Monday, July 1, 2024

ಸ್ಥಳೀಯ ಸುದ್ದಿ

10 ಬೈಕ್ ಕದ್ದ ಕಳ್ಳನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ ಪೊಲೀಸರು

ಬೆಳಗಾವಿ ಅ.12: ಬೆಳಗಾವಿ ಸುತ್ತಮುತ್ತಲಿನ ವಾಹನ ಕಳ್ಳತನ ಮಾಡಿದ ಆರೋಪಿಯನ್ನು ಬೆಳಗಾವಿ ನಗರ ಪೊಲೀಸರು ಪತ್ತೆ ಮಾಡಿದ್ದು ಸುಮಾರು 7 ಲಕ್ಷ ರೂ ಬೆಲೆಯ ವಿವಿಧ ಕಂಪನಿಯ ಒಟ್ಟು ಹತ್ತು ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೋಲಿಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳಗಾವಿ ಉಪವಿಭಾಗ ಮಾರ್ಕೆಟ್ ಪೊಲೀಸ್ ಆಯುಕ್ತ ಸದಾಶಿವ...

ಕಂದಾಯ ಕಚೇರಿ ಎದುರಿಗೆ ಅಖಂಡ ಕರ್ನಾಟಕ ರಾಜ್ಯ “ರೈತ ಸಂಘದ ವತಿಯಿಂದ ಪ್ರತಿಭಟನೆ”

ಚನ್ನಮ್ಮ ಕಿತ್ತೂರು (ಅ.11): ಪಟ್ಟಣದ ಕಂದಾಯ ಕಚೇರಿ ಎದುರಿಗೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ಜರುಗಿತು. ಉತ್ತರ ಪ್ರದೇಶದ ಲಖಿಂಪುರದ ಖೇರಿಯಲ್ಲಿ ಪ್ರತಿಭಟನಯಲ್ಲಿ ಇದ್ದ ರೈತರ ಮೇಲೆ ಆಶಿಶ್ ಮಿಶ್ರ ತನ್ನ ಕಾರನ್ನು ಹಾಯಿಸಿ ಸುಮಾರು 5 ರಿಂದ 6 ಜನ ರೈತರ ಸಾವಿಗೆ ಕಾರಣರಾದ ಪ್ರಯುಕ್ತ ಕೃತ್ಯಕ್ಕೆ ಕಾರಣಿಕರ್ತರ ವಿರುದ್ಧ...

ಬೆಳಗಾವಿಯಿಂದ ತಿರುಪತಿಗೆ ವಿಮಾನ ಸೇವೆಗೆ ಚಾಲನೆ ನೀಡಿದ: ಸಂಸದೆ ಮಂಗಲಾ ಅಂಗಡಿ

ಬೆಳಗಾವಿ.(ಅ11): ಬೆಳಗಾವಿಯಿಂದ ತಿರುಪತಿಗೆ "ಸ್ಟಾರ್ಟ್ ಏರ್" ಫ್ಲೈಟ್ ತನ್ನ ಸೇವೆ ಪ್ರಾರಂಭಿಸುತ್ತಿದ್ದು, ಇಂದು ಸಂಸದೆ ಮಂಗಲ ಅಂಗಡಿ ಅವರು ವಿಮಾನಯಾನ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂಗಲ ಅಂಗಡಿ ಮಾತನಾಡಿ, ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಜೊತೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಹಾಗೂ ದೇಶದಿಂದ ದೇಶಕ್ಕೆ ಓಡಾಟದ ಸಂಖ್ಯೆ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ...

ಆರಕ್ಷಕರೇ ಬಕ್ಷಕರಾದರೆ ?ಕಾಯುವವರೇ ಕಳ್ಳರಾದರೆ ? ರಕ್ಷಕರೇ ರಾಕ್ಷಸರಾದರೆ ? ಹೇಗೆ ಎಂದು ಪ್ರಶ್ನಿಸಿ ಸಿ ಎಮ್ ಗೆ ಮನವಿ ಮಾಡಿದ ಬಿ.ಎಂ.ಚಿಕ್ಕನಗೌಡರ

ಬೈಲಹೊಂಗಲ(ಅ.11):ಕಳ್ಳಸಾಗಾಣಿಕೆದಾರರಿಂದ ವಶಪಡಿಸಿ ಕೊಂಡ 1,5 ಕೆ.ಜಿ. ಗಾಂಜಾವನ್ನು ಪೋಲಿಸರೇ ಕಳ್ಳಸಾಗಾಣಿಕೆ ಮಾಡಿ ಸಿಕ್ಕಿಬಿದ್ದ ಪ್ರಕರಣ ಮುಖ್ಯಮಂತ್ರಿಗಳ ತವರಿನಲ್ಲಿಯೇ ದಿ. ಎಸ್. ಆರ್. ಬೊಮ್ಮಾಯಿ ಅವರ ಸಮಾಧಿಗೆ ಸಮೀಪದಲ್ಲಿ ಇರುವ ನವನಗರ ಪೋಲಿಸ್ ಠಾಣೆಯ ಆರಕ್ಷಕರಿಂದಲೇ ನಡೆದಿದೆ ಎಂದು ವರದಿಯಾಗಿದೆ . ಇದಲ್ಲದೇ ಹಿಂದೆ ಬೆಳಗಾವಿಯ ಯಮಕನಮರ್ಡಿ ಪೋಲಿಸ್ ಠಾಣೆಯ ವಶದಲ್ಲಿದ್ದ ಮಂಗಳೂರ ಮೂಲದ ಕಾರಿನ ಎರ್...

