“ಅಕ್ಕನಮನೆ ಪ್ರತಿಷ್ಠಾನ” ವತಿಯಿಂದ ಆಶ್ರಮವಾಸಿ ಮಕ್ಕಳಿಗೆ ಭೋಜನ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಇಂದು “ಅಕ್ಕನಮನೆ ಪ್ರತಿಷ್ಠಾನ” ದಿಂದ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯ ಪ್ರಯುಕ್ತ ಆಶ್ರಮವಾಸಿ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು,

ಸಿ ಸಿ ಹೇಮಲತಾ ಭೋಜನ ವ್ಯವಸ್ಥೆ ಮಾಡುತ್ತಿರುವುದು
ಸಿ ಸಿ ಹೇಮಲತಾ ಮಕ್ಕಳೊಂದಿಗೆ ಸಮಾಲೋಚನೆ ಮಾಡುತ್ತಿರುವುದು

ಈ ವೇಳೆ ಪ್ರತಿಷ್ಟಾನದ ವತಿಯಿಂದ ಆಶ್ರಮವಾಸಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿ ಸರ್ವ ಸದಸ್ಯರು ಅವರೊಂದಿಗೆ ಬೆರೆತು ಆಟವಾಡಿ ಮಕ್ಕಳ ಮನಸ್ಸಿನಲ್ಲಿ ಸಂತೋಷ ಮೂಡಿಸುವ ಮುಖಾಂತರ ಮಾನವಿಯತೆ ಮೆರೆದಿದ್ದಾರೆ.

Share This Article
";