ಬೆಳಗಾವಿ (ನ.28): ಕಾಂಗ್ರೆಸ್‌ನಲ್ಲಿ ತಮಗೆ ಬೇಕಾದವರಿಗೆ, ಹಣವಂತರಿಗೆ, ಹಾಗೂ ತಮ್ಮ ಆಪ್ತರಿಗೆ ಪರಿಷತ್ ಟಿಕೆಟ್ ನೀಡಿದ್ದಾರೆ. ಇದನ್ನು ಜನ ತಿರಸ್ಕರಿಸುತ್ತಾರೆ. ಇನ್ನು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು…
ಯರಗಟ್ಟಿ: 'ಮಹಿಳಾ ದಿನಾಚರಣೆಯು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರುವುದಿಲ್ಲ. ವರ್ಷದುದ್ದಕ್ಕೂಮಹಿಳಾ ದಿನಾಚರಣೆಯಾಗಿ ರುತ್ತದೆ' ಎಂದು ಯರಗಟ್ಟಿ ಬಾಲಕಿಯ ನಿಲಯ ಪಾಲಕರಾದ ಆಶಾ ಪರೀಟ ಹೇಳಿದರು. ಇಲ್ಲಿಯ ಟೀಚರ್ಸ್…
ಯರಗಟ್ಟಿ: ಅಲೆದಾಟಕ್ಕೆ ಬ್ರೇಕ್ : ಕಂದಾಯ ದಾಖಲೆಗಳೇ ರೈತರ ಮನೆಬಾಗಿಲಿಗೆ: ವಿಧಾನ ಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ಯರಗಟ್ಟಿ-ಸವದತ್ತಿ"ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯು ರಾಜ್ಯ…
ಯರಗಟ್ಟಿ: ಸ್ಥಳೀಯ ಮಹಾಂತ ದುರದುಂಡೀಶ್ವರ ಮಠದಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಜರುಗುವುದು.…
ಸುದ್ದಿ ಸದ್ದು ನ್ಯೂಸ್ ಧಾರವಾಡ : ರಾಜ್ಯದಲ್ಲಿ ಇರುವ 205 ದೇವಸ್ಥಾನಗಳನ್ನು ಮಹತ್ವಾಕಾಂಕ್ಷಿ "ದೈವ ಸಂಕಲ್ಪ ಯೋಜನೆ" ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಮುಜರಾಯಿ ಖಾತೆ ಸಚಿವೆ…
ಬೆಳಗಾವಿ:-ವಿಜ್ಞಾನ ಬೆಳೆಯಬೇಕೆಂದರೆ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಭಾರತದ ಸುಸ್ಥಿರ ಅಭಿವೃದ್ದಿ ಆಗಬೇಕಿದೆ., ಭಾರತ ಅಭಿವೃಧ್ಧಿ ಸಾಧಿಸಬೇಕಾದರೆ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕು. ಆ…
ಬೈಲಹೊಂಗಲ-. ಇಂದಿನ ಜಾಗತಿಕ ಮಟ್ಟದ ಸ್ಫರ್ಧಾತ್ಮಕ ಯುಗದಲ್ಲಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕಾನೂನಿನ ಅರಿವು ಹೊಂದಿ, ತನ್ನ ಹಕ್ಕನ್ನು ಪ್ರತಿಪಾದಿಸುವುದು ಇಂದು ಅತ್ಯ …
ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಎಪಿಎಂಸಿ ಗೇಟ್ ಎದುರುಗಡೆ ನಡೆದ ಘಟನೆ.ಲಿಂಗದಾಳ ಗ್ರಾಮದಿಂದ ರಾಮದುರ್ಗ ಪಟ್ಟಣಕ್ಕೆ ಸಂತೆ ಹಾಗೂ ಬ್ಯಾಂಕಿನ ಕೆಲಸವನ್ನು ಮುಗಿಸಿಕೊಂಡು ಇಂದು ಸಂಜೆ 6.…
ಬೆಳಗಾವಿ 07 : ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ನಾಡಿನ ಸಾಹಿತ್ಯ, ಕಲೆ ಮತ್ತು ಸಂಸ್ಕಂತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ಇದರ ಕಾರ್ಯಗಳು…
Sign in to your account