ಬೆಳಗಾವಿ:ದತ್ತವಾಡದ ಪೂಜ್ಯ ಸದ್ಗುರು ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ ಹಾಗೂ ದತ್ತವಾಡ ಪೂಜ್ಯ ಅಪ್ಪಾಜಿಯವರ ಮಾತೋಶ್ರೀ ಗೋದಾವರಿ ತಾಯಿ ಇಂದು ಬೆಳಗಿನ ಜಾವ ಭೌತಿಕ ಶರೀರವನ್ನು ತ್ಯಜಿಸಿ ಸದ್ಗುರುವಿನ ಪಾದದಲ್ಲಿ ಲೀನವಾದರು , ಇಂದು 26/10/2021 ಮಾತೋಶ್ರೀಯವರ ಮಹಾಸಮಾಧಿಯ ಕಾರ್ಯಕ್ರಮವು ದತ್ತವಾಡ ಗ್ರಾಮದಲ್ಲಿ ಜರಗುವುದು.
ದತ್ತವಾಡದ ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ:ಇಂದು ನಿಧನ
![ದತ್ತವಾಡದ ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ:ಇಂದು ನಿಧನ ದತ್ತವಾಡದ ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ:ಇಂದು ನಿಧನ](https://suddisaddu.com/wp-content/uploads/2021/10/20211026_103623.jpg)