತಿ. ಹಿಂದೂ ರಾಷ್ಟ್ರದ ಧಾರ್ಮಿಕ ಪೇಯ ಗೋಮೂತ್ರ. ಹಿಂದೂ ರಾಷ್ಟ್ರದ ಯುನಿಫಾರ್ಮ ಅರ್ಧ ಶರ್ಟ್ ಮತ್ತು ಅರ್ಧ ನಿಕ್ಕರ್. ಹಿಂದೂ ರಾಷ್ಟ್ರದ ಪಕ್ಷಿ ಗಿಳಿ./ತೋತಾ. ಹಿಂದೂ ರಾಷ್ಟ್ರದ ಪತ್ರಿಕೆ ಪಾಂಚಜನ್ಯ. ಹಿಂದೂ ರಾಷ್ಟ್ರದ ವ್ಯವಸ್ಥೆ ಚಾತುರ್ವರ್ಣ.ಹಿಂದೂ ರಾಷ್ಟ್ರದ ದೇವರು ಬ್ರಾಹ್ಮಣ.ಹಿಂದೂ ರಾಷ್ಟ್ರದ ವೈರಿಗಳು ಭಾರತದ ಬಹುಜನರು. ಹಿಂದೂ ರಾಷ್ಟ್ರದ ಸಂಘಟನೆ ಆರ್.ಎಸ್.ಎಸ್.ಹಿಂದೂ ರಾಷ್ಟ್ರದ ಸಂಘಟನೆ ಸಂಚಾಲಕರು ಬ್ರಾಹ್ಮಣರು. ಮೋಹನ್ ಭಾಗವತ್. ಹಿಂದೂ ರಾಷ್ಟ್ರದ ಧಾರ್ಮಿಕ ಪ್ರಮುಖರು ಬ್ರಾಹ್ಮಣ ಪುರೋಹಿತರು.ಹಿಂದೂ ರಾಷ್ಟ್ರದ ಭಾಗಶಃ ಭಾರತ ರತ್ನ ಬ್ರಾಹ್ಮಣರು.ಹಿಂದೂ ರಾಷ್ಟ್ರದ ಮಂದಿರ ಪ್ರಮುಖರು ಬ್ರಾಹ್ಮಣರು.ಹಿಂದೂ ರಾಷ್ಟ್ರದ ಚುನಾವಣೆ ಗೆಲ್ಲದೆ ಸಚಿವರಾಗುವವರು ಬ್ರಾಹ್ಮಣರು. ಹಿಂದೂ ರಾಷ್ಟ್ರದಲ್ಲಿ ಯಾವುದೇ ಶ್ರಮವಹಿಸದ ಶ್ರೀಮಂತರು ಬ್ರಾಹ್ಮಣರು. ಹೀಗೆ ಮುಂತಾದ ಸೌಲಭ್ಯಗಳ ಹಕ್ಕುಳ್ಳವರು ಬ್ರಾಹ್ಮಣರೇ ಇದ್ದಾಗ ಭಾರತ ಅದ್ಹೇಗೆ ಹಿಂದೂ ರಾಷ್ಟ್ರವಾಗುತ್ತದೆ.

ಅದಕ್ಕೆ ಹೇಳುತ್ತಿದ್ದೇನೆ. ಅಂಧ ಭಕ್ತರೆ,ಬ್ರಾಹ್ಮಣರು ಭಾರತವನ್ನು ಬ್ರಾಹ್ಮಣ ರಾಷ್ಟ್ರ ಮಾಡುತ್ತಲಿದ್ದಾರೆ ವಿನಃ ಹಿಂದೂ ರಾಷ್ಟ್ರವಲ್ಲ.

ಲೇಖಕರು:ವಿಠ್ಠಲ ವಗ್ಗನ್
ಕಲಬುರಗಿ.

ಜಿಲ್ಲೆ

ರಾಜ್ಯ

error: Content is protected !!