Sunday, September 29, 2024

ರಾಜ್ಯ

ಉತ್ತರ ಕರ್ನಾಟಕಕ್ಕೆ ಸರ್ಕಾರ ಮಾಡಿದ ದೊಡ್ಡ ದ್ರೋಹ : ಸಿದ್ದರಾಮಯ್ಯ

ಬೆಳಗಾವಿ: ಇದು ಕೇವಲ ಬಿಲ್ ಪಾಸ್ ಮಾಡಲೆಂದು ಕರೆದ ಅಧಿವೇಶನವಾಗಿದೆ. ಯಾವುದೇ ಸಮಸ್ಯೆಗಳ ಬಗ್ಗೆ ಸಮರ್ಪಕ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎಂಬ ಉದ್ದೇಶಕ್ಕೆ ಬಿಲ್ ಪಾಸ್ ಮಾಡಲೆಂದು ಕರೆದ ಅಧಿವೇಶನವಾಗಿದೆ. ಉತ್ತರ...

ಹದಿನಾರರ ಹುಡುಗಿಯ ಪ್ರೇಮ್ ಕಹಾನಿ; ಹೆಂಡತಿಯನ್ನು ಕಳೆದುಕೊಂಡವನ ಜೊತೆ ಲವ್!ಅಂತ್ಯ ಕಂಡಿದ್ದು ಮಾತ್ರ ದುರಂತ.

ರಾಮನಗರ: ಹದಿನಾರರ ವಯಸ್ಸು, ಹುಚ್ಚು ಕೊಡಿ ಮನಸ್ಸು ಎಂಬಂತೆ 16ರ ಹದಿ ಹರೆಯದ ಹುಡುಗಿ ಒಂದು ಮಗುವಿನ ತಂದೆ,ಪತ್ನಿ ಕಳೆದುಕೊಂಡ 26 ವಯಸ್ಸಿನ ಹುಡುಗನ ಜೊತೆಗೆ ಲವ್. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದವನ ಈ ಹುಚ್ಚು ಪ್ರೀತಿ ಅಂತ್ಯ ಕಂಡಿದ್ದು ಮಾತ್ರ ದುರಂತ. ವಿವಾಹಿತನ ಜೊತೆಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ  ಬಾಲಕಿ ಹಾಗೂ ವಿವಾಹಿತ ವ್ಯಕ್ತಿ ತಮ್ಮ...

ಸವಿತಾ ಸಮಾಜದ ಜಾತಿ ನಿಂದನೆ ನೋವಿನ ಸಂಗತಿ: ಅಧ್ಯಕ್ಷ ಎನ್. ಸಂಪತ್ ಕುಮಾರ್

ಸುದ್ದಿ ಸದ್ದು ನ್ಯೂಸ್ ಬೆಂಗಳೂರು, ಡಿಸೆಂಬರ್-21: ಸವಿತಾ ಸಮಾಜದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಜಾತಿ ನಿಂದನೆ ತಡೆಯುವಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಸವಿತಾ ಸಮಾಜದ ಸಮುದಾಯಕ್ಕೆ ರಾಜಕೀಯ ಮತ್ತು...

ಮತಾಂತರ ನಿಷೇಧ ವಿಧೇಯಕ ಸ್ವಾಗತಾರ್ಹ; ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ

ಸುದ್ದಿ ಸದ್ದು ನ್ಯೂಸ್ ಬಳ್ಳಾರಿ (ಡಿಸೆಂಬರ್ 23): ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021 ನ್ನು ರಾಜ್ಯ ಸರಕಾರ ಮಂಡಿಸಿರುವುದು ಬಹಳ ಸ್ವಾಗತಾರ್ಹ ಸಂಗತಿ. ಹಲವು ಧರ್ಮಗಳು ಸೇರಿ ನಮ್ಮ ಭಾರತ ದೇಶವನ್ನು ರೂಪಿಸಿವೆ. ಸಂವಿಧಾನದ 25 ನೇ ವಿಧಿಯು ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ...

ಸುದ್ದಿ ಸದ್ದು ನ್ಯೂಸ್ ವಿಜಯಪುರದಿಂದ ಜತ್ತ ಗೆ ತಿಕೋಟಾ ಮಾರ್ಗವಾಗಿ ಹೋಗುವಾಗ ಇತಿಹಾಸ ಪ್ರಸಿದ್ಧ “ಮುಚ್ಚಂಡಿ”, “ಕನಮಡಿ” ಊರುಗಳನ್ನು ಬಹಳ ಜನ ನೋಡೆ ಇರ್ತೀರಿ. ಹಾಗೆ ಹೋಗುವಾಗ ತಿಕೋಟಾದಿಂದ ಕೇವಲ ಹತ್ತು-ಹನ್ನೆರಡು ಕಿಲೋ ಮೀಟರ್ ದೂರದಲ್ಲಿ ಒಂದು ಪುಟ್ಟ ಗ್ರಾಮ ಬರ್ತದೆ. ಹೆಸರು “ಬಿಜ್ಜರಗಿ”. 99.99 % ಕನ್ನಡಿಗರಿಗೆ ಗೊತ್ತಿಲ್ಲದ ಒಂದು ವಿಷಯ ಏನೆಂದರೆ...

