ಕಾರ್ಮಿಕನ ಸಾವಿಗೆ ಕಾರಣವಾಯಿತು ಗುತ್ತಿಗೆದಾರನ ನಿರ್ಲಕ್ಷ

ಉಮೇಶ ಗೌರಿ (ಯರಡಾಲ)

ಧಾರವಾಡ : ಜಿಲ್ಲೆಯ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಗುತ್ತಿಗೆದಾರರಿಂದ ಯಾವುದೇ ರಕ್ಷಕಗಳು ಇಲ್ಲದ ಕಾರಣ ಲಾರಿಯಿಂದ ಹೊರಬಂದ ಟೈರ್ ಗಾಲಿ ಕಾರ್ಮಿಕನ ಮೇಲೆ ಹಾದುಹೋದ ಕಾರಣ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಹಾಗೂ ಕಾರ್ಮಿಕನನ್ನು ದಾಸ್ತಿಕೊಪ್ಪ ಗ್ರಾಮದ ಅಣ್ಣಪ್ಪ ಹುಚ್ಚಣ್ಣವರ ಎಂದು ಗುರ್ತಿಸಲಾಗಿದೆ

ಹಾಗೂ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವರದಿ :ಶಶಿಕುಮಾರ್ ಕಟ್ಟಿಮನಿ

Share This Article
";