ಬಡ ಕುಟುಂಬದ ರೈತರಿಗೆ ಎತ್ತುಗಳನ್ನು ಹಸ್ತಾಂತರಿಸಿದ: ಎಪಿಎಂಸಿ ಮಾಜಿ ಅಧ್ಯಕ್ಷ ಬಿಜವಾಡ

ಉಮೇಶ ಗೌರಿ (ಯರಡಾಲ)

ಧಾರವಾಡ : ಜಿಲ್ಲೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ರೈತನ ಎತ್ತುಗಳು ಕಳೆದವಾರ ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದವು.

ಆ ಸುದ್ದಿ ತಿಳಿದ ಕೂಡಲೇ ಮಾಜಿ ಎಪಿಎಂಸಿ ಅಧ್ಯಕ್ಷ  ರಜನಿಕಾಂತ್ ಬಿಜವಾಡ ಅವರು ಮನೆಗೆ ಆಗಮಿಸಿ ಸಾಂತ್ವನ ಹೇಳಿ ಅವರ ಕುಟುಂಬದ ಪರಿಸ್ಥಿತಿಯನ್ನು ಅರಿತುಕೊಂಡು ಅವರಿಗೆ ನೂತನವಾಗಿ  ಜೋಡೆತ್ತುಗಳನ್ನು ಬಡಕುಟುಂಬಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವರದಿ:ನಿತಿಶಗೌಡ ಪಾಟೀಲ್ ಧಾರವಾಡ

Share This Article
";