ಮುಖ್ಯ ಮಂತ್ರಿಯಾಗಲು ಸ್ವಜಾತಿಯವರಿಂದಲೇ ವಿರೋಧ ಸಮಸ್ತ ಅಂಗಾಯತ ಹೋರಾಟ ವೇದಿಕೆ ಮುಖ್ಯಸ್ಥ : ಬಿ, ಎಮ್ ಚಿಕ್ಕನಗೌಡರ

ಸುದ್ದಿ ಸದ್ದು ನ್ಯೂಸ್ ಬೆಳಗಾವಿ ಡಿ 23: "(ನಿರಾ) ಆನೆ ಸಾಗುತ್ತಿದೆ ಸ್ಟಾನ ಬೊಗಳಿತ್ತಿದೆ” ಎಂಬ ಗಾದೆಮಾತು ನೆನಪಿಗೆ ಬರುತ್ತಿದೆ. ಪಂಚಮಸಾಲಿ ಸಮಾಜದವರು ಮುಖ್ಯಮಂತ್ರಿ ಆಗುವುದಾದರೆ ಪಂಚಮಸಾಲಿ ಸಮಾಜ ನಾಯಕರೆಂದು ಬಿಂಬಿಸಿಕೊಳ್ಳುವವರು ಬಹಿರಂಗವಾಗಿ ಟೀಕಿಸಿದಾಗ ಈ ಗಾದೆ ಮಾತು ನೆನಪಿಸುತ್ತದೆ. ಭ್ರಷ್ಟರು ಸುಳ್ಳು ಹೇಳುವವರು ಮುಖ್ಯ ಮಂತ್ರಿ ಆಗಬಾರದು ಎನ್ನುವದಾದರೆ ಚುನಾಯಿತ ಪ್ರತಿನಿಧಿಗಳ ಮೇಲಿನ ಶೇ. 40ರ...

ಮತಾಂತರ ನಿಷೇಧ ಕಾಯ್ದೆಗೆ ಸ್ವಾಗತಾರ್ಹ : ಮುತಾಲಿಕ್

ಹುಬ್ಬಳ್ಳಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಶ್ರೀರಾಮ ಸೇನಾ ಸ್ವಾಗತ ಮಾಡುತ್ತದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ತಡೆಯಲು ಪೊಲೀಸರು ಅನುಕೂಲವಾಗುವಂತೆ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುತ್ತಿದ್ದು, ಅದರಲ್ಲಿ ಹತ್ತು ಜನರು ಇರಲಿದ್ದಾರೆ ಎಂದ ಅವರು ಕಾನೂನು...

ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಗೆ ಮೋಸ ಮಾಡಿದ ಪಿ ಎಸ್ ಐ

ಕೊಪ್ಪಳ :ಎಸ್​ಪಿ ಕಚೇರಿಯ ಬೆರಳಚ್ಚು ವಿಭಾಗದ ಪಿಎಸ್ಐ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಗೆ ಮೋಸ ಮಾಡಿದ್ದಾರೆ. ಪಿಎಸ್ಐ ಮುತ್ತಣ್ಣ ಬಡಿಗೇರ್ ಎಂಬುವರ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಪಿಎಸ್ಐ ಮುತ್ತಣ್ಣ ಬಡಿಗೇರ್ ಎಂಬುವರ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೋಸ ಹೋಗಿರುವ ಮಹಿಳೆ ಹಾಗೂ...

ಮತಾಂತರ ನಿಷೇಧ ಮಸೂದೆಯನ್ನು ನಾನು ಹರಿದು ಹಾಕಿದ್ದೇನೆ;ಇದು ನನ್ನ ಹಕ್ಕು: ಡಿಕೆಶಿ.

ಬೆಳಗಾವಿ: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ನಂತರ ಡಿ.ಕೆ. ಶಿವಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಮತಾಂತರ ನಿಷೇಧ ಮಸೂದೆಯನ್ನು ನಾನು ಹರಿದು ಹಾಕಿದ್ದೇನೆ. ಇದು ನನ್ನ ಹಕ್ಕು. ಅವರು ಏನು ಮಾಡುತ್ತಾರೋ ಮಾಡಲಿ. ಈ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದ್ದು. ಸರ್ಕಾರ ಕಳ್ಳರಂತೆ ವರ್ತಿಸುತ್ತಿದೆ. ಸದನದಲ್ಲಿ ಸಮಯಾವಕಾಶ ಇದ್ದರೂ ಕಾಯಲಿಲ್ಲ. ಕಂದಾಯ ಸಚಿವರು ಉತ್ತರ ನೀಡುವ...

ಬಜಾಜ್ ಪಲ್ಸರ್ ಹೊಂಡಾಗೆ ಸೆಡ್ಡು ಹೊಡೆಯುವ ಟಿವಿಎಸ್‌‌ನ ರೈಡರ್ 125 ಸಿಸಿ ಬಿಡುಗಡೆ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಪಟ್ಟಣದ ಗುರುವಾರ ಪೇಟೆಯಲ್ಲಿ ಇರುವ ಬಸವ ಮೋಟರ್ಸ ಟಿವಿಎಸ್‌ ಮೋಟಾರು ಮಾರಾಟ ಮಳಿಗೆಯಲ್ಲಿ ನೂತನವಾಗಿ ಬಿಡುಗಡೆಯಾದ ಟಿವಿಎಸ್‌ ಮೋಟಾರು ಕಂಪನಿಯ ರೈಡರ್‌ 125 ಸಿಸಿ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲಾಯಿತು. ಅಖಿಲ ಭಾರತ ಲಿಂಗಾಯತ ಪಂಚಮ ಸಾಲಿ ಸಮಾಜದ ಕಿತ್ತೂರು ತಾಲೂಕಾಧ್ಯಕ್ಷರು, ಭಾರತೀಯ ಜನತಾ ಪಕ್ಷದ ಮುಖಂಡರು ಸಮಾಜ ಸೇವಕರಾದ ಡಿ....
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!