ಎಸ್‌ಡಿಎಂಸಿ ಅಧ್ಯಕ್ಷನಾಗಿ ಆದಪ್ಪ ಕುಂಬಾರ ಆಯ್ಕೆ

ಉಮೇಶ ಗೌರಿ (ಯರಡಾಲ)

ಲಿಂಗಸೂರು:ಸಮೀಪದ ಈಚನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಆದಪ್ಪ ಕುಂಬಾರ ಅವರನ್ನು  ಆಯ್ಕೆ ಮಾಡಿದ್ದಾರೆ. 

ಒಟ್ಟು 18 ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಸರ್ವಾನುಮತದಿಂದ ಆದಪ್ಪ.ಕುಂಬಾರ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಬಾಳಪ್ಪ ನಾಗರಹಾಳ,ಹಾಗೂ ನೂತನ ಅಧ್ಯಕ್ಷ ರಾದ ಆದಪ್ಪ ಕುಂಬಾರ ,ಸಹದೇವ‌ ಕರಡಿ ,ಹನುಮಂತ ಗೌಂಡಿ ,ಶಿವರಾಜ ಕುಂಬಾರ, ಬಸವಲಿಂಗಪ್ಪ, ಮುತ್ತಪ್ಪ ಬಡಿಗೇರ ಇತರರು ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

Share This Article
";