ದೆಹಲಿ; ಎರಡು ಡೋಸ್ ಲಸಿಕೆ ಪಡೆದರು ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಆದರೆ ಲಸಿಕೆ ಪಡೆದವರಿಗೆ ಹರಡುವ ಪ್ರಮಾಣ ಕಡಿಮೆ ಎಂದು ದಿ ಲ್ಯಾನ್ಸೆಟ್ ಇನ್ಫೆಕ್ಷಸ್ ಡಿಸಿಸ್ಸ್ ಜನರಲ್ನಲ್ಲಿ ಪ್ರಕಟಗೊಂಡ ಅಧ್ಯಯನ ಹೇಳಿಕೊಂಡಿದೆ.
ಲಂಡನ್ನಿನ ಸಂಶೋಧಕರು ಬ್ರಿಟನ್ನಿನ ಇಂಫೇರಿಯಲ್ ಕಾಲೇಜಿನಲ್ಲಿ ಈ ಸಂಶೋಧನೆ ನಡೆದಿತ್ತು.