Tuesday, September 17, 2024

ಎರಡು ಡೋಸ್ ಲಸಿಕೆ ಪಡೆದರು ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ

ದೆಹಲಿ; ಎರಡು ಡೋಸ್ ಲಸಿಕೆ ಪಡೆದರು ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಆದರೆ ಲಸಿಕೆ ಪಡೆದವರಿಗೆ ಹರಡುವ ಪ್ರಮಾಣ ಕಡಿಮೆ ಎಂದು ದಿ ಲ್ಯಾನ್ಸೆಟ್ ಇನ್‌‌ಫೆಕ್ಷಸ್ ಡಿಸಿಸ್ಸ್ ಜನರಲ್‌‌ನಲ್ಲಿ ಪ್ರಕಟಗೊಂಡ ಅಧ್ಯಯನ ಹೇಳಿಕೊಂಡಿದೆ.

ಲಂಡನ್ನಿನ ಸಂಶೋಧಕರು ಬ್ರಿಟನ್ನಿನ ಇಂಫೇರಿಯಲ್ ಕಾಲೇಜಿನಲ್ಲಿ ಈ ಸಂಶೋಧನೆ ನಡೆದಿತ್ತು.

 

ಜಿಲ್ಲೆ

ರಾಜ್ಯ

error: Content is protected !!