ಸಿ ಪಿ ಐ ಪ್ರಭು ಸೂರಿನ್ ನೇತೃತ್ವದಲ್ಲಿ ಶಾಂತಿ ಸಭೆ

ಉಮೇಶ ಗೌರಿ (ಯರಡಾಲ)

ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಸಿ ಪಿ ಐ ಪ್ರಭು ಸೂರಿನ ಅವರ ನೇತೃತ್ವದಲ್ಲಿ ಹೋಳಿ ಹಬ್ಬದ ಶಾಂತಿ ಸಭೆ ಕರೆಯಲಾಯಿತು. ಮಾತನಾಡಿದ ಅವರು ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಲ್ಲಪ್ಪ ಹುಲಿಮನಿ, ಮಲ್ಲಪ್ಪ ಲಮಾಣಿ, ಗಂಗಾಧರ ಗೌಳಿ, ಸುನಿಲ್, ಶಶಿಕುಮಾರ ಕಟ್ಟಿಮನಿ, ಗಬ್ಬುರ್, ವಾಸು ಲಮಾಣಿ, ಬಸು ಕಢಲಾಸ್ಕರ್, ಶೌಕತ್ ಅಲಿ, ಆಜಾದ್ ಮಲ್ಲಿಕನವರ್, ಹಾಗೂ ಪೋಲಿಸ್ ಸಿಬ್ಬಂದಿಗಳಾದ ನಾಗರಾಜ ಬೋಗೂರ, ಉಳವೇಶ ಸಂಪಗಾವಿ, ಚೆನ್ನಪ್ಪ ಬೆಳ್ಳುಬ್ಬಿ, ಸಿದ್ದು ಹೊಸಳ್ಳಿ, ಹಾಗೂ ಉಳಿದ ಸಿಬ್ಬಂದಿ ಗಳು ಹಾಗೂ ಯುವ ಮುಖಂಡರು ಹಾಗೂ ಯುವ ಕಾರ್ಯಕರ್ತರು ಪಟ್ಟಣ ಪಂಚಾಯತಿ ಸದಸ್ಯರು ಎಲ್ಲಾ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಶಶಿಕುಮಾರ್ ಕಟ್ಟಿಮನಿ

Share This Article
";