ಪಂಚರಾಜ್ಯ ವಿಧಾನಸಭಾ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರ ಸಂಭ್ರಮ

ಉಮೇಶ ಗೌರಿ (ಯರಡಾಲ)

ಮುದಗಲ್ಲ: ಪಂಚರಾಜ್ಯ ವಿಧಾನಸಭಾ ಗೆಲುವಿನ ಹಿನ್ನೆಲೆಯಲ್ಲಿ ಮುದಗಲ್ಲನಲ್ಲಿ ಬಿಜೆಪಿಯಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.ಕಾರ್ಯಕರ್ತರು ಸಿಹಿ ತಿನಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಫಕೀರಪ್ಪ ಕುರಿ, ಮಂಜುನಾಥ ನಂದವಾಡಗಿ, ಅಯ್ಯಣ್ಣ ಜ್ಞಾನಪ್ಪಯ್ಯನವರ, ಮಲ್ಲಪ್ಪ ಮಾಟುರ, ಗದ್ದೇಪ್ಪ ಜಕ್ಕೇರಮಡೂ, ಗುಂಡಪ್ಪ ಗಂಗಾವತಿ, ಹೇಮಂತ ನಾಗಲಾಪುರ, ಮಹಾಂತೇಶ ಅಕ್ಷತಿ, ಲಿಂಗಪ್ಪ ಮಡಿವಾಳ, ವಿಜಯ ಪಾಟೀಲ್, ಕಾಂತು ಪತ್ತಾರ್, ನಾಗರಾಜ್ ಪೇಂಟರ್, ಷಣ್ಮುಖ ಸಿಂಧೆ, ನೇತಾಜಿ, ಪಾಷಾ ಡಿಡಿಎಂ, ವಿರುಪಾಕ್ಷಿ ಹೂಗಾರ್, ಪರಶುರಾಮ ಭೋವಿ, ವಿರುಪಾಕ್ಷಿ ಮೇಗಳಪೇಟೆ, ಶಿವಕುಮಾರ್, ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಮಂಜುನಾಥ ಕಂಬಾರ

Share This Article
";