ಪುನಿತ್ ರಾಜಕುಮಾರ್ ನಿಧನ ಸುದ್ದಿ ಕೇಳಿ ಅಥಣಿಯ ಅಭಿಮಾನಿ ರಾಹುಲ್ ಆತ್ಮಹತ್ಯೆ

ಉಮೇಶ ಗೌರಿ (ಯರಡಾಲ)

ಬೆಳಗಾವಿ (ಆ.30): ಜನ್ಮಜಾತ ಚಿತ್ರನಟ ಬೆಟ್ಟದ ಹೂವು ಖ್ಯಾತಿಯ ಪುನಿತ್ ರಾಜಕುಮಾರ್ ಹೃದಯಾಘಾತದಿಂದ ಆ 29 ರ ಮುಂಜಾನೆ 11.50 ರ ವೇಳೆಗೆ ನಿಧನಹೊಂದಿದ್ದರು.

ಪುನಿತ್ ರಾಜಕುಮಾರ ಅವರ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತ ಅಪ್ಪುಅವರ ಚಲನಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡುತ್ತಿದ್ದ ಅವರ ಕಟ್ಟಾ ಅಭಿಮಾನಿ ಅಥಣಿಯ ರಾಹುಲ್ ಗಾಡಿವಡ್ಡರ ಪುನಿತ್ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಿ ಪೂಜೆ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ನಂತರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share This Article
";