ವಿದ್ಯುತ್ ಸರಬರಾಜು ಕಡಿಮೆ ಸಮಯದ ವ್ಯಥೆಯ: ರೈತರಿಂದ,33 ಕೆವಿ ಸ್ಟೇಷನ್ ಗೆ ಮುತ್ತಿಗೆ

ಉಮೇಶ ಗೌರಿ (ಯರಡಾಲ)

ಅಥಣಿ: ದಿನದ 7 ಘಂಟೆವರೆಗೆ ವಿದ್ಯುತ್ ಕಲ್ಪಿಸುವಂತೆ ಸಂಕೊನಟ್ಟಿ ಗ್ರಾಮಸ್ಥರಿಂದ 33 ಕೇವಿ ಸ್ಟೇಷನ್ನಿಗೆ ಮುತ್ತಿಗೆ

ಗ್ರಾಮಿಣ ಭಾಗದಲ್ಲಿ ರೈತರಿಗೆ ಸತತ 7 ಘಂಟೆವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸರ್ಕಾರದಿಂದ ಆದೇಶ ವಿದ್ದರು ಅಥಣಿ ತಾಲೂಕಿನ ಸಂಕೊನಟ್ಟಿ ಗ್ರಾಮದಲ್ಲಿ ಇನ್ನೂ ಆದರು ದಿನದ 3 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದು ಇದನ್ನು ವಿರೋಧಿಸಿ ಗ್ರಾಮಾದ ರೈತರೂ 33 ಕೆವಿ ಸ್ಟೇಷನಗೆ ಮುತ್ತಿಗೆ ಹಾಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸುರೇಶ ಪಡನಾಡ್, ರವಿ ಮಾಗದುಮ್, ಭರತೇಶ ಕುದರಿ, ಚಿದಾನಂದ್ ನಂದೀಶ್ವರ, ಎಲ್ಲಪ್ಪ ಮುನಾಪ್ಪಾಗೊಳ, ರಾಜು ಮಗದುಮ್ ಸೇರಿದಂತೆ ಹಲವು ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಅಬ್ಬಾಸ ಮುಲ್ಲಾ

Share This Article
";