Saturday, July 27, 2024

ಸಿಎಂಗೆ ಕೊರೋನ ಸೋಂಕು ದೃಡ

ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ (Covid-19) ಸೋಂಕು ತಗುಲಿದೆ. ಈ ಕುರಿತು ಖುದ್ದು ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿದ್ದು, ತಮಗೆ ಕೊವಿಡ್ ಸೊಂಕು ದೃಢಪಟ್ಟಿದೆ ಮತ್ತು ವೈರಸ್ ನ ಲಘು ಲಕ್ಷಣಗಳಿವೆ ಎಂದು ಹೇಳಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!