ಬಹುಶಃ 'ಅಭಿವ್ಯಕ್ತಿ ಸ್ವಾತಂತ್ರ್ಯ' ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ.ಅದರಲ್ಲಿ ಆಶ್ಚರ್ಯವೂ ಇಲ್ಲ. ನಮ್ಮ ಅಭಿಪ್ರಾಯ ಏನಿದೆಯೋ ಅದನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ…
ಅಂಗವೈಕಲ್ಯ ಒಂದು ಸಾಮಾಜಿಕ ಪಿಡುಗು ಎಂದು ಗೊಣಗುತ್ತಿರುವವರಿಗೆ ನಾನೂ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತನ್ನ ವಿಶೇಷ ಶಕ್ತಿಯಿಂದ ತೋರಿಸಿ…
ಬಸವಾದಿ ಶರಣರ ಬದುಕು ಮೌಲ್ಯಗಳು ಆಗರವಾಗಿತ್ತು. 12 ನೆಯ ಶತಮಾನವನ್ನು ಶರಣ ಸಂಸ್ಕೃತಿಯ ಪರ್ವಕಾಲ ಎಂದೇ ಕರೆಯಬಹುದು. ಸರಳತೆ ಹಾಗೂ ಸಾತ್ವಿಕತೆ ಜೀವನಕ್ಕೆ ಅಡಿಪಾಯಗಳಾಗಿದ್ದವು. ದುಡಿಮೆಯೇ ದೇವರು…
ನಾಳೆ ಸರ ಸಿದ್ದಪ್ಪ ಕಂಬಳಿಯವರ ಜನ್ಮದಿನ.ಅವರ ಸ್ಮರಣೆಯಲ್ಲಿ ಅವರ ಜೀವನದ ಕೇಲವು ಘಟನಾವಳಿ ಮೇಲುಕು. 1924 ಬೆಳಗಾವಿ ಕಾಂಗ್ರೆಸ್ ಅಧೀವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಬೆಳಗಾವಿಗೆ ಬರುವಾಗ…
ಮಹಾನ್ ಶರಣ ಶಕ್ತಿ ಡಾ.ಬಿ.ಡಿ.ಜತ್ತಿಯವರು.ಅವರು ಕೇವಲ ಒಂದು ವ್ಯಕ್ತಿ ಮಾತ್ರಅಲ್ಲ ಅದ್ಬುತ ಶಕ್ತಿ. ಅವರ ಆದರ್ಶಮಯ ಬದುಕು ನಮಗೆಲ್ಲ ದಾರಿದೀಪ. ಅಂಥ ಪುಣ್ಯಾತ್ಮನ ನೆನಪು ನಂದಾದೀಪ. ನಾಳೆ…
ಲೇಖಕರು:ಉಮೇಶ ಗೌರಿ(ಯರಡಾಲ) ಗಣಪತಿ ಹಬ್ಬ ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ದೂರಿ ಹಾಗೂ ಕಲರ್ ಪುಲ್ ಹಬ್ಬ. ಗಣಪನ ಹುಟ್ಟು ಎಲ್ಲರಿಗೂ ಗೊತ್ತಿರುವುದೇ. ಪುರಾಣಗಳ ಉಲ್ಲೇಖದ ಪ್ರಕಾರ ಗಣೇಶನ…
ಕಲಬುರ್ಗಿಯವರ ಹತ್ಯೆಯಾಗಿ ಏಳು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಅವರನ್ನು ನೆನಪಿಸುವ ಕೃತಿಯಾಗಿ ನವಕರ್ನಾಟಕ ಸಾಹಿತ್ಯ ಸಂಪದ ಮಾಲೆಯ 50ನೇ ಕೃತಿಯಾಗಿ ಎಂ. ಎಂ. ಕಲಬುರ್ಗಿ ಕೃತಿ ಪ್ರಕಟಿಸಿದೆ.…
ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ? ಹೊನ್ನು ಹೆಣ್ಣು ಮಣ್ಣಿಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ? ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. ಶರಣರು ವಾಸ್ತವವಾದಿಗಳು. ವೈದಿಕರಂತೆ ಅವರದು…
1947 - 2022 ರ ನಡುವಿನ ಪ್ರಮುಖ ಸ್ವಾತಂತ್ರ್ಯ ಭಾರತದ ಹತ್ತು ಪ್ರಮುಖ ವ್ಯಕ್ತಿಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಅವಲೋಕನ. 1) ಮಹಾತ್ಮ ಗಾಂಧಿ:…
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಕಥೆ ಹೇಳಬೇಕಾಗಿದೆ.ಕೋಟಿ ಕೋಟಿ ಜನರ ಬಲಿದಾನದ ಕಥೆ ಹೇಳಬೇಕಾಗಿದೆ.ಲಾಠಿ ರುಚಿ ನೋಡಿದವರ ಕಥೆ ಹೇಳಬೇಕಾಗಿದೆ.ಕಾಳಾಪಾನಿ ಅನುಭವಿಸಿವರ ಕಥೆ ಹೇಳಬೇಕಾಗಿದೆ.…
Get the latest news, updates, and exclusive content delivered straight to your WhatsApp.
Powered By KhushiHost
Sign in to your account