ಮುದಗಲ್ಲ ಸಮೀಪದ ಮಾಕಾಪುರ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ

ಉಮೇಶ ಗೌರಿ (ಯರಡಾಲ)

ಮುದ್ಗಲ್ ಠಾಣೆ ಪಿಎಸ್‌ಐ ಡಾಕೇಶ್ ಮತ್ತು ಪೊಲೀಸ ಸಿಬ್ಬಂದಿಯಿಂದ ಇಸ್ಪೀಟ್ ಅಡ್ಡೆ ರೈಡ್.! ಕಾಲ್ಕಿತ್ತ ಇಸ್ಪೀಟ್ ದಂಧೆಕೋರರು ಪೊಲೀಸರ ವಶದಲ್ಲಿ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಮುದಗಲ್ ಹೋಬಳಿಯ ಮಾಕಾಪುರ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಮುದಗಲ್‌ ಪೊಲೀಸ್‌ ಠಾಣೆ ಸಿಬ್ಬಂದಿಗಳ ಜೊತೆ ಪಿಎಸ್‌ಐ ಡಾಕೇಶ್ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರಿಗೆ ಕಾರ್ಯಾಚರಣೆ ಕೈಗೊಂಡು ದಾಳಿ ಮಾಡಿ ಕೆಲವರನ್ನು ಬಂಧಿಸಿ 4 ಬೈಕ್ ಗಳನ್ನು ವಶಪಡಿಸಿ ಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮುದುಗಲ್ PSI ಡಾಕೇಶ್, ಹಾಗೂ ಅವರ ಸಿಬ್ಬಂದಿಗಳು ಭಾಗಿಯಾಗಿದ್ದರು.

ವರದಿ: ಮಂಜುನಾಥ ಕುಂಬಾರ

Share This Article
";