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವದು ನಿಶ್ಚಿತ:- ಮಹೇಶ್ ಟೆಂಗಿನಕಾಯಿ

ಬೆಳಗಾವಿ (ಅ11) :ಬಿಜೆಪಿ ಪಕ್ಷದಿಂದ ವಿಧಾನಪರಿಷತ್ ಸದಸ್ಯರ ಚುನಾವಣೆಯ ಪೂರ್ವಭಾವಿ ಸಭೆಯು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ರವಿವಾರ ನಡೆಯಿತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು ಅವರ ಬೆಂಬಲ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ ಎಂದು...

ಕಿತ್ತೂರು ಉತ್ಸವದ ನಿಮಿತ್ಯ ಉಪ ಸಮಿತಿಗಳ ಸಭೆ ನಡೆಸಿದ ಶಾಸಕ ಮಹಾಂತೇಶ್ ದೊಡ್ಡಗೌಡರ*

ಕಿತ್ತೂರು(ಅ.10): ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನಲ್ಲಿ ಇದೇ ತಿಂಗಳು 23 ಹಾಗೂ 24 ರಂದು ನಡೆಯಲಿರುವ ಕಿತ್ತೂರು ಉತ್ಸವದ ನಿಮಿತ್ಯ ಉಪ ಸಮಿತಿಗಳ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು ಈ ಬಾರಿ 25 ನೇ ವರ್ಷದ ಬೆಳ್ಳಿ ಮಹೋತ್ಸವದ ನಿಮಿತ್ಯ ತುಂಬಾ ವಿಶೇಷವಾಗಿದ್ದು. ಪ್ರತಿ ಇಲಾಖೆಯ...

ಉತ್ತಮ ಶಿಕ್ಷಕರನ್ನು ಕೊಡಿ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಕಾಲಿಗೆ ಬಿಳುವ ಮೂಲಕ ಪ್ರತಿಭಟಿಸಿದ ದಲಿತ ಮುಖಂಡರು.

ಹುಕ್ಕೇರಿ(ಅ.10):ಜಾತಿಯತೆ ಮಾಡುವ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರನ್ನು ಕೊಡಿ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಕಾಲಿಗೆ ಬಿಳುವ ಮೂಲಕ ಪ್ರತಿಭಟಿಸಿದ ದಲಿತ ಮುಖಂಡರು. ಕಳೆದ ಅಗಷ್ಟ 15ರ ಸ್ವಾತಂತ್ರ್ಯ ಉತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ,ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರ ಪೂಜೆ ಮಾಡಿ ಎಂದು ಇಲ್ಲಿಯ ಶಾಲಾ ಮುಖ್ಯಾದ್ಯಾಪಕಿ ಅನುಪಮಾ ಎಂ...

ಭಾರತ ಸ್ವಾತಂತ್ರ್ಯದ “75ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ”

ಸವದತ್ತಿ : ಭಾರತ ಸ್ವಾತಂತ್ರ್ಯದ "75ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ”ವನ್ನು 2ನೇ ಅಕ್ಟೋಬರ್ 2021 ರಿಂದ 14, ಮತ್ತು 2021 ರ ನವೆಂಬರ್ 8 ರಿಂದ 14 ರವರೆಗೆ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ "ಪ್ಯಾನ್‍ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್” ಕಾರ್ಯಕ್ರಮಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ, ತಾಲೂಕಾ ಕಾನೂನು ಸೇವಾ...

ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ: ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ.

ಬೈಲಹೊಂಗಲ :ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ ಬೈಲಹೊಂಗಲ ಸೋಮೆಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ. ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರಿಂದ ಖರೀದಿಸಿರುವ ಕಬ್ಬಿನ ಬಿಲ್ ನ ಬಾಕಿ ಹಣ ಮತ್ತು ಈ ಸಾಲಿಗೆ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ...

ಹನ್ನೆರಡನೆಯ ಶತಮಾನದ ಶರಣರ ವಚನಗಳಲ್ಲಿ ಅಪಾರ ಶಕ್ತಿ ಅಡಗಿದೆ :-ಪ್ರೇಮಕ್ಕ ಅಂಗಡಿ

ಬೆಳಗಾವಿ: ಕಾಲ ಕರ್ಮಗಳನ್ನು ಗೆದ್ದು ಬದುಕನ್ನು ಕಂಡುಕೊಂಡವರು ನಮ್ಮ ಹನ್ನೆರಡನೆಯ ಶತಮಾನದ ಶರಣರು. ಜೋಳಿವಾಳಯ್ಯ ನಾನಲ್ಲ,ಒಡೆಯನ ಋಣದಲ್ಲಿ ಇರದ ಬಸವಣ್ಣನವರು ಇಡೀ ವಿಶ್ವವನ್ನೇ ಮಹಾಮನೆಯೆಂದು ತಿಳಿದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದಂತವರು ಶರಣರಲ್ಲಿ ಸ್ತಿತಪ್ರಜ್ಞೆ ಇತ್ತು ಮಹಾನವಮಿ ಸಮಯದಲ್ಲಿ ಕಲ್ಯಾಣ ಕ್ರಾಂತಿ ಯಾಯಿತು. ಹಲವಾರುಶರಣರನ್ನು ಆನೆಕಾಲಿಗೆ ಕಟ್ಟಿ ಎಳೆಹೂಟ ಶಿಕ್ಷೆ ಕೊಟ್ಟರೂ ಸಹಿತ ಸ್ಥಿತಪ್ರಜ್ಞರಾಗಿ ಹರಹರ...
- Advertisement -spot_img

Latest News

ಕಿತ್ತೂರು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ನಡೆಸುವ ಮೂಲಕ ಮಾದರಿಯಾದ ನವ ವಧುವರರು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ತಾಲೂಕಿನ ಕಾದರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಮದುವೆ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ...
- Advertisement -spot_img
error: Content is protected